Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:12 - ದೆವಾಚಿ ಖರಿ ಖಬರ್

12 ನಾ ಹೊಲ್ಯಾರ್ ಪೊರಾನ್ ಕಂವಾಟ್ ಇಚಾರ್ಲ್ಯಾರ್, ಇಂಚು ದಿತಾ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುವನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಇಲ್ಲವೆ ಮೊಟ್ಟೆಯನ್ನು ಕೇಳಿದರೆ, ಅವನಿಗೆ ಚೇಳನ್ನು ಕೊಡುವನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:12
5 ತಿಳಿವುಗಳ ಹೋಲಿಕೆ  

ಇಂಚ್ವಾಕ್ ಹೊತ್ತ್ಯಾ ಸರ್ಕೆ ಲೆಂಗೆ ಅನಿ ಸೆಪ್ಡಿಯಾ ತೆಂಕಾ ಹೊತ್ತ್ಯಾ, ಅನಿ ತೆಂಚ್ಯಾ ಸೆಪ್ಡಿಯಾತ್ನಿ ಲೊಕಾಕ್ನಿ ಪಾಚ್ ಮ್ಹಯಿನೆ ತರಾಸ್ ದಿತಲೊ ಬಳ್ ಹೊತ್ತೊ.


ಆಯ್ಕಾ! ಮಿಯಾ ತುಮ್ಕಾ ಸಗ್ಳೊ ಅದಿಕಾರ್ ದಿಲಾ, ತಸೆಮನುನ್ ತುಮಿ ಸಾಪಾಂಚ್ಯಾ ವರ್‍ತಿ, ಅನಿ ಇಂಚ್ವಾಂಚ್ಯಾ ವರ್‍ತಿ, ಅನಿ ದುಸ್ಮಾನಾಚ್ಯಾ ವರ್‍ತಿ ಜಿಕ್ತ್ಯಾಶಿ, ಅನಿ ತುಮ್ಕಾ ಕಾಯ್ಬಿ ಅಪಾಯ್ ಹೊಯ್ನಾ.


ತುಮ್ಚ್ಯಾ ಮದ್ಲೊ ಕೊನ್ ಬಿ ಎಕ್ಲೊ ಬಾಬಾ, ಅಪ್ನಾಚೊ ಲೆಕ್ ಮಾಸೊಳಿ ಮಾಗ್ತಾನಾ ಸಾಪ್ ದಿತಾ ಕಾಯ್?


ಬುರ್ಶೆ ತುಮಿ, ತುಮ್ಕಾ ಗೊತ್ತ್ ಹಾಯ್,ಪೊರಾಕ್ನಿ ದಿವ್ಕ್ ಖಲೆ ಬರೆ ಮನುನ್ ಅನಿ ಖಲೆ ಪೊರಾಕ್ನಿ ದಿವ್ಚೆ ಮನುನ್, ತರ್, ಸರ್‍ಗಾ ವೈಲೊ ಪವಿತ್ರ್ ಬಾಬಾ, ಅಪ್ನಾಕ್ಡೆ ಮಾಗ್ತಲ್ಯಾಕ್ನಿ ಕವ್ಡ್ಯಾ ಮಾಪಾನ್ ಅಪ್ನಾಚೊ ಪವಿತ್ರ್ ಆತ್ಮೊ ದಿಯ್ಲ್!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು