Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:18 - ದೆವಾಚಿ ಖರಿ ಖಬರ್

18 ಮಾನಾ ತೊ, “ಮಿಯಾ ಅಶೆ ಕರ್‍ತಾ;” ಅತ್ತಾ ಹೊತ್ತಿ ಮಾಜಿ ಗುಡಾನಾ ಮಿಯಾ ಮೊಡುನ್ ಮೊಟಿ ಕರುನ್ ಭಾಂದ್ತಾ, ತನ್ನಾ ಮಿಯಾ ಮಾಜೆ ಸಗ್ಳೆ ಪಿಕ್, ಅನಿ ಕಾಯ್ ಹಾಯ್, ತೆ, ತ್ಯಾತುರ್‍ನಿ ಭರುನ್ ಥವ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ‘ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 “ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 “ನಾನು ಹೀಗೆ ಮಾಡುತ್ತೇನೆ, ‘ನನ್ನ ಕಣಜಗಳನ್ನು ಮುರಿದು ಹಾಕಿಸಿ ಇನ್ನೂ ದೊಡ್ಡದಾಗಿ ಕಟ್ಟಿಸುತ್ತೇನೆ, ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ಕೂಡಿಸಿಟ್ಟುಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:18
11 ತಿಳಿವುಗಳ ಹೋಲಿಕೆ  

ಅಸ್ಲಿ ಬುದ್ದ್ ಸರ್ಗಾ ವೈನಾ ಯೆಲ್ಲಿ ನ್ಹಯ್, ತಿ ಬುದ್ದ್ ಶಾರಾಕ್ ಅನಿ ಹ್ಯಾ ಜಗಾಕ್ ಸಮಂದ್ ಪಡಲ್ಲಿ ಸ್ವಾಭಾವಿಕ್ ಅನಿ ಮ್ಹಾರ್ವಾಂಚ್ಯಾಕ್ನಾ ಯೆಲ್ಲಿ ಹೊವ್ನ್ ಹಾಯ್.


ಧನಿಯಾಚಿ ಮರ್ಜಿ ಹೊಯ್ ಹೊಲ್ಯಾರ್ ಅಮಿ ಅಸೆ ಜಿವನ್ ಕರ್ತಾಂವ್ ಅನಿ ಹೆ ಅಮಿ ಕರ್ತಾಂವ್, ತೆ ಸಗ್ಳೆ ಕರ್ತಾಂವ್ ಮನುನ್ ಸಾಂಗುಚೆ.


ಅಶೆ ಧನಿಯಾನ್, ತೆಂಕಾ “ತೊ ಬುರ್ಶ್ಯಾ ನ್ಯಾಯ್ ಕರ್ನಾರೊ ಕಾಯ್ ಮನ್ತಾ ಮನುನ್, ಆಯ್ಕಲ್ಯಾಸಿ!”


ಅಶೆ ಜೆಜುನ್ “ಸಾವ್ಕಾರ್ಕಿ ಗೊಳಾ ಕರುಕ್ ಘೆವ್ನ್ ಹೊತ್ತಿ ಲೊಕಾ, ದೆವಾಚ್ಯಾ ಇದ್ರಾಕ್ ಸಾವ್ಕಾರ್ ನ್ಹಯ್”, ಮನುನ್ ಕಾನಿ ಸಾರ್‍ಲ್ಯಾನ್.


ತ್ಯಾ ನ್ಯಾಯ್ ಕರ್‍ತಲ್ಯಾನ್ ಸುಮಾರ್ ದಿಸಾ ತಿಚ್ಯಾ ವಿಶಯಾತ್ ಟಕ್ಲೆ ನಾಸ್ವುನ್ ಘೆವ್ಕ್ ನಾ. ಖರೆ ಆಕ್ರಿಕ್ ಎಗ್ದಾ ತೆನಿ “ಮಿಯಾ ದೆವಾಕ್ ತರ್ ಭಿಂಯ್ ನಾ, ಅನಿ ಮಾನ್ಸಾಕ್ನಿ ತರ್ ಮೆಜಿಚ್‍ ನಾ,


ಬಗಾ ತ್ಯಾ ಫಾಂಕ್ರಾಕ್ನಿ: ತೆನಿ ಭ್ಹಿಂಯ್ ಪೆರಿನ್ಯಾತ್, ನಾ ಪಿಕ್ಕ್ ಕಾತ್ರಿನಾತ್ ಪಿಕ್ಕ್ ಗೊಳಾ ಕರುನ್ ತಟ್ಟ್ಯಾತ್ನಿ ಥವ್ನ್ ಘೆಯ್‍ನ್ಯಾತ್; ಜಾಲ್ಯಾರ್‍ಬಿ ತುಮ್ಚೊ ಸರ್‍ಗಾ ವೈಲೊ ಬಾಬಾ ತೆಂಕಾ ಬಾಳಗ್ತಾ! ಫಾಕ್ರಾಂಚ್ಯಾನ್ಕಿ ಕವ್ಡೆಕಿ ಕಿಮ್ತಿಚೆ ತುಮಿ, ಹೊಯ್ ಕಾಯ್ ನ್ಹಯ್?


ತೊ “ಮಿಯಾ ಮಾಜೆ ಪಿಕ್ ಖೈ ಭರುನ್ ಥವ್ಚೆ? ಮಿಯಾ ಕಾಯ್ ಕರುಚೆ?” ಮನುನ್ ಯವ್ಜುಕ್‍ ಲಾಗ್ಲೊ.


ತನ್ನಾ ಮಾಕಾಚ್ ಮಿಯಾ “ಬರ್‍ಯಾ ನಸಿಬಾಚ್ಯಾ ಮಾನ್ಸಾ! ಸುಮಾರ್, ವರ್ಸಾನ್ ವರಿಸ್ ಪಾವಿ ಸರ್‍ಕೆ ಬರೆ ಬರೆ ತುಜೆಕ್ಡೆ ಅತ್ತಾ ಹಾಯ್ , ಖಾ, ಫಿ,ಅನಿ ಗಮ್ಮತ್ ಮಾರ್”, ಮನುನ್ ಘೆತಾ ಮನುಲಾಲೊ.


ಫಾಂಕ್ರಾಕ್ನಿ ಬಗಾ; ತೆನಿ ಭ್ಹಿಂಯ್ ಪೆರಿನ್ಯಾತ್, ನಾ ದಾನೆ ಗೊಳಾ ಕರುನ್ ಥವ್ನ್ ಘೆಯ್‌ನ್ಯಾತ್. ತೆಂಚಿ ದಾನೆ ಗೊಳಾ ಕರುನ್ ಥವ್ತಲಿ ಗುಡಾನಾ ನಾತ್, ದೆವ್ ತೆಂಕಾ ಜೆವಾನ್ ದಿತಾ. ಫಾಂಕ್ರಾಂಚ್ಯಾನ್ಕಿ ತುಮಿ ಲೈ ಕಿಮ್ತಿಚೆ.


“ಆಜ್ ನಾತರ್ ಉದ್ದ್ಯಾ ಅಮಿ ಅಮಿಚ್ ಶಾರಾಕ್ ಜಾತಾವ್ ಅನಿ ಎಕ್ ವರಿಸ್ ಭರ್ ಥೈ ರ್‍ಹಾವ್ನ್ ಯಾಪಾರ್ ಕರುನ್ ಪೈಸೆ ಕಮ್ವುತಾವ್” ಮನುನ್ ಸಾಂಗ್ತ್ಯಾಶಿ, ಆಯ್ಕಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು