Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:36 - ದೆವಾಚಿ ಖರಿ ಖಬರ್

36 ತನ್ನಾ ಜೆಜುನ್ “ತುಜ್ಯಾ ಪರ್‍ಕಾರ್, ಹ್ಯಾ ತಿಗ್ಯಾನಿತ್ನಿ, ಹ್ಯಾ ಚೊರಾನಿ ಮಾರಲ್ಲ್ಯಾ ಮಾನ್ಸಾಕ್ ಕೊನ್ ಸೆಜಾರಿ ಹೊಲೊ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 “ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು ಎಂದು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಯೇಸು ಅವನಿಗೆ, “ಈ ಮೂವರಲ್ಲಿ (ಯಾಜಕ, ಲೇವಿ ಮತ್ತು ಸಮಾರ್ಯದವನು) ಯಾವನು ದರೋಡೆಗಾರರಿಂದ ಗಾಯಗೊಂಡಿದ್ದ ಮನುಷ್ಯನಿಗೆ ಪ್ರೀತಿ ತೋರಿಸಿದನು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 “ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:36
6 ತಿಳಿವುಗಳ ಹೋಲಿಕೆ  

ತೆಂಕಾ ದೊಗ್ಯಾಕ್ನಿಬಿ ತೆಂಚೆ ರಿನ್ ಫೆಡುಕ್ ಹೊವ್ಕ್ ನಾ. ತಸೆಮನುನ್ ತ್ಯಾ ರಿನ್ ದಿಲ್ಲ್ಯಾನ್, ತೆಂಚೆ ರಿನ್ ಸುಟ್ ಕರ್‍ಲ್ಯಾನ್. ತನ್ನಾ ಹ್ಯಾ ದೊಗ್ಯಾನಿತ್ಲೊ ಕೊನ್ ತೆಚೊ ಜಾಸ್ತಿಚೊ ಪ್ರೆಮ್ ಕರ್‍ತಾ?” ಮನುನ್ ಇಚಾರ್‍ಲ್ಯಾನ್.


“ಕ್ರಿಸ್ತಾಚ್ಯಾ ವಿಶಯಾತ್ ತುಮಿ ಕಾಯ್ ಮನ್ತ್ಯಾಶಿ? ತೊ ಕೊನಾಚ್ಯಾ ಘರಾನ್ಯಾಚೊ?” ಮನುನ್ ಇಚಾರ್‍ಲ್ಯಾನ್. ತೆನಿ “ತೊ ದಾವಿದಾಚ್ಯಾ ಘರಾನ್ಯಾಚೊ” ಮನುನ್ ಜಬಾಬ್ ದಿಲ್ಯಾನಿ.


ತನ್ನಾ ಪೆದ್ರುನ್, “ಹೊಯ್, ಕಶ್ಯಾಕ್ ಭರಿನಾ;” ಮನುನ್ ಜಬಾಬ್ ದಿಲ್ಯಾನ್. ಪೆದ್ರು ಘರಾತ್ ಗೆಲ್ಲ್ಯಾ ತನ್ನಾ ಜೆಜುನ್,“ಸಿಮಾವ್ ತಿಯಾ ಕಾಯ್ ಮನ್ತೆ? ಹ್ಯಾ ಜಗಾಚ್ಯಾ ರಾಜಾಕ್ನಿ ತೆರ್‍ಗಿ ಕೊನ್ ದಿವ್ಕ್ ಪಾಜೆ? ತೆಂಚ್ಯಾ ದೆಸಾಚ್ಯಾ ಲೊಕಾನಿ ಕಾಯ್ ದುಸ್ರ್ಯಾ ದೆಸಾಚ್ಯಾ ಲೊಕಾನಿ?” ಮನುನ್ ಇಚಾರ್‍ಲ್ಯಾನ್.


ದುಸ್ರ್ಯಾ ದಿಸಿ ತ್ಯಾ ಘರಾಚ್ಯಾ ಧನಿಯಾಕ್, ದೊನ್ ಚಾಂದಿಚೆ ಪೈಸೆ ದಿಲ್ಯಾನ್, ಅನಿ “ತೆಕಾ ಬರೆ ಕರುನ್ ಬಗಾ ಅನಿ ಜಾಸ್ತಿ ಖರಚ್ ಹೊಲ್ಯಾರ್, ಮಿಯಾ ಹ್ಯಾ ವಾಟೆನ್ ಯೆಲ್ಲ್ಯಾ ತನ್ನಾ ತುಮ್ಕಾ ಹಾನುನ್ ದಿತಾ” ಮನುನ್ ಸಾಂಗುನ್ ಗೆಲೊ.


ಖಾಯ್ದೆ ಶಿಕ್ವುತಲ್ಯಾನ್ “ಜೆ ಕೊನ್ ತೆಚಿ ಉಳ್ಗಿ ಕರ್‍ಲ್ಯಾನ್ ತೊ”, ಮನುನ್ ಜಬಾಬ್ ದಿಲ್ಯಾನ್. ತನ್ನಾ ಜೆಜುನ್ ತೆಕಾ “ತಸೆ ಜಾಲ್ಯಾರ್, ಜಾ, ಅನಿ ತಿಯಾಬಿ ತಸೆಚ್ ಕರ್”, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು