Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:33 - ದೆವಾಚಿ ಖರಿ ಖಬರ್

33 ಕೊನ್ಬಿ ದಿವೊ ಪೆಟ್ವುನ್ ಭೊಗುನ್ಯಾಚ್ಯಾ ಬುಡಿ ನಾ ತರ್ ನಿಜ್ತಲ್ಯಾ ಮಾಚೊಳಿಚ್ಯಾ ಬುಡಿ ಧಾಪುನ್ ಥಯ್ನಾ, ತೊ, ತೊ ದಿವೊ ವೈರ್ ದಿವೊ ಥವ್ತಲ್ಯಾ ಜಾಗ್ಯಾರ್ ಥವ್ತಾ. ಅಶೆ ಲೊಕಾ ಘರಾತ್ ಭುತ್ತುರ್ ಯೆಲ್ಲ್ಯಾ ತನ್ನಾ ತೆಂಕಾ ಉಜ್ವೊಡ್ ದಿಸ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 “ಯಾರೂ ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 “ಯಾರೂ ದೀಪವನ್ನು ಹಚ್ಚಿ ನೆಲಮಾಳಿಗೆಯಲ್ಲಾಗಲಿ, ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಯಾರೂ ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 “ಯಾರೂ ದೀಪವನ್ನು ಹಚ್ಚಿ ಮರೆಯಾದ ಸ್ಥಳದಲ್ಲಾಗಲಿ ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ, ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:33
7 ತಿಳಿವುಗಳ ಹೋಲಿಕೆ  

ಮಿಯಾ ಹ್ಯಾ ಜಗಾಕ್ ಎಕ್ ಉಜ್ವೊಡ್ ಹೊವ್ನ್ ಯೆಲಾ. ತೆಚೆಸಾಟ್ನಿ ಮಾಜೆವರ್ತಿ ವಿಶ್ವಾಸ್ ಕರ್‍ತಲೊ ಕೊನ್ ಬಿ ಕಾಳ್ಕಾತ್ ರ್‍ಹಾಯ್ನಾ.


ತನ್ನಾ ಜೆಜುನ್, “ಎಕ್ ದಿಸಾಕ್ ಬಾರಾ ತಾಸ್ ಹೊಯ್ ಕಾಯ್ ನ್ಹಯ್? ಕೊನ್ ದಿಸಾಚ್ಯಾ ಉಜ್ವೊಡಾತ್ ಚಲ್ತಾ ತೊ ಅದ್ಳುನ್ ಪಡಿನಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಹ್ಯಾ ಜಗಾಚೊ ಉಜ್ವೊಡ್ ದಿಸ್ತಾ”.


ಮಿಯಾ ಕಾಯ್ ಕಾಳ್ಕಾತ್ ಸಾಂಗುಕ್ ಲಾಗ್ಲಾ, ತೆ ತುಮಿ ದಿಸಾಚ್ಯಾ ಮೊಟ್ಯಾ ಉಜ್ವೊಡಾತ್ ಸಾಂಗುಕ್ ಪಾಜೆ, ಅನಿ ಜೆ ಕಾಯ್ ತುಮಿ ಕಡೆಕ್ ಎಗ್ಳೆಚ್ ಹೊತ್ತ್ಯಾ ತನ್ನಾ ಆಯ್ಕುಲ್ಯಾಶಿ ತೆ ತುಮಿ ಹುಜರಾತಿ ಸಗ್ಳ್ಯಾ ಲೊಕಾಕ್ನಿ ಇದ್ರಾಕ್ ಸಾಂಗುಕ್ ಪಾಜೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು