Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:45 - ದೆವಾಚಿ ಖರಿ ಖಬರ್

45 ತನ್ನಾ ಎಕ್ಲೊ ಖಾಯ್ದೆ ಶಿಕ್ವುತಲೊ, ಜೆಜುಕ್ “ಗುರುಜಿ, ಹೆ ಸಗ್ಳೆ ಸಾಂಗುನ್ ತಿಯಾ ಅಮ್ಚಿ ಮರ್‍ಯಾದ್ ಕಾಡುಲೆ?” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಯೇಸುವಿಗೆ, “ಬೋಧಕನೇ, ಈ ಮಾತುಗಳನ್ನು ಹೇಳುವುದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

45 ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಆತನಿಗೆ - ಬೋಧಕನೇ, ಈ ಮಾತುಗಳನ್ನು ಹೇಳುವದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ನಿಯಮ ಬೋಧಕ ಒಬ್ಬನು ಯೇಸುವಿಗೆ, “ಬೋಧಕರೇ, ನೀವು ಇವುಗಳನ್ನು ಹೇಳುವುದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀರಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:45
11 ತಿಳಿವುಗಳ ಹೋಲಿಕೆ  

ಥೈ ತ್ಯೆಚ್ಯಾ ವಾಂಗ್ಡಾ ಹೊತ್ತ್ಯಾ ಉಲ್ಲ್ಯಾ ಫಾರಿಜೆವಾನಿ ತೆನಿ ಸಾಂಗಲ್ಲೆ ಆಯ್ಕುನ್, “ಅಮ್ಕಾಬಿ ಕುಡ್ಡೆ ಮನುಲಾಲೆ ಕಾಯ್ ತಿಯಾ?” ಮನುನ್ ಇಚಾರ್‍ಲ್ಯಾನಿ.


“ಕನ್ನಾಬಿ ತುಮ್ಕಾ ಅದಿಕಾರ್‍ಯಾನಿತ್ಲೊ ಎಕ್ಲೊ ನಾ ಹೊಲ್ಯಾರ್ ಫಾರಿಜೆವಾನಿತ್ಲೊ ಎಕ್ಲೊ ತೆಚೆವರ್ತಿ ವಿಶ್ವಾಸ್ ಕರ್‍ತಾ ಮನುನ್ ಗೊತ್ತ್ ಹಾಯ್ ಕಾಯ್?


ಹ್ಯೊ ಜಗ್ ತುಮ್ಚೊ ದ್ವೆಸ್ ಕರಿನಾ ಖರೆ ತೊ ಮಾಜೊ ದ್ವೆಸ್ ಕರ್‍ತಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ತೆಚಿ ವಾಟಾ ಬುರ್ಶ್ಯಾ ಹಾತ್ ಮನುನ್ ಸಾಂಗುಂಗೆತ್ ರ್‍ಹಾತಾ.


“ಖಾಯ್ದೆ ಶಿಕ್ವುತಲ್ಯಾನು ತುಮ್ಚಿ ಗತ್ ಕಾಯ್ ಸಾಂಗು! ಬುದ್ವಂತ್ಕಿಚ್ಯಾ ಘರಾಚ್ಯಾ ದಾರಾಚಿ ಚಾವಿ ತುಮಿ ತುಮ್ಚೆಕ್ಡೆ ಥವ್ನ್ ಘೆಟ್ಲ್ಯಾಶಿ, ತುಮಿಬಿ ಭುತ್ತುರ್ ಜಾಯ್‌ನ್ಯಾಶಿ, ಅನಿ ಭುತ್ತುರ್ ಜಾವ್ಕ್ ಖಟ್‍ಪಟ್ತಲ್ಯಾಕ್ನಿಬಿ ತುಮಿ ಜಾವ್ಕ್ ಸೊಡಿನ್ಯಾಶಿ!” ಮಟ್ಲ್ಯಾನ್.


ತನ್ನಾ ಜೆಜುನ್ “ಖಾಯ್ದೆ ಶಿಕ್ವುತಲ್ಯಾನು ತುಮಿ ಕವ್ಡೆ ಭಯಂಕರ್! ತುಮಿ ವಾವುನ್ ಘೆವ್ನ್ ಜಾವ್ಕ್ ಹೊವ್‍ ನ್ಹಯ್ ತವ್ಡೆ ಮೊಟೆ ವಜ್ಜೆ, ಲೊಕಾಂಚ್ಯಾ ವರ್‍ತಿ ವಾವ್ತ್ಯಾಶಿ. ಖರೆ ತೆ, ವಜ್ಜೆ ವಾವುಕ್ ಮಜತ್ ಕರುಕ್ ಮನುನ್ ಹಾತ್ ಫಿಡೆ ಕರುನ್ ಎಕ್ ಬೊಟ್ ಸೈತ್ ತ್ಯಾ ವಜ್ಜ್ಯಾಕ್ ಲಾವಿನ್ಯಾಶಿ.


ತೆಂಚ್ಯಾತ್ಲ್ಯಾ ಎಕ್ಲ್ಯಾ ಮೊಯ್ಜೆಚೆ ಖಾಯ್ದೆ ಶಿಕ್ವುತಲ್ಯಾನ್ ಜೆಜುಕ್ ಗೊಂದ್ಳುನ್ ಘಾಲುಸಾಟ್ನಿ ಮನುನ್ ಸವಾಲ್ ಇಚಾರುನ್ ಖಟ್ಪಟುನ್ ಬಗಟ್ಲ್ಯಾನ್.


ಖರೆ ಫಾರಿಜೆವಾನಿ, ಅನಿ ಖಾಯ್ದೆ ಶಿಕ್ವುತಲ್ಯಾನಿ, ಅಪ್ನಾಸಾಟ್ನಿಚ್ ಮನುನ್ ಹೊತ್ತ್ಯಾ ದೆವಾಚ್ಯಾ ಯವ್ಜನ್ಯಾಕ್ನಿ, ತೆನಿ ಮರ್ಯಾದ್‍ ದಿವ್ಕನ್ಯಾತ್, ಅನಿ ಜುಂವಾವಾಕ್ನಾ ಬಾಲ್ತಿಮ್ ಘೆವ್ಕ್ ನಕ್ಕೊ ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು