Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:40 - ದೆವಾಚಿ ಖರಿ ಖಬರ್

40 ಸಗ್ಳೆ ಕಾಮ್ ಅಪ್ನಿಚ್ ಕರ್‍ತಲೆ ಮನುನ್, ಮಾರ್ಥಾಕ್ ಬೆಜಾರ್ ಹೊಲೊ, ತಸೆ ಮನುನ್ ತಿ ಜೆಜುಕ್ಡೆ ಯೆಲಿ, ಅನಿ “ಗುರುಜಿ, ಸಗ್ಳೆ ಕಾಮ್ ಮಿಯಾಚ್ ಕರುಲಾಲಾ, ಅನಿ ಮಾಜಿ ಭೆನ್ ತುಜ್ಯಾ ಇದ್ರಾಕ್ ಬಸ್ಲಾ, ತಿಕಾ ತಿಯಾ ಕಾಯ್ಬಿ ಸಾಂಗಿನಾ ಹೊಲೆ? ತಿಕಾ ಯೆವ್ನ್ ಮಾಕಾ ಮಜತ್ ಕರ್ ಮನುನ್ ಸಾಂಗ್!” ಮಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಆದರೆ ಮಾರ್ಥಳು ಉಪಚಾರ ಸೇವೆಯ ವಿಷಯವಾಗಿ ಬಹಳ ಬೇಸತ್ತು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಆದರೆ ಮಾರ್ಥಳು ಬಹಳ ಸೇವೆಯ ವಿಷಯವಾಗಿ ಬೇಸತ್ತು ಆತನ ಬಳಿಗೆ ಬಂದು - ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಮನೆಯಲ್ಲಿ ಬಹಳ ಕೆಲಸವಿದ್ದುದರಿಂದ ಮಾರ್ಥಳು ಕೋಪಗೊಂಡು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ತಂಗಿಯು ಮನೆಯ ಕೆಲಸವನ್ನೆಲ್ಲಾ ನನಗೇ ಬಿಟ್ಟುಬಂದಿದ್ದಾಳೆ. ಇದರ ಬಗ್ಗೆ ನಿನಗೆ ಚಿಂತೆಯಿಲ್ಲವೋ? ನನಗೆ ಸಹಾಯ ಮಾಡಲು ಆಕೆಗೆ ಹೇಳು?” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಅವರ ಬಳಿಗೆ ಬಂದು, “ಕರ್ತದೇವರೇ, ಕೆಲಸ ಮಾಡುವುದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವುದು ನಿಮಗೆ ಚಿಂತೆಯಿಲ್ಲವೋ? ನನಗೆ ಸಹಾಯಮಾಡುವುದಕ್ಕಾಗಿ ಅವಳಿಗೆ ಹೇಳಿರಿ!” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:40
12 ತಿಳಿವುಗಳ ಹೋಲಿಕೆ  

ಹಾಳ್ ಹೊವ್ನ್ ಜಾತಲ್ಯಾ ಜೆವ್ನಾಸಾಟ್ನಿ ರಾಬುನಕಾಶಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಲ್ಯಾ ಜೆವ್ನಾಸಾಟಿ ರಾಬಾ, ಹೆ ಜೆವಾನ್ ತುಮ್ಕಾ ಮಾನ್ಸಾಚೊ ಲೆಕ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಸರ್ಗಾ ವೈಲ್ಯಾ ಬಾಬಾನ್ ತ್ಯೆಚ್ಯಾವರ್ತಿ ಛಪ್ಪೊ ಮಾರುನ್ ಥವ್ಲ್ಯಾನಾಯ್” ಮನುನ್ ಸಾಂಗ್ಲ್ಯಾನ್.


ತೆಚೆಸಾಟ್ನಿ, ತುಮಿ ಕನ್ನಾಬಿ, ಕಾಯ್ ಖಾತಲೆ, ಅನಿ ಕಾಯ್ ಫಿತಲೆ, ಮನುನ್ ಲೈ ಟಕ್ಲೆ ನಾಸ್ವುನ್ ಘೆವ್‍ನಕಾಶಿ.


ತನ್ನಾ ಪೆದ್ರುನ್ ಜೆಜುಕ್ ಕಡೆಕ್ ಘೆವ್ನ್ ಗೆಲ್ಯಾನ್. ಅನಿ, “ಧನಿಯಾ, ದೆವ್ ಅಶೆ ಕರುನಸುಂದಿ. ಹೆ ಸಗ್ಳೆ ತುಕಾ ಹೊತಲೆಚ್ ನಕ್ಕೊ!” ಮನುನ್ ಜೊರ್ ಕರುಲಾಲೊ.


ತ್ಯಾಚ್ ದಿಸ್ ಸಾಂಚೆಕ್ಡೆ ತೆಚಿ ಶಿಸಾ ಯೆಲಿ. ಅನಿ, “ಅತ್ತಾ ಬಗಟ್ಲ್ಯಾರ್ ಲೈ ಎಳ್ ಹೊಲೊ ಹ್ಯೊ ಜಾಗೊ ಬಗಟ್ಲ್ಯಾರ್ ಎಕ್ ನಮುನಿ ಭಾಯ್ರ್ ಕಾಡುನ್ ಟಾಕ್ಲ್ಯಾ ಸರ್ಕೊ ಹಾಯ್, ಲೊಕಾಕ್ನಿ ಧಾಡುನ್ ದಿ. ತೆನಿ ಗಾಂವಾತ್ನಿ ಜಾವ್ನ್ ಜೆವ್ನಾಕ್ ಇಕಾತ್ ಹಾನುನ್ದಿತ್.” ಮಟ್ಲ್ಯಾನಿ.


ಖರೆ ಜೆಜು ಪರತ್ಲೊ, ಅನಿ ತೆಂಕಾ ಜೊರ್ ಕರ್‍ಲ್ಯಾನ್.


ಜೆಜುಚ್ಯಾ ಘರಾತ್ಲ್ಯಾ ಲೊಕಾನಿ “ತೆಕಾ ಪಿಶೆ ಲಾಗ್ಲಾ” ಮನುನ್, ಲೊಕಾ ಮನ್ತಲೆ ಆಯಿಕ್ಲ್ಯಾನಿ ಅನಿ ಜೆಜುಕ್, ಘರಾಕ್ ಬಲ್ವುನ್ ಘೆವ್ನ್ ಜಾವ್ಕ್ ಮನುನ್ ಗೆಲ್ಲ್ಯಾನಿ.


ಸದ್ದಿಚ್ಯಾ ಬಾಸೆನ್ ಜೆಜು, ಅನಿ ತೆಚಿ ಶಿಸಾ ತೆಂಚ್ಯಾ ವಾಟೆನ್ ತೆನಿ ಗೆಲ್ಯಾನಿ. ತೆನಿ ಎಕ್ ಗಾಂವಾತ್ ಗೆಲ್ಲ್ಯಾನಿ, ಥೈ ಮಾರ್ಥಾ ಮನ್ತಲ್ಯಾ ಎಕ್ ಬಾಯ್ಕೊಮನ್ಸಿನ್ ತೆಂಕಾ ಅಪ್ನಾಚ್ಯಾ ಘರಾಕ್ ಬಲ್ವುಲಿನ್.


ಖರೆ ಜೆಜುನ್ ತಿಕಾ “ಮಾರ್ಥಾ! ತಿಯಾ ಹೆ ಕಾಮ್, ತೆ ಕಾಮ್, ಮನುನ್ ಲೈ ಯವ್ಜುಕ್ ಲಾಗ್ಲೆ,


ಬೆಥನಿ ಮನ್ತಲ್ಯಾ ಗಾಂವಾತ್ ಲಾಜರ್ ಮನ್ತಲೊ ಎಕ್ ಮಾನುಸ್ ಹೊತ್ತೊ, ತೊ ಶಿಕ್ ಹೊತ್ತೊ, ಮರಿ ಅನಿ ತಿಚಿ ಭೆನ್ ಮಾರ್ಥಾ ಬೆಥನಿ ಮನ್ತಲ್ಯಾ ಗಾಂವಾತ್ ಜಿವನ್ ಕರಿತ್.


ಜೆಜುಕ್ ಮಾರ್ಥಾ ಅನಿ ತಿಚಿ ಭೆನ್ ಅನಿ ಲಾಜರಾಚೊ ಲೈ ಪ್ರೆಮ್ ಹೊತ್ತೊ.


ತೆನಿ ತೆಕಾ ಥೈ ಜೆವಾನ್ ತಯಾರ್ ಕರಲ್ಲ್ಯಾನಿ, ಮಾರ್ಥಾ ರಾಚ್ಚೆ ಜೆವಾನ್ ವಾಡುಕ್ ಮಜತ್ ಕರಿ. ಲಾಜರ್ ಜೆಜುಚ್ಯಾ ವಾಂಗ್ಡಾ ಜೆವ್ನಾಚ್ಯಾ ಪಂಗ್ತಿರ್ ಬಸಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು