Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:22 - ದೆವಾಚಿ ಖರಿ ಖಬರ್

22 ಖರೆ, ಎಕ್ ತೆಚೆನ್ಕಿ ಘಟ್-ಮುಟ್ ಮಾನುಸ್ ಯೆವ್ನ್ ತೆಚೆಕ್ಡೆ ಝಗಡ್ತಾ, ಅನಿ ತೆಕಾ ಹಾರ್‍ವುತಾ, ತನ್ನಾ, ತೊ ಘರಾಚೊ ವಡಿಲ್ ಹೊಂದುನ್ ಹೊತ್ತಿ ಸಗ್ಳಿ ಹತಿಯಾರಾ, ಅನಿ ಸಗ್ಳೆ ತೊ ಚೊರುನ್ ಘೆವ್ನ್ ಜಾತಾ, ಅನಿ ವಾಟೆ ಕರುನ್ ಘೆತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಸೋಲಿಸಿದ ಮೇಲೆ ಆ ಮೊದಲಿನವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ತೆಗೆದುಕೊಂಡು ತಾನು ಸುಲಿಗೆಮಾಡಿದ್ದನ್ನು ಹಂಚಿಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:22
14 ತಿಳಿವುಗಳ ಹೋಲಿಕೆ  

ಪ್ರಿತಿಚ್ಯಾ ಪೊರಾನು, ತುಮಿ ದೆವಾಚಿ ಪೊರಾ, ಅನಿ ಝುಟ್ಯಾ ಪ್ರವಾದ್ಯಾಕ್ನಿ ಹಾರ್‍ವುಲ್ಯಾಸಿ ಕಶ್ಯಾಕ್ ಮಟ್ಲ್ಯಾರ್ ತುಮ್ಚ್ಯಾ ವಾಂಗ್ಡಾ ಹೊತ್ತೊ ದೆವ್ ಹ್ಯಾ ಜಗಾತ್ಲ್ಯಾ ಆತ್ಮ್ಯಾಕಿಂತಾ ಲೈ ತಾಕ್ತಿಚೊ.


ಜೆ ಕೊನ್ ಪಾಪ್ ಕರ್ತಾ, ತೊ ಸೈತಾನಾಕ್ ಸಮಂದ್ ಪಡಲ್ಲೊ, ಕಶ್ಯಾಕ್ ಮಟ್ಲ್ಯಾರ್ ಅದ್ದಿಚ್ಯಾನುಚ್ ಸೈತಾನ್ ಪಾಪ್ ಕರಿತ್ ಹಾಯ್, ತನ್ನಾ ಸೈತಾನಾಚಿ ಕಾಮಾ ನಾಸ್ ಕರುಕ್ ಮನುನ್ ದೆವಾಚೊ ಲೆಕ್ ಯೆಲೊ.


ತೆನಿ ಅಪ್ನಾಕ್ ವಿರೊದ್ ಹೊವ್ನ್ ಹೊತ್ತ್ಯಾ ರಾಜಾಕ್ನಿ ಅನಿ ಅದಿಕಾರ್‍ಯಾಕ್ನಿ ಹಾರ್ವುನ್; ಖಾಲಿ ಹಾತಾನಿ ಕಾಯ್ಬಿ ನತ್ತ್ಯಾಂಚ್ಯಾ ಸಾರ್ಕೆ ಕರುನ್, ಕುರ್ಸಾಚ್ಯಾ ವೈನಾ ಹಾರ್ವುನ್ ಭಹಿರಂಗಾಕ್ ಹಾನ್ಲ್ಯಾನ್.


“ಕನ್ನಾ ಎಕ್ ಘಟ್-ಮುಟ್ ಮಾನುಸ್,ಅಪ್ನಾಚಿ ಹತಿಯಾರಾ ಘೆವ್ನ್, ಅಪ್ನಾಚೆ ಘರ್ ರಾಕ್ತಾ, ತರ್, ತೆಚೆ ಸಗ್ಳೆ ಸುರಕ್ಷಿತ್ ಹಾಯ್ ಮನುನ್ ಜಾಲೆ,


“ಜೆ ಕೊನ್ ಮಾಜ್ಯಾ ವಾಂಗ್ಡಾ ನಾ, ತೊ ಮಾಜ್ಯಾ ವಿರೊದುಚ್, ಅನಿ ಕೊನ್ ಮಾಕಾ ಗೊಳಾ ಕರುಕ್ ಮಜತ್ ಕರಿನಾ, ತೊ ಖರೆಚ್ ಮಾಳ್ಬರ್ ಕರುಕ್ ಲಾಗ್ಲಾ ಮನುನ್ ಹೊಲೆ”, ಮಟ್ಲ್ಯಾನ್.


ದೆವಾಚಿ ಸಗ್ಳಿ ಹಾತಿಯಾರಾ ನೆಸುನ್ ಘೆವಾ, ತನ್ನಾ ಗಿರೊ ಕರ್ತಲ್ಯಾ ಕುತಂತ್ರಾಂಚ್ಯಾ ವಿರೊಧ್ ತುಮ್ಕಾ ಝಗ್ಡೊ ಕರುಕ್ ಹೊತಾ.


ತಸೆ ಹೊವ್ನ್ ತುಮಿ ದೆವಾಚಿ ಸಗ್ಳಿ ಹಾತಿಯಾರಾ ನೆಸುನ್ ಘೆವ್ಚೆ, ತನ್ನಾ ಝಗ್ಡ್ಯಾಂಚ್ಯಾ ದಿಸಾಂತ್ಲೊ ಝಗ್ಡೊ ಫುರಾ ಸರ್ಲ್ಯಾ ಮಾನಾ ಆಕ್ರಿಪತರ್ಬಿ ಘಟ್ ಇಬೆ ರಾವ್ಕ್ ತುಮ್ಕಾ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು