Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:7 - ದೆವಾಚಿ ಖರಿ ಖಬರ್

7 ತುಮ್ಚೊ ದೊಸ್ತ್ ತುಮ್ಕಾ, ಭುತ್ತುರ್‍ನಾಚ್, ಮಾಕಾ ತರಾಸ್ ದಿವ್‍ನಕೊ, “ದಾರಾಕ್ ಅಗ್ಳಿ ಘಾಲುನ್ ಹೊಲಾ, ಮಾಜಿ ಪೊರಾ ಮಾಜ್ಯಾ ಹೊಟ್ಟ್ಯಾತ್ ನಿಜ್ಲ್ಯಾತ್, ಮಿಯಾ ಉಟುನ್ ತುಕಾ ಕಾಯ್ಬಿ ದಿವ್ಕ್ ಹೊಯ್ನಾ” ಮನ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆ ಸ್ನೇಹಿತನು, ‘ನನಗೆ ತೊಂದರೆ ಕೊಡಬೇಡ; ಈಗ ಬಾಗಿಲು ಹಾಕಿದೆ, ನನ್ನ ಮಕ್ಕಳು ನನ್ನೊಂದಿಗೆ ಮಲಗಿದ್ದಾರೆ, ನಾನು ಎದ್ದು ನಿನಗೆ ಕೊಡುವುದಕ್ಕಾಗುವುದಿಲ್ಲ, ಎಂದು ಒಳಗಿನಿಂದ ಉತ್ತರಕೊಡುವನು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆ ಸ್ನೇಹಿತನು - ನನಗೆ ತೊಂದರೆಕೊಡಬೇಡ; ಈಗ ಕದಾಹಾಕಿ ಅದೆ; ನನ್ನ ಚಿಕ್ಕ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ನಿನಗೆ ಕೊಡುವದಕ್ಕಾಗುವದಿಲ್ಲ ಎಂದು ಒಳಗಿನಿಂದ ಉತ್ತರ ಕೊಟ್ಟರೂ ಕೊಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವನು ಒಳಗಿನಿಂದಲೇ ಇವನಿಗೆ ಉತ್ತರವಾಗಿ, ‘ನನ್ನನ್ನು ತೊಂದರೆಪಡಿಸಬೇಡ. ಬಾಗಿಲು ಈಗ ಮುಚ್ಚಿದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆ ಮಲಗಿದ್ದಾರೆ. ನಾನೆದ್ದು ಕೊಡಲಾರೆನು,’ ಎಂದು ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:7
7 ತಿಳಿವುಗಳ ಹೋಲಿಕೆ  

ಘರಾಚೊ ಧನಿ ಉಟ್ತಾ, ಅನಿ ದಾರ್ ಧಾಪ್ತಾ; ತನ್ನಾ ತಿಯಾ ಭಾಯ್ರ್ ಇಬೆ ರ್‍ಹಾವ್ನ್ ದಾರ್ ಬಡ್ವುನ್ “ಧನಿಯಾ ಮಾಕಾ ದಾರ್ ಕಾಡ್” ಮನುನ್ ಇಚಾರ್ಲ್ಯಾರ್. ತನ್ನಾ ತೊ “ತುಮಿ ಖೈತ್ನಾ ಯೆಲ್ಯಾಶಿ ಮನುನ್ ಮಾಕಾ ಗೊತ್ತ್ ನಾ!” ಮನ್ತಾ.


ಅತ್ತಾಚ್ಯಾನ್ ಫಿಡೆ ಕೊನ್‍ಬಿ ಮಾಕಾ ತರಾಸಾಕ್ ಕಾರನ್ ಹೊತೆಲೆ ನಕ್ಕೊ. ಕಶ್ಯಾಕ್ ಮಟ್ಲ್ಯಾರ್, ಮಾಜ್ಯಾ ಆಂಗಾ ವರ್‍ತಿ ಹೊತ್ತ್ಯಾ ಮಾರಾಂಚ್ಯಾ ಕಲಿಯಾ; ಮಿಯಾ ಜೆಜುಚೊ ಸೆವಕ್ ಮನುನ್ ದಾಕ್ವುನ್ ದಿತ್ಯಾತ್.


ತನ್ನಾ ಜೆಜು ತೆಂಚ್ಯಾ ವಾಂಗ್ಡಾ ಗೆಲೊ. ಜೆಜು ಘರಾಕ್ನಾ ಉಲ್ಲೆ ಧುರುಚ್ ರಾತಾನಾ, ತ್ಯಾ ಶತಪತಿನ್ ಅಪ್ನಾಚ್ಯಾ ಲೊಕಾನಿಕ್ನಾ “ಗುರುಜಿ, ತಿಯಾ ಮಾಜ್ಯಾ ಘರಾಕ್ ಯೆತಲೊ ತರಾಸ್ ಕರುನ್ ಘೆವ್‍ನಕ್ಕೊ, ತಿಯಾ ಮಾಜ್ಯಾ ಘರಾಕ್ ಯೆಯ್ ಸರ್ಕಿ ಯೊಗ್ಯತಾ ಮಾಕಾ ನಾ


ತೆಚೆಸಾಟ್ನಿ ಬುದ್ದ್ ನಸಲ್ಲ್ಯಾ ಪಾಂಚ್ ಧೆಡ್ನಿಯಾ ಇಕ್ತಲ್ಯಾಂಚ್ಯಾಕ್ನಾ ತೆಲ್ ಇಕಾತ್ ಮನುನ್ ಗೆಲ್ಯಾನಿ: ತವ್ಡ್ಯಾಕ್ ಮಟ್ಲ್ಯಾರ್ ನ್ಹವ್ರೊ ಯೆಲೊ, ಅನಿ ತಯಾರ್ ಹೊತ್ತೆ ಸಗ್ಳೆ ಜಾನಾ ತೆಚ್ಯಾ ವಾಂಗ್ಡಾ ಲಗ್ನಾಚ್ಯಾ ಘರಾತ್ ಭುತ್ತುರ್ ಗುಸ್ಲೆ ಮಾನಾ ದಾರ್ ಧಾಪ್ಲೆ.


ಗಾಂವಾಕ್ ಜಾತಲೊ ಮಾಜೊ ದೊಸ್ತ್ ಅಚಾನಕ್ ಮಾಜ್ಯಾ ಘರಾಕ್ ಯೆವ್ನ್ ಪಾವ್ಲಾ, ತೆಕಾ ಜಿವನಾಕ್, ಬಿ ಮಾಜೆಕ್ಡೆ ಕಾಯ್ಬಿ ನಾ?” ಮನುನ್ ಮನ್ತಾನಾ,


ಬರೆ ತರ್, ಮಾನಾ ಕಾಯ್ ಹೊತಾ? ಖರೆ, ಮಿಯಾ ತುಮ್ಕಾ ಸಾಂಗ್ತಾ ತೆಕಾ ಉಟುಕ್ ಹೊಯ್ನಸ್ಲ್ಯಾರ್‍ಬಿ ಉಟುನ್ ತೊ ತುಮ್ಕಾ ಕಾಯ್ ಪಾಜೆ ತೆ ದಿತಾ. ಕಶ್ಯಾಕ್ ಮಟ್ಲ್ಯಾರ್, ಲಜಿನಸ್ತಾನಾ ತುಮಿ ಇಚಾರ್ಲ್ಯಾಶಿ, ಮನುನ್ ತೊ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು