Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:8 - ದೆವಾಚಿ ಖರಿ ಖಬರ್

8 ಖಲ್ಯಾಬಿ ಗಾಂವಾತ್, ನಾ ತರ್ ಘರಾತ್ ತುಮ್ಕಾ ಸ್ವಾಗತ್ ಕರಲ್ಲ್ಯಾ ತನ್ನಾ, ತುಮ್ಕಾ ತೆನಿ ಕಾಯ್ ದಿತ್ಯಾತ್, ತೆಚ್ ಖಾವಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 “ನೀವು ಒಂದು ಊರಿಗೆ ಹೋದಾಗ ಆ ಊರಿನ ಜನರು ನಿಮ್ಮನ್ನು ಸ್ವಾಗತಿಸಿದರೆ, ಅವರು ಕೊಡುವ ಆಹಾರವನ್ನು ಊಟಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 “ಯಾವುದಾದರೂ ಒಂದು ಪಟ್ಟಣದೊಳಗೆ ನೀವು ಪ್ರವೇಶಿಸುವಾಗ, ಅವರು ನಿಮ್ಮನ್ನು ಸೇರಿಸಿಕೊಂಡರೆ ಅವರು ನೀಡಿದ್ದನ್ನು ತಿನ್ನಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:8
6 ತಿಳಿವುಗಳ ಹೋಲಿಕೆ  

ವಿಶ್ವಾಸಾತ್ ನಸಲ್ಲ್ಯಾಂಚ್ಯಾ ಮಟ್ಲ್ಯಾರ್ ಕೊನ್‍ ಬಿ ಎಕ್ಲ್ಯಾನ್ ತುಕಾ ಜೆವ್ನಾಕ್ ಬಲ್ವಲ್ಲ್ಯಾ ವೆಳಾರ್ ತೆಚ್ಯಾ ಬಲ್ವನಿಕ್ ಮಾನ್ ದಿತೆಯ್ ಮನುನ್ ಚಿಂತುವಾ, ತನ್ನಾ ತುಕಾ ವಾಡಲ್ಲೆ ಸಗ್ಳೆ ಜೆವಾನ್ ಕರ್, ತ್ಯಾ ವಿಶಯಾತ್ ಭುತ್ತುರ್‍ಲ್ಯಾ ಮನಾತ್ ಸಂಶಯ್ ಕರುಕ್ ಜಾವ್‍ನಕೊ.


“ಜೆ ಕೊನ್ ತುಮ್ಕಾ ಸ್ವಾಗತ್ ಕರ್‍ತಾ ತೊ ಮಾಕಾಚ್ ಸ್ವಾಗತ್ ಕರ್‍ತಾ; ಅನಿ ಜೊ ಕೊನ್ ಮಾಕಾ ಸ್ವಾಗತ್ ಕರ್‍ತಾ ತೊ ಮಾಕಾ ಧಾಡಲ್ಲ್ಯಾ ದೆವಾಕುಚ್ ಸ್ವಿಕಾರ್ ಕರ್‍ತಾ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ “ಜೊ ಕೊನ್ ಮಿಯಾ ಧಾಡ್ವಲ್ಲ್ಯಾಕ್, ಸ್ವಿಕಾರ್ ಘೆತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ” ಮನುನ್ ಸಾಂಗ್ಲ್ಯಾನ್.


ತುಮಿ ಖಲ್ಯಾಬಿ ಗಾಂವಾತ್ ಗೆಲ್ಲ್ಯಾ ತನ್ನಾ, ತುಮ್ಕಾ ಸ್ವಾಗತ್ ಕರಿನಸ್ಲ್ಯಾರ್, ವನಿಯಾತ್ನಿ ಜಾಂವಾ, ಅನಿ


ಅನಿ ತೆಂಕಾ “ಹ್ಯಾ ಪೊರಾಕ್ ಜೆ ಕೊನ್ ಮಾಜ್ಯಾ ನಾವಾನ್ ಸ್ವಿಕಾರ್ ಕರ್‍ತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ, ಅನಿ ಜೆ ಕೊನ್ ಮಾಕಾ ಸ್ವಿಕಾರ್ ಕರ್‍ತಾ, ತೊ ಮಾಕಾ ಧಾಡಲ್ಲ್ಯಾಕ್ ಸ್ವಿಕಾರ್ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಮದ್ದಿ ಕೊನ್ ಖಾಲ್ತಿ ಹೊತಾ, ತೊ ಸಗ್ಳ್ಯಾಂಚ್ಯಾನ್ಕಿ ಮೊಟೊ” ಮನುನ್ ಸಾಂಗ್ಲ್ಯಾನ್.


ತಸೆಚ್ ಬರಿ ಖಬರ್ ಪ್ರಚಾರ್ ಕರ್ತಲ್ಯಾಕ್ನಿ ಬರ್‍ಯಾ ಖಬ್ರೆ ವೈನಾಚ್ ಜಿವನ್ ಕರುಕ್ ಪಾಜೆ ಮನುನ್ ಧನಿಯಾನುಚ್ ಹುಕುಮ್ ದಿಲ್ಲೊ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು