Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:32 - ದೆವಾಚಿ ಖರಿ ಖಬರ್

32 ತ್ಯಾಚ್ ವಾಟೆನ್ ಎಕ್ ಲೆವಿತ್ ಯೆಲೊ, ತೆನಿ ಧುರ್‍ನಾಚ್ ತ್ಯಾ ಮಾನ್ಸಾಕ್ ಬಗಟ್ಲ್ಯಾನ್, ಅನಿ ಎಕ್ ಬಾಜುನ್ ಹೊವ್ನ್, ತೊ ದಾಟುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಅದೇ ರೀತಿಯಲ್ಲಿ ಒಬ್ಬ ಲೇವಿಯು ಆ ಸ್ಥಳಕ್ಕೆ ಬಂದು ಅವನನ್ನು ಕಂಡು ಓರೆಯಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ನಂತರ, ಒಬ್ಬ ಲೇವಿಯು ಅದೇ ದಾರಿಯಲ್ಲಿ ಹೋಗುತ್ತಾ ಅವನ ಹತ್ತಿರ ಬಂದನು. ಲೇವಿಯು ಗಾಯಗೊಂಡಿದ್ದ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯ ಮಾಡದೆ ತನ್ನ ಪ್ರಯಾಣವನ್ನು ಮುಂದುವರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅದೇ ಪ್ರಕಾರ ಒಬ್ಬ ಲೇವಿಯೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:32
8 ತಿಳಿವುಗಳ ಹೋಲಿಕೆ  

ಮಾನಾಸರ್ ತೆನಿ ಸಗ್ಳೆ ಸೊಸ್ಥೆನ್ ಮನ್ತಲ್ಯಾ ಸಿನಾಗೊಚ್ಯಾ ಅದಿಕಾರಿಕ್ ಧರುನ್ ಘೆವ್ನ್ ಇಚಾರ್ನಿ ಕರ್ತಲ್ಯಾಚ್ಯಾ ಇದ್ರಾಕ್, ಮಾರ್‍ಲ್ಯಾನಿ, ಹೊಲ್ಯಾರ್ ಗಲ್ಲಿಯೊನ್ ಮನ್ತಲ್ಯಾನ್ ತೆ ಕಾಯ್ಬಿ ಲೆಕ್ಕಾತ್ ಧರುಕ್ ನಾ.


ತನ್ನಾ ಲೊಕಾ ಸ್ವಾರ್ಥಿ, ಪೈಶ್ಯಾಂಚಿ ಆಶಾ ಕರ್‍ತಲಿ, ಬಡಾಯ್ ಬೊಲ್ತಲಿ, ಅನಿ ಅಪ್ನಿಚ್ ಮೊಟೊ ಮನ್ತಲೆ; ಅನಿ ದುಸ್ರ್ಯಾಂಚೆ ಬುರ್ಶೆ ಬೊಲ್ತಲಿ, ಬಾಯ್-ಬಾಬಾಕ್ ನಿಂದ್ಯಾ ಕರ್‍ತಲಿ ಅನಿ ತೆನಿ ಹುಕುಮಾಕ್ನಿ ಕಾನ್ ದಿ ನಸ್ತಾನಾ ರ್‍ಹಾತಲೆ ಅನಿ ಪವಿತ್ರ್ ಹೊವ್ನ್ ಚಲಿನಸಲ್ಲಿ, ಉಪ್ಕಾರ್ ಕರಲ್ಲೆ ಇಸರ್ತಲಿ, ದೆವಸ್ಪಾನ್‍ನಸಲ್ಲಿ,


ಹೆ ಹೊಲ್ಲ್ಯಾ ಎಕ್ ಉಲ್ಲ್ಯಾ ಎಳಾನ್, ಎಕ್ ಯಾಜಕ್ ಥೈತ್ನಾ ಪಾರ್ ಹೊವ್ನ್ ಜಾವ್‍ಲಾಗಲ್ಲೊ, ತೆನಿ ತ್ಯಾ ಮಾನ್ಸಾಕ್ ಬಗಟ್ಲ್ಯಾನ್, ಅನಿ ಕಡೆಕ್ನಾಚ್ ತೆಚ್ಯಾ ವಾಟೆನ್ ದಾಟುನ್ ಗೆಲೊ.


ಖರೆ ಎಕ್ ಸಮಾರಿಯಾಚೊ ಮಾನುಸ್ ತ್ಯಾ ವಾಟೆನ್ ಜಾವ್‍ಲಾಗಲ್ಲೊ, ಅನಿ ತೆನಿ ತ್ಯಾ ಮಾನ್ಸಾಕ್ ಬಗಟ್ಲ್ಯಾನ್, ತೆಕಾ ಬಗುನ್, ತೆಕಾ ತೆಚೊ ಪಾಪ್ ದಿಸ್ಲೊ.


ಖರೆ ಪಾವ್ಲುನ್ ತೆಕಾ, “ತಿಯಾ ಜಿವ್ ಕಾಡುನ್ ಘೆವ್ ನಕ್ಕೊ! ಅಮಿ ಸಗ್ಳ್ಯೆಬಿ ಹಿತ್ತೆಚ್ ಹಾತ್” ಮನುನ್ ಮೊಟ್ಯಾನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು