Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:54 - ದೆವಾಚಿ ಖರಿ ಖಬರ್

54 ಅನಿ ಜೆಜುಕ್ ಗೊಂದ್ಳುನ್ ಘಾಲುನ್, ತೆಕಾ ಧರುಕ್ ಮನುನ್ ಬಗುಲಾಗಲ್ಲೆ. ತೆನಿ ಕಾಯ್ ತರ್ ಚುಕ್ ಕರಿ ಸರ್ಕೆ ಕರುಕ್ ಖಟ್ಪಟುಲಾಗಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

54 ಆತನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

54 ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

54 ಆತನ ಬಾಯಿಮಾತಿನಲ್ಲಿ ಏನಾದರೂ ಹಿಡಿಯಬೇಕೆಂದು ಆತನನ್ನು ಹೊಂಚಿನೋಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

54 ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:54
12 ತಿಳಿವುಗಳ ಹೋಲಿಕೆ  

ಜೆಜುಕ್ ತೆಚ್ಯಾಚ್ ಗೊಸ್ಟಿಯಾತ್ನಿ ಗೊಂದ್ಳುನ್ ಘಾಲುವಾ ಮನ್ತಲ್ಯಾ ಉದ್ದೆಶಾನ್ ಥೊಡಿ ಫಾರಿಜೆವಾ ಅನಿ ಥೊಡಿ ಹೆರೊದಾಚ್ಯಾ ಪಕ್ಷಾಚಿ ಲೊಕಾ ಜೆಜುಕ್ಡೆ ಯೆಲಿ.


ತೆಂಚ್ಯಾತ್ಲ್ಯಾ ಎಕ್ಲ್ಯಾ ಮೊಯ್ಜೆಚೆ ಖಾಯ್ದೆ ಶಿಕ್ವುತಲ್ಯಾನ್ ಜೆಜುಕ್ ಗೊಂದ್ಳುನ್ ಘಾಲುಸಾಟ್ನಿ ಮನುನ್ ಸವಾಲ್ ಇಚಾರುನ್ ಖಟ್ಪಟುನ್ ಬಗಟ್ಲ್ಯಾನ್.


ಫಾರಿಜೆವಾನಿ ಜಾವ್ನ್ ಜೆಜುಕ್ ಸವಾಲಾತ್ನಿ ಸಿರ್ಕುನ್ ಘಾಲುಚೆ ಮನುನ್ ಬೊಲುನ್ ಘೆಟ್ಲ್ಯಾನಿ.


ತಸೆ ಮನುನ್ ತೆನಿ ಬರ್‍ಯಾ ಮಾನ್ಸಾಂಚ್ಯಾ ಸರ್ಕೆ ಕರುನ್ ದಾಕ್ವುತಲ್ಯಾ ಉಲ್ಲ್ಯಾಸ್ಯಾ ಮಾನ್ಸಾಕ್ನಿ ಪಯ್ಸೆ ದಿವ್ನ್ ತಯಾರ್ ಕರ್‍ಲ್ಯಾನಿ, ಅನಿ ಜೆಜುಕ್ ಇಚಾರುಕ್‍ಲಾವುನ್, ಗೊಂದ್ಳುನ್ ಘಾಲುನ್ ಚುಕ್ ಕರಿ ಸರ್ಕೆ ಕರುಕ್ ‍ಲಾವುನ್, ಮಾನಾ ರೊಮಾಚ್ಯಾ ಅದಿಕಾರ್‍ಯಾಚ್ಯಾ ಹಾತಿತ್ ತೆಕಾ ಧರುನ್ ದಿ ಸರ್ಕೆ ಕರುಚೆ ಮನುನ್ ಅವ್ಕಾಸ್ ಹುಡ್ಕುಕ್ ಲಾಗಲ್ಲ್ಯಾನಿ.


ಥೈ ಹೊತ್ತಿ ಜುದೆವಾಂಚಿ ಉಲ್ಲಿ ಮಾನ್ಸಾ, ಜೆಜು ತ್ಯಾ ಅಕಡಲ್ಲ್ಯಾ ಹಾತಾಚ್ಯಾ ಮಾನ್ಸಾಕ್ ಸಬ್ಬತಾಚ್ಯಾ ದಿಸಿ, ಗುನ್ ಕರ್‍ತಾ ಕಾಯ್ ಬಗುವಾ? ಅನಿ ಗುನ್ ಕರ್‍ಲ್ಯಾನ್ ತರ್, ತೆಚೆ ವರ್‍ತಿ ಎಕ್ ಝುಟೆ ಅಪ್ವಾದ್ ಘಾಲುವಾ, ಮನುನ್ ರಾಕುನ್ಗೆತ್ ಹೊತ್ತಿ.


ತೆಂಚಿ ಬುರ್ಶಿ ಯವ್ಜನ್ ಕಾಯ್ ಮನುನ್ ಜೆಜುಕ್ ಗೊತ್ತ್ ಹೊತ್ತೆ. ತಸೆಮನುನ್ ತೆನಿ,“ತುಮಿ ಕುಸ್ಡ್ಯಾನು! ಮಾಕಾ ಗೊಂದ್ಳುನ್ ಘಾಲುಚೆ ಮನುನ್ ತುಮಿ ಕಶ್ಯಾಕ್ ಯೌಜುಲ್ಯಾಸಿ?


ಜೆಜು ತೊ ಜಾಗೊ ಸೊಡುನ್ ಗೆಲ್ಲ್ಯಾ ತನ್ನಾ, ಫಾರಿಜೆವಾ ಅನಿ ಖಾಯ್ದೆ ಶಿಕ್ವುತಲೆ ಗಾವ್ತಾ ತೆಸೆ ಬೊಲುನ್ಗೆತ್, ಅನಿ ಜೆಜುಚ್ಯಾ ವಿಶಯಾತ್ ಎಕಾಮೆಕಾಕ್ ಪರಸ್ನೆ ಇಚಾರುನ್ಗೆತ್ ಹೊತ್ತೆ.


ಥೈ ಲೊಕಾಂಚ್ಯಾ ಇದ್ರಾಕ್ ತೆನಿ ತೆಕಾ ಕಸ್ಲ್ಯಾಬಿ ಚುಕಿತ್ ಸಿರ್‍ಕುಕ್ ಹೊವ್ಕ್ ನಾ, ತಸೆ ಮನುನ್ ಥಂಡ್ ಪಡ್ಲ್ಯಾನಿ. ಅನಿ ಜೆಜುನ್ ಸಾಂಗಲ್ಲೊ ಜಬಾಬ್ ಆಯ್ಕುನ್ ಅಜಾಪ್ ಹೊಲ್ಯಾನಿ.


ಖರೆ ತೆಂಕಾ ವಿಶ್ವಾಸ್ ಕರುನಕ್ಕೊ! ಪಾವ್ಲುಕ್ ಜಿವ್ ಕಾಡುಸಾಟಿ ಚಾಳಿಸಾಕ್ಕಿಂತಾಬಿ ಲೈ ಜುದೆವಾಂಚಿ ಲೊಕಾ ರಾಕುನ್ಗೆತ್ ನಿಪುನ್ ಬಸ್ಲಾತ್ ತೆಕಾ ಜಿವ್ ಕಾಡಿ ಪಾತರ್ ಕಾಯ್ಬಿ ಖಾಯ್ನಾತ್ ಅನಿ ಫಿಯ್ನಾತ್ ಮನುನ್ ಆನ್ ಥವ್ನ್ ತುಜ್ಯಾ ಒಪ್ಗಿಕ್ ವಾಟ್ ರಾಕುನ್ಗೆತ್ ಹಾತ್ ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು