Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:46 - ದೆವಾಚಿ ಖರಿ ಖಬರ್

46 ತನ್ನಾ ಜೆಜುನ್ “ಖಾಯ್ದೆ ಶಿಕ್ವುತಲ್ಯಾನು ತುಮಿ ಕವ್ಡೆ ಭಯಂಕರ್! ತುಮಿ ವಾವುನ್ ಘೆವ್ನ್ ಜಾವ್ಕ್ ಹೊವ್‍ ನ್ಹಯ್ ತವ್ಡೆ ಮೊಟೆ ವಜ್ಜೆ, ಲೊಕಾಂಚ್ಯಾ ವರ್‍ತಿ ವಾವ್ತ್ಯಾಶಿ. ಖರೆ ತೆ, ವಜ್ಜೆ ವಾವುಕ್ ಮಜತ್ ಕರುಕ್ ಮನುನ್ ಹಾತ್ ಫಿಡೆ ಕರುನ್ ಎಕ್ ಬೊಟ್ ಸೈತ್ ತ್ಯಾ ವಜ್ಜ್ಯಾಕ್ ಲಾವಿನ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಆತನು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ, ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಆತನು - ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ; ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ. ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ಅದಕ್ಕೆ ಯೇಸು, “ನಿಯಮ ಪಂಡಿತರೇ, ನಿಮಗೂ ಕಷ್ಟ, ಏಕೆಂದರೆ ಹೊರಲಾಗದ ಹೊರೆಗಳನ್ನು ಮನುಷ್ಯರ ಮೇಲೆ ಹೊರಿಸುತ್ತೀರಿ, ನೀವಾದರೋ ಈ ಹೊರೆಗಳನ್ನು ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ಮುಟ್ಟುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:46
7 ತಿಳಿವುಗಳ ಹೋಲಿಕೆ  

“ಖಾಯ್ದೆ ಶಿಕ್ವುತಲ್ಯಾನು ತುಮ್ಚಿ ಗತ್ ಕಾಯ್ ಸಾಂಗು! ಬುದ್ವಂತ್ಕಿಚ್ಯಾ ಘರಾಚ್ಯಾ ದಾರಾಚಿ ಚಾವಿ ತುಮಿ ತುಮ್ಚೆಕ್ಡೆ ಥವ್ನ್ ಘೆಟ್ಲ್ಯಾಶಿ, ತುಮಿಬಿ ಭುತ್ತುರ್ ಜಾಯ್‌ನ್ಯಾಶಿ, ಅನಿ ಭುತ್ತುರ್ ಜಾವ್ಕ್ ಖಟ್‍ಪಟ್ತಲ್ಯಾಕ್ನಿಬಿ ತುಮಿ ಜಾವ್ಕ್ ಸೊಡಿನ್ಯಾಶಿ!” ಮಟ್ಲ್ಯಾನ್.


ಸುನ್ನತ್ ಕರುನ್ ಘೆತಲೆ ಸೈತ್ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ಚಲಿನ್ಯಾತ್; ತೆನಿ ತುಮಿ ಸುನ್ನತ್ ಕರುನ್ ಘೆವ್ಚೆ ಮನ್ತ್ಯಾತ್, ಹ್ಯಾ ಶಾರಿರಿಕ್ ರಿತಿಕ್ ತುಮಿ ತುಮ್ಕಾಚ್ ಒಪ್ಸುನ್ ದಿಲ್ಲ್ಯಾ ವೈನಾ ಅಪ್ನಾಚೆ ಮೊಟೆಪಾನ್ ದಾಕ್ವುನ್ ಘೆವ್ ಸಾಟ್ನಿ ತೆನಿ ತಸೆ ಕರುಕ್ ಲಾಗ್ಲಾತ್.


ತನ್ನಾ ಎಕ್ಲೊ ಖಾಯ್ದೆ ಶಿಕ್ವುತಲೊ, ಜೆಜುಕ್ “ಗುರುಜಿ, ಹೆ ಸಗ್ಳೆ ಸಾಂಗುನ್ ತಿಯಾ ಅಮ್ಚಿ ಮರ್‍ಯಾದ್ ಕಾಡುಲೆ?” ಮಟ್ಲ್ಯಾನ್.


ತೆಂಚ್ಯಾತ್ಲ್ಯಾ ಎಕ್ಲ್ಯಾ ಮೊಯ್ಜೆಚೆ ಖಾಯ್ದೆ ಶಿಕ್ವುತಲ್ಯಾನ್ ಜೆಜುಕ್ ಗೊಂದ್ಳುನ್ ಘಾಲುಸಾಟ್ನಿ ಮನುನ್ ಸವಾಲ್ ಇಚಾರುನ್ ಖಟ್ಪಟುನ್ ಬಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು