Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:6 - ದೆವಾಚಿ ಖರಿ ಖಬರ್

6 ಜರ್ ಸಮಾದಾನಾಚೊ, ಪ್ರೆಮಾಚೊ ಮಾನುಸ್ ಥೈ ರ್‍ಹಾಲ್ಯಾರ್, ತುಮಿ ಸಾಂಗಲ್ಲೆ ಸಮಾದಾನ್ ತೆಚ್ಯಾ ವಾಂಗ್ಡಾ ರಾವ್ಕ್ ಸೊಡಾ; ನಸ್ಲ್ಯಾರ್, ತುಮ್ಚೆ ಸಮಾದಾನ್ ಫಾಟಿ ಘೆವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಸಮಾಧಾನ ಹೊಂದಲು ಯೋಗ್ಯನು ಆ ಮನೆಯಲ್ಲಿ ಇದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವುದು, ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆಶೀರ್ವಾದಪಾತ್ರನು ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನಿಲ್ಲುವದು; ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆ ಮನೆಯಲ್ಲಿ ಶಾಂತಸ್ವಭಾವದ ಮನುಷ್ಯನಿದ್ದರೆ, ನಿಮ್ಮ ಆಶೀರ್ವಾದ ಅವನಿಗೆ ದೊರೆಯುವುದು. ಅವನು ಶಾಂತಸ್ವಭಾವದವನಾಗಿಲ್ಲದಿದ್ದರೆ ನಿಮ್ಮ ಆಶೀರ್ವಾದ ನಿಮಗೇ ಹಿಂತಿರುಗಿ ಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅಲ್ಲಿ ಸಮಾಧಾನದ ಮನುಷ್ಯನು ಇದ್ದರೆ, ನಿಮ್ಮ ಸಮಾಧಾನವು ಅವನ ಮೇಲೆ ಇರುವುದು; ಇಲ್ಲದಿದ್ದರೆ, ಅದು ನಿಮಗೇ ಹಿಂದಿರುಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:6
11 ತಿಳಿವುಗಳ ಹೋಲಿಕೆ  

ಸಮಾದಾನಾಚೊ ಮುಳ್ ಹೊವ್ನ್ ಹೊತ್ತೊ ಧನಿ ಸಗ್ಳ್ಯಾ ಎಳಾರ್ ಅನಿ ಸಗ್ಳ್ಯಾ ವಾಟೆನಿ ತುಮ್ಕಾ ಸಮಾದಾನ್ ದಿಂವ್ದಿತ್. ಧನಿ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಸಮಾದಾನ್ ಹಾನ್ತಲೆ, ಸಮಾದಾನ್ ಮನ್ತಲೆ ಭಿಂಯ್ ಪೆರುನ್, ನಿತಿವಂತ್ಪಾನ್ ಮನ್ತಲೆ ಫಳ್ ಕಮ್ವುನ್ ಘೆತಾತ್.


ಝುಟಿ ಸಂಗ್ತಿಯಾ ಸಾಂಗುನ್ ತುಮ್ಕಾ ಪಸ್ವುಕ್ ಕೊನಾಕ್ಬಿ ಅವಕಾಸ್ ದಿವ್ ನಕಾಸಿ ತ್ಯಾ ಬುರ್ಶ್ಯಾ ಸಂಗ್ತಿಯಾಂಚ್ಯಾ ಸಾಟ್ನಿ ದೆವಾಚೊ ರಾಗ್ ತೆಜಿ ಗೊಸ್ಟ್ ಅಯ್ಕಿನಸಲ್ಯಾ ಲೊಕಾಂಚ್ಯಾ ವೈರ್ ಯೆತಾ.


ಖಾಲ್ತಿ ಹೊವ್ನ್ ಚಲ್ತಲಿ ಪೊರಾ ತುಮಿ; ಅದ್ದಿ ಕಾಯ್ಬಿ ಕಳಿನಸಲ್ಲ್ಯಾ ಎಳಾರ್ ಕರಲ್ಲ್ಯಾ ಸಾರ್ಕೆ, ತುಮ್ಚ್ಯಾ ಬುರ್ಶ್ಯಾ ಚಾಲಿ ಸಾರ್ಕೆ ಚಲುನಕಾಸಿ.


ಎಕ್ ಘರಾತ್ ತುಮಿ ಗೆಲ್ಲ್ಯಾ ತನ್ನಾ ಅದ್ದಿ “ಹ್ಯಾ ಘರಾತ್ ಸಮಾದಾನ್ ರ್‍ಹಾಂವ್ದಿತ್” ಮನಾ,


ದುಸ್ರ್ಯಾ ಘರಾತ್ನಿ ಜಾವ್‍ನಕಾಶಿ ತುಮ್ಕಾ ಸ್ವಾಗತ್ ಕರಲ್ಲ್ಯಾ ಎಕುಚ್ ಘರಾತ್ ರ್‍ಹಾವಾ, ತೆನಿ ದಿಲ್ಲೆ ಖಾವಾ, ಫಿವಾ ಕಶ್ಯಾಕ್ ಮಟ್ಲ್ಯಾರ್ ರಾಬಲ್ಲ್ಯಾಕ್ ತೆಚಿ ಮಜುರಿ ಗಾವುಕುಚ್ ಪಾಜೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು