Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:38 - ದೆವಾಚಿ ಖರಿ ಖಬರ್

38 ಸದ್ದಿಚ್ಯಾ ಬಾಸೆನ್ ಜೆಜು, ಅನಿ ತೆಚಿ ಶಿಸಾ ತೆಂಚ್ಯಾ ವಾಟೆನ್ ತೆನಿ ಗೆಲ್ಯಾನಿ. ತೆನಿ ಎಕ್ ಗಾಂವಾತ್ ಗೆಲ್ಲ್ಯಾನಿ, ಥೈ ಮಾರ್ಥಾ ಮನ್ತಲ್ಯಾ ಎಕ್ ಬಾಯ್ಕೊಮನ್ಸಿನ್ ತೆಂಕಾ ಅಪ್ನಾಚ್ಯಾ ಘರಾಕ್ ಬಲ್ವುಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಅವರು ಸಂಚಾರಮಾಡುತ್ತಿರುವಾಗ ಆತನು ಒಂದು ಹಳ್ಳಿಗೆ ಬಂದನು. ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಉಳಿಸಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಅವರು ಸಂಚಾರಮಾಡುತ್ತಿರುವಾಗ ಆತನು ಒಂದಾನೊಂದು ಹಳ್ಳಿಗೆ ಬಂದನು; ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಇಳಿಸಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಯೇಸು ಮತ್ತು ಆತನ ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಊರಿಗೆ ಬಂದರು. ಮಾರ್ಥಳೆಂಬ ಸ್ತ್ರೀ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಯೇಸು ಮತ್ತು ಅವರ ಶಿಷ್ಯರು ಸಂಚಾರಮಾಡುತ್ತಾ, ಒಂದು ಹಳ್ಳಿಗೆ ಬಂದರು, ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಅವರನ್ನು ತನ್ನ ಮನೆಯೊಳಗೆ ಸ್ವೀಕರಿಸಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:38
10 ತಿಳಿವುಗಳ ಹೋಲಿಕೆ  

ಲಿಡಿಯಾ ಅನಿ ತೆಚ್ಯಾ ಘರಾತ್ ಹೊತ್ತ್ಯಾ ಸಗ್ಳ್ಯಾ ಲೊಕಾನಿಬಿ ಬಾಲ್ತಿಮ್ ಘೆಟ್ಲ್ಯಾನಿ, ಅನಿ ತೆನಿ ಮಿಯಾ ಧನಿಯಾ ಜೆಜುಚ್ಯಾ ವರ್‍ತಿ ಖರೊ ವಿಶ್ವಾಸ್ ಥವಲ್ಲಿ ಮನುನ್ ತುಮಿ ಯೆವಜ್ತ್ಯಾಸಿ ಹೊಲ್ಯಾರ್ ಮಾಜ್ಯಾ ಘರಾಕ್ ಯೆವ್ನ್ ರ್‍ಹಾವಾ ಮನುನ್ ಒತ್ತಾಯ್ ಕರ್‍ಲಿನ್.


ಜೆ ಕೊನ್ ಹಿ ಶಿಕಾಪಾ ಆಯ್ಕಿನಸ್ತಾನಾ ರ್‍ಹಾತಾ, ತೊ ತುಮ್ಚ್ಯಾ ಜಗೊಳ್ ಯೆಲ್ಯಾರ್ ತೆಕಾ ಘರಾತ್ ಘೆವ್‍ನಕಾಶಿ. ಅನಿ ತೆಕಾ ನಮಸ್ಕಾರ್ ಕರುನಕಾಸಿ.


ಖಾಯ್ದೆ ಶಿಕ್ವುತಲ್ಯಾನ್ “ಜೆ ಕೊನ್ ತೆಚಿ ಉಳ್ಗಿ ಕರ್‍ಲ್ಯಾನ್ ತೊ”, ಮನುನ್ ಜಬಾಬ್ ದಿಲ್ಯಾನ್. ತನ್ನಾ ಜೆಜುನ್ ತೆಕಾ “ತಸೆ ಜಾಲ್ಯಾರ್, ಜಾ, ಅನಿ ತಿಯಾಬಿ ತಸೆಚ್ ಕರ್”, ಮಟ್ಲ್ಯಾನ್.


ಸಗ್ಳೆ ಕಾಮ್ ಅಪ್ನಿಚ್ ಕರ್‍ತಲೆ ಮನುನ್, ಮಾರ್ಥಾಕ್ ಬೆಜಾರ್ ಹೊಲೊ, ತಸೆ ಮನುನ್ ತಿ ಜೆಜುಕ್ಡೆ ಯೆಲಿ, ಅನಿ “ಗುರುಜಿ, ಸಗ್ಳೆ ಕಾಮ್ ಮಿಯಾಚ್ ಕರುಲಾಲಾ, ಅನಿ ಮಾಜಿ ಭೆನ್ ತುಜ್ಯಾ ಇದ್ರಾಕ್ ಬಸ್ಲಾ, ತಿಕಾ ತಿಯಾ ಕಾಯ್ಬಿ ಸಾಂಗಿನಾ ಹೊಲೆ? ತಿಕಾ ಯೆವ್ನ್ ಮಾಕಾ ಮಜತ್ ಕರ್ ಮನುನ್ ಸಾಂಗ್!” ಮಟ್ಲಿನ್.


ಖರೆ ಜೆಜುನ್ ತಿಕಾ “ಮಾರ್ಥಾ! ತಿಯಾ ಹೆ ಕಾಮ್, ತೆ ಕಾಮ್, ಮನುನ್ ಲೈ ಯವ್ಜುಕ್ ಲಾಗ್ಲೆ,


ಹ್ಯಾ ಯೊಸೊನಾನ್ ತೆಂಕಾ ಅಪ್ಲ್ಯಾ ಘರಾತ್ ಥವ್ನ್ ಘೆಟ್ಲಾ , ಹೆನಿ ಸಗ್ಳ್ಯಾನಿ ಸಿಸರಾ ಮನ್ತಲ್ಯಾಚೆ ಖಾಯ್ದೆ ಆಯ್ಕಿನಾ ಹೊಲಾತ್, ಅನಿ ಜೆಜು ಮನ್ತಲೊ ಅನಿ ಎಕ್ ರಾಜಾ ಹಾಯ್ ಮನುನ್ ಸಾಂಗ್ತಾತ್, ಮನುನ್ ಬೊಬ್ ಮಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು