Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:21 - ದೆವಾಚಿ ಖರಿ ಖಬರ್

21 “ಕನ್ನಾ ಎಕ್ ಘಟ್-ಮುಟ್ ಮಾನುಸ್,ಅಪ್ನಾಚಿ ಹತಿಯಾರಾ ಘೆವ್ನ್, ಅಪ್ನಾಚೆ ಘರ್ ರಾಕ್ತಾ, ತರ್, ತೆಚೆ ಸಗ್ಳೆ ಸುರಕ್ಷಿತ್ ಹಾಯ್ ಮನುನ್ ಜಾಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 “ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 “ಆಯುಧಗಳನ್ನು ಧರಿಸಿಕೊಂಡು, ಬಲಿಷ್ಠನಾದವನೊಬ್ಬನು ತನ್ನ ಮನೆಯನ್ನು ಕಾಯುವುದಾದರೆ ಅವನ ಸೊತ್ತು ಸುರಕ್ಷಿತವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:21
5 ತಿಳಿವುಗಳ ಹೋಲಿಕೆ  

ಎಕ್ ಘಟ್ಮುಟ್ ಮಾನ್ಸಾಚ್ಯಾ ಘರಾತ್ಲಿ ಸಾಮಾನಾ, ಚೊರುಚೆ ಮಟ್ಲ್ಯಾರ್, ಅದ್ದಿ ತ್ಯಾ ಮಾನ್ಸಾಕ್, ಘಟ್ ಭಾಂದುಕ್ ಪಾಜೆ, ತನ್ನಾ ತ್ಯಾ ಮಾನ್ಸಾಚ್ಯಾ ಘರಾತ್ಲೆ ಚೊರುನ್ ಘೆವ್ನ್ ಜಾವ್ಕ್ ಹೊತಾ.


ಎಕ್ ಘರಾತ್ಲ್ಯಾ ಘಟ್ಮುಟ್ ಮಾನ್ಸಾಕ್ ಭಾಂದುನ್ ಘಾಲುಚ್ಯಾ ಅದ್ದಿ ತೆಚ್ಯಾ ಘರಾತ್ಲೆ ಸಾಮಾನ್ ಚೊರುನ್ ಘೆವ್ನ್ ಜಾವ್ಕ್ ಹೊತಾ ಕಾಯ್? ಹೊಯ್ನಾ, ತೆಕಾ ಘಟ್ ಭಾಂದುನ್ ಘಾಲುನ್ ಮಾನಾ ತೆಚಿ ಸಾಮಾನಾ ಘೆವ್ನ್ ಜಾವ್ಕ್ ಹೊತಾ.


“ಮಿಯಾ ದೆವಾಚ್ಯಾ ಬಳಾನ್ ಗಿರೆ ಕಾಡ್ತಾ, ಅನಿ ಹೆ, ದೆವಾಚೆ ರಾಜ್ ತುಮ್ಚ್ಯಾ ಮದ್ದಿ ಯೆವ್ನ್ ಹೊಲಾ ಮನುನ್ ತುಮ್ಕಾ ದಾಕ್ವುನ್ ದಿತಾ”.


ಖರೆ, ಎಕ್ ತೆಚೆನ್ಕಿ ಘಟ್-ಮುಟ್ ಮಾನುಸ್ ಯೆವ್ನ್ ತೆಚೆಕ್ಡೆ ಝಗಡ್ತಾ, ಅನಿ ತೆಕಾ ಹಾರ್‍ವುತಾ, ತನ್ನಾ, ತೊ ಘರಾಚೊ ವಡಿಲ್ ಹೊಂದುನ್ ಹೊತ್ತಿ ಸಗ್ಳಿ ಹತಿಯಾರಾ, ಅನಿ ಸಗ್ಳೆ ತೊ ಚೊರುನ್ ಘೆವ್ನ್ ಜಾತಾ, ಅನಿ ವಾಟೆ ಕರುನ್ ಘೆತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು