Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:8 - ದೆವಾಚಿ ಖರಿ ಖಬರ್

8 ಬರೆ ತರ್, ಮಾನಾ ಕಾಯ್ ಹೊತಾ? ಖರೆ, ಮಿಯಾ ತುಮ್ಕಾ ಸಾಂಗ್ತಾ ತೆಕಾ ಉಟುಕ್ ಹೊಯ್ನಸ್ಲ್ಯಾರ್‍ಬಿ ಉಟುನ್ ತೊ ತುಮ್ಕಾ ಕಾಯ್ ಪಾಜೆ ತೆ ದಿತಾ. ಕಶ್ಯಾಕ್ ಮಟ್ಲ್ಯಾರ್, ಲಜಿನಸ್ತಾನಾ ತುಮಿ ಇಚಾರ್ಲ್ಯಾಶಿ, ಮನುನ್ ತೊ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆದರೂ, ಸ್ನೇಹದ ನಿಮಿತ್ತವಾಗಿ ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟು ರೊಟ್ಟಿಗಳನ್ನು ಕೊಡುತಾನೆಂಬುದು ನಿಜ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದುಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆದರೆ ಸ್ನೇಹದ ನಿವಿುತ್ತವಾಗಿ ಎದ್ದು ಕೊಡದೆ ಇದ್ದರೂ ಅವನ ಕಾಟದ ದೆಸೆಯಿಂದ ಎದ್ದು ಬಂದು ಕೇಳಿದಷ್ಟು ಅವನಿಗೆ ಕೊಡುವನೆಂದು ನಿಮಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅವನು ಸ್ನೇಹಿತನಾಗಿರುವುದರಿಂದ ಎದ್ದು ಇವನಿಗೆ ಕೊಡದೆಹೋದರೂ ಮೇಲಿಂದ ಮೇಲೆ ನಾಚಿಕೆಪಡದೆ ಬೇಡುವುದರಿಂದ ಎದ್ದು ಇವನಿಗೆ ಬೇಕಾದಷ್ಟು ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:8
10 ತಿಳಿವುಗಳ ಹೋಲಿಕೆ  

ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ಮಾಜ್ಯಾ ಭಾವಾನೊ-ಭೆನಿಯಾನೊ, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾ ಅನಿ ಪವಿತ್ರ್, ಆತ್ಮ್ಯಾನ್ ದಿಲ್ಲ್ಯಾ ಪ್ರೆಮಾಚ್ಯಾ ವಾಂಗ್ಡಾ ಕನ್ನಾಬಿ ಮಾಜೆಸಾಟಿ ತುಮ್ಚ್ಯಾ ಮಾಗ್ನಿಯಾತ್ನಿ ದೆವಾಕ್ಡೆ ಮಾಗುನ್ಗೆತ್ ರ್‍ಹಾವಾ ಮನುನ್ ತುಮ್ಚೆಕ್ಡೆ ವಿನಂತಿ ಕರ್‍ತಾ.


ತುಮ್ಕಾ ಮಜತ್ ಕರುಚೆ ಮನುನ್ ಮಿಯಾ ಲೈ ಖಟ್ಪಟ್ ಕರುಕ್ ಲಾಗಲ್ಲೆ ತುಮ್ಕಾ ಗೊತ್ತ್ ರ್‍ಹಾವ್ಚೆ ಮನ್ತಲಿ ಮಾಜಿ ಆಶಾ ಅನಿ ಮಿಯಾ ಲವೊದಿಸಿಯಾತ್ ಹೊತ್ತ್ಯಾಕ್ನಿ ಅನಿ ಮಾಕಾ ಬಗುಕುಚ್ ನಸಲ್ಲ್ಯಾಕ್ನಿಬಿ ಮಜತ್ ಕರುಕ್ ಖಟ್ಪಟ್ ಕರುಕ್ ಲಾಗ್ಲಾ.


ಹ್ಯೊ ದುಸ್ಮಾನ್ ಮಾಜೆಕ್ನಾ ಧುರ್ ಜಾಂವ್ದಿತ್ ಮನುನ್ ತಿನ್‍ದಾ ಧನಿಯಾಕ್ಡೆ ಮಿಯಾ ಮಾಗ್ಲೊ.


ತುಮ್ಚೊ ದೊಸ್ತ್ ತುಮ್ಕಾ, ಭುತ್ತುರ್‍ನಾಚ್, ಮಾಕಾ ತರಾಸ್ ದಿವ್‍ನಕೊ, “ದಾರಾಕ್ ಅಗ್ಳಿ ಘಾಲುನ್ ಹೊಲಾ, ಮಾಜಿ ಪೊರಾ ಮಾಜ್ಯಾ ಹೊಟ್ಟ್ಯಾತ್ ನಿಜ್ಲ್ಯಾತ್, ಮಿಯಾ ಉಟುನ್ ತುಕಾ ಕಾಯ್ಬಿ ದಿವ್ಕ್ ಹೊಯ್ನಾ” ಮನ್ತಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು