Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:10 - ದೆವಾಚಿ ಖರಿ ಖಬರ್

10 ಜೆ ಕೊನ್ ಇಚಾರ್ತಾತ್ ತೆನಿ ಘೆತ್ಯಾತ್,ಜೆ ಕೊನ್ ಹುಡಕ್ತಾ ತೆಕಾ ಗಾವ್ತಾ, ಅನಿ ಜೆ ಕೊನ್ ದಾರ್ ಬಡ್ವುತ್ಯಾತ್, ತೆಂಕಾ ದಾರ್ ಉಗಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ತಟ್ಟಿರಿ, ನಿಮಗೆ ತೆರೆಯುವದು. ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:10
12 ತಿಳಿವುಗಳ ಹೋಲಿಕೆ  

ತುಮಿ ಮಾಗ್ತ್ಯಾಸಿ, ಖರೆ ತುಮ್ಕಾ ಗಾವಿನಾ. ಕಶ್ಯಾಕ್ ಮಟ್ಲ್ಯಾರ್ ಬುರ್ಶ್ಯಾ ಆಸೆನ್ ಅನಿ ತುಮ್ಚ್ಯಾ ಸ್ವತಾಚ್ಯಾ ಸುಖಾಚ್ಯಾ ಫಾಯ್ದ್ಯಾಸಾಟ್ನಿ ತುಮಿ ಮಾಗ್ತ್ಯಾಶಿ.


ಆಯ್ಕಾ! ಸೊಸುನ್ ಘೆತಲೊ ಧನ್ಯ್, ತುಮಿ ಜೊಬಾನ್ ಸೊಸುನ್ ಘೆಟಲ್ಲ್ಯಾ ವಿಶಯಾತ್ ಆಯಿಕ್ಲ್ಯಾಶಿ ಅನಿ ಆಕ್ರಿಕ್ ಸರ್ವೆಸ್ವರ್ ದೆವಾನ್ ಕಸೆ ತೆಕಾ ದಿಲ್ಲ್ಯಾನ್ ಮನ್ತಲೆ ತುಮ್ಕಾ ಗೊತ್ತ್ ಹಾಯ್, ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ದೆವ್ ಕರಾನಾನ್‍ ಅನಿ ದಯೆನ್ ಭರಲ್ಲೊ ಹಾಯ್.


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ, ಕನ್ನಾಬಿ ಕಂಟಾಳಿನಸ್ತನಾ ಮಾಗ್ನಿ ಕರುನ್ಗೆತ್ ರ್‍ಹಾತಲೆ ಶಿಕ್ವುಸಾಟ್ನಿ ಮನುನ್, ಹಿ ಕಾನಿ ಸಾಂಗ್ಲ್ಯಾನ್.


ಕೊನ್ ತರ್ ಕಾಯ್ತರ್ ತುಮ್ಚೆಕ್ಡೆ ಮಾಗ್ಲ್ಯಾರ್ ತೆ ತನ್ನಾಚ್ ತೆಕಾ ದಿವಾ; ಕೊನ್ ತರ್ ತುಮ್ಚೆಕ್ಡೆ ಕಾಯ್ತರ್ ಉಸ್ನೆ ಮಾಗ್ಲ್ಯಾರ್ ತೆ ತೆಂಕಾ ದಿವಾ.


ಮಾಗ್ತಲೆ ಸಗ್ಳೆ ಜಾನಾ ಘೆತ್ಯಾತ್, ಜೊ ಕೊನ್ ಹುಡಕ್ತಾ ತೆಕಾ ಗಾವ್ತಾ, ಅನಿ ಜೆ ಕೊನ್ ದಾರ್ ಬಡ್ವುತಾ ತೆಕಾ ದಾರ್ ಉಗಡ್ತಾ.


“ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ; ಇಚಾರಾ, ಅನಿ ತುಮಿ ಘೆತ್ಯಾಶಿ, ದಾರ್ ಬಡ್ವಾ, ಅನಿ ತೆ ತುಮ್ಕಾ ಉಗಡ್ತಾ, ಹುಡ್ಕಾ, ಅನಿ ತುಮ್ಕಾ ಗಾವ್ತಾ.


ತುಮ್ಚ್ಯಾ ಮದ್ಲೊ ಕೊನ್ ಬಿ ಎಕ್ಲೊ ಬಾಬಾ, ಅಪ್ನಾಚೊ ಲೆಕ್ ಮಾಸೊಳಿ ಮಾಗ್ತಾನಾ ಸಾಪ್ ದಿತಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು