Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:27 - ದೆವಾಚಿ ಖರಿ ಖಬರ್

27 ತ್ಯಾ ಮಾನ್ಸಾನ್ “ಸಗ್ಳ್ಯಾ ತುಜ್ಯಾ ಕಾಳ್ಜಾನ್,ಸಗ್ಳ್ಯಾ ತುಜ್ಯಾ ಜಿವಾನಿ, ಸಗ್ಳ್ಯಾ ತುಜ್ಯಾ ತಾಕ್ತಿನ್, ಅನಿ ಸಗ್ಳ್ಯಾ ತುಜ್ಯಾ ಮನಾನ್; ಸರ್ವೆಸ್ವರಾ ತುಜ್ಯಾ ದೆವಾಚೊ ಪ್ರೆಮ್ ಕರ್, ಅನಿ ತಿಯಾ ತುಕಾಚ್ ಕಸೊ ಪ್ರೆಮ್ ಕರ್‍ತೆ, ತಸೆ ತುಜ್ಯಾ ಸೆಜಾರ್‍ಯಾಚೊಬಿ ಪ್ರೆಮ್ ಕರ್, ಮನುನ್ ಖಾಯ್ದ್ಯಾಚೆ ಪುಸ್ತಕ್ ಸಾಂಗ್ತಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅದಕ್ಕೆ ಅವನು, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಬರೆದದೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅವನು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಆತ್ಮದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು’ ಎಂದಿದೆ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅದಕ್ಕೆ ಅವನು - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಬರೆದದೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’ ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’ ಎಂದು ಬರೆದಿದೆ” ಎಂಬುದಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅದಕ್ಕೆ ಅವನು ಉತ್ತರವಾಗಿ, “ ‘ನೀನು ನಿನ್ನ ದೇವರಾದ ಕರ್ತದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು,’ ಮತ್ತು ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು,’” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:27
15 ತಿಳಿವುಗಳ ಹೋಲಿಕೆ  

“ವೆಭಿಚಾರ್ ಕರುನಕೊ, ಜಿವಾನಿ ಮಾರುನಕೊ, ಚೊರುನಕೊ, ದುಸ್ರ್ಯಾಂಚ್ಯಾ ಸಾಮಾನಾಂಚಿ ಆಶಾ ಕರುನಕೊ”, ಹೆ ಅನಿ ದುಸ್ರೆ ಕಸ್ಲೆಬಿ ಜೆ ಖಾಯ್ದೆ ಹಾತ್ ತೆ “ತುಜೊ ತಿಯಾ ಪ್ರೆಮ್ ಕರ್‍ತೆ ತಸೊ ತುಜ್ಯಾ ಸೆಜಾರ್‍ಯಾಚೊಬಿ ಪ್ರೆಮ್ ಕರ್” ಮನ್ತಲ್ಯಾ ಹ್ಯಾ ಹುಕುಮಾತ್ ಮಿಳಲ್ಲೆ ಹಾತ್ .


ತಿಯಾ ತುಜೊಚ್ ಪ್ರೆಮ್ ಕರಲ್ಲ್ಯಾ ಸಾರ್ಕೆ, ಸೆಜಾರ್‍ಯಾಚೊಬಿ ಪ್ರೆಮ್ ಕರ್. ಮನ್ತಲ್ಯಾ ಪವಿತ್ರ್ ಪುಸ್ತಕಾತ್ಲ್ಯಾ ಹುಕುಮಾ ಸಾರ್ಕೆ ಖಾಲ್ತಿ ಹೊವ್ನ್ ಚಲುಕ್ ಲಾಗ್ಲ್ಯಾಶಿ ಜಾಲ್ಯಾರ್, ತುಮಿ ಸಮಾ ಹೊತ್ತೆಚ್ ಕರುಕ್‍ ಲಾಗ್ಲ್ಯಾಸಿ.


ಮಾಜ್ಯಾ ಪ್ರಿತಿಚ್ಯಾ ಪೊರಾನು, ತುಮಿ ಪ್ರೆಮಾಚ್ಯಾ ಗೊಸ್ಟಿಯಾತ್ನಿ ಅನಿ ಬೊಲ್ನ್ಯಾತ್ನಿ ರ್‍ಹಾಯ್ನಸ್ತಾನಾ, ಕಾಮಾನಿ ಅನಿ ಖರ್ಯಾನಿ ಪ್ರೆಮ್ ಕರ್ತಲೆ ಹೊವ್ನ್ ರ್‍ಹಾವ್ಚೆ.


ಮಿಯಾ ಇಸ್ರಾಯೆಲ್ ಲೊಕಾಂಚ್ಯಾ ವಾಂಗ್ಡಾ ಯೆತಲ್ಯಾ ದಿಸಾತ್ನಿ ಕರುನ್ ಘೆತಲೆ ಕರಾಕ್ ಅಶೆ ಹಾಯ್! ಮಾಜೊ ಹುಕುಮ್ ತೆಂಚ್ಯಾ ಮನಾತ್ ಥವ್ತಾ; ಅನಿ ತೆಂಚ್ಯಾ ಮನಾತ್ನಿ ವೈರ್ ಲಿವ್ತಾ, ಮಿಯಾ ತೆಂಚೊ ದೆವ್ ಹೊವ್ನ್ ರ್‍ಹಾತಾ, ತೆನಿ ಮಾಜಿ ಲೊಕಾ ಹೊವ್ನ್ ರ್‍ಹಾತ್ಯಾತ್.


ಅನಿ ಮಾಜ್ಯಾ ಭೆನಿಯಾನು ಭಾವಾನು, ದೆವಾನ್ ತುಮ್ಕಾ ಸ್ವತಂತ್ರ್ ರ್‍ಹಾವ್ಚೆ ಮನುನ್ ಬಲ್ವಲ್ಲೆ ಹಾಯ್, ಖರೆ ಹೆ ಸ್ವತಂತ್ರ್ ತುಮ್ಚ್ಯಾ ಆಂಗಾಚ್ಯಾ ಆಶಾತ್ ಪಡುಕ್ ಎಕ್ ಕಾರನ್ ಹೊವ್ಕ್ ದಿವ್ನಕಾಸಿ. ಹೆಚ್ಯಾ ಬದ್ಲಾಕ್ ಪ್ರೆಮಾನ್ ಎಕಾಮೆಕಾಚಿ ಸೆವಾ ಕರಾ.


ತುಜ್ಯಾ ಬಾಬಾಕ್ ಮಾನ್ ದಿ, ಅನಿ ತುಜೊ ತಿಯಾ ಪ್ರೆಮ್ ಕರ್ಲ್ಯಾ ಸರ್ಕೆ ತುಜ್ಯಾ ಅಜು-ಬಾಜುಚ್ಯಾ ಲೊಕಾಂಚೊ ಪ್ರೆಮ್ ಕರ್.” ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ ತೆಕಾ “ಖಾಯ್ದ್ಯಾಚೆ ಪುಸ್ತಕ್ ಕಾಯ್ ಸಾಂಗ್ತಾ? ತೆ ತಿಯಾ ಕಶೆ ಕಳ್ವುನ್ ಘೆತೆಯ್?” ಮನುನ್ ಜವಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು