Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:25 - ದೆವಾಚಿ ಖರಿ ಖಬರ್

25 ಹೆಚ್ಯಾ ಮಾನಾ, ಎಕ್ ಖಾಯ್ದೆ ಶಿಕ್ವುತಲೊ ಮಾನುಸ್, ಜೆಜುಕ್ ಸಿರ್ಕುನ್ ಘಾಲುಸಾಟ್ನಿ ಮನುನ್ “ಗುರುಜಿ, ಕನ್ನಾಚ್ ಮರಾನ್ ನಸಲ್ಲೆ ಜಿವನ್ ಮಾಕಾ ಗಾವುಚೆ ತರ್ ಮಿಯಾ ಕಾಯ್ ಕರುಚೆ?” ಮನುನ್ ಇಚಾರುಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ “ಬೋಧಕರೇ, ಅಮರಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವದಕ್ಕಾಗಿ - ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಒಂದು ಸಂದರ್ಭದಲ್ಲಿ ಒಬ್ಬ ನಿಯಮ ಬೋಧಕನು ಎದ್ದು ನಿಂತು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:25
13 ತಿಳಿವುಗಳ ಹೋಲಿಕೆ  

ಜುದೆವಾಂಚ್ಯಾ ಎಕ್ಲ್ಯಾ ಮುಖಂಡಾನ್ ಜೆಜುಕ್, “ಬರ್‍ಯಾ ಗುರುಜಿ, ಮಾಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವುಚೆ ತರ್, ಮಿಯಾ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ದೆವಾಚೆ ದೆನೆ ಖಾಯ್ದ್ಯಾಚ್ಯಾ ವರ್‍ತಿ ಹೊಂದುನ್ ಹಾಯ್ ಹೊಲ್ಯಾರ್, ತೆ ತೆಚ್ಯಾ ವರ್‍ತಿ ಹೊಂದುನ್ ನಾ ಮನುನ್ ಹೊಲೆ, ಖರೆ ದೆವಾನ್ ಅಬ್ರಾಹಾಮಾಕ್ ಅಪ್ನಾಚ್ಯಾ ಗೊಸ್ಟಿಕ್ ಲಾಗುನ್ ತೆ ದೆನೆ ದಿಲ್ಲ್ಯಾನ್.


ಖರೆ ಫಾರಿಜೆವಾನಿ, ಅನಿ ಖಾಯ್ದೆ ಶಿಕ್ವುತಲ್ಯಾನಿ, ಅಪ್ನಾಸಾಟ್ನಿಚ್ ಮನುನ್ ಹೊತ್ತ್ಯಾ ದೆವಾಚ್ಯಾ ಯವ್ಜನ್ಯಾಕ್ನಿ, ತೆನಿ ಮರ್ಯಾದ್‍ ದಿವ್ಕನ್ಯಾತ್, ಅನಿ ಜುಂವಾವಾಕ್ನಾ ಬಾಲ್ತಿಮ್ ಘೆವ್ಕ್ ನಕ್ಕೊ ಮಟ್ಲ್ಯಾನಿ.


ಜೆಜು ಥೈತ್ನಾ ಜಾವ್ಕ್ ಮನುನ್ ತಯಾರ್ ಹೊವ್ಕ್ ಲಾಗಲ್ಲೊ, ತನ್ನಾ ಎಕ್ ಮಾನುಸ್ ಪಳುನ್ ಯೆವ್ನ್ ಜೆಜುಚ್ಯಾ ಇದ್ರಾಕ್ ಡೊಗ್ಲಾ ಟೆಕುನ್ “ಬರ್‍ಯಾ ಗುರುಜಿ, ನಿರಂತರ್ ಜಿವನ್ ಮಾಕಾ ಗಾವುಚೆ ತರ್, ಮಿಯಾ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.


ಖಾಯ್ದೆ ಸಿಕ್ವುತಲ್ಯಾಂಚ್ಯಾ ಮದ್ಲ್ಯಾ ಎಕ್ ಮಾನ್ಸಾನ್ ಜೆಜು ಸಾದುಸೆವಾಕ್ನಿ ಸಮಾ ಜಬಾಬ್ ದಿತಲೆ ಅಯ್ಕ್ಲ್ಯಾನ್, ಅನಿ ಜೆಜುಕ್ಡೆ ಯೆವ್ನ್ “ಸಗ್ಳ್ಯಾ ಉಪಾದೆಸಾನ್ಕಿ ಮೊಟೊ ಉಪಾದೆಸ್ ಖಲೊ?” ಮನುನ್ ಇಚಾರ್‍ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಮಿಯಾ ತುಮ್ಕಾ ಸಾಂಗ್ತಾ, ಲೈ ಪ್ರವಾದ್ಯಾಕ್ನಿ, ಅನಿ ರಾಜಾಕ್ನಿ, ತುಮಿ ಬಗಲ್ಲೆ ಬಗುಕ್, ಅನಿ ತುಮಿ ಆಯ್ಕಲ್ಲೆ ಆಯ್ಕುಕ್, ಮನ್ ಹೊತ್ತೊ, ಖರೆ ತೆಂಕಾ ಹೊವ್ಕ್ ನಾ.


ತನ್ನಾ ಜೆಜುನ್ ತೆಕಾ “ಖಾಯ್ದ್ಯಾಚೆ ಪುಸ್ತಕ್ ಕಾಯ್ ಸಾಂಗ್ತಾ? ತೆ ತಿಯಾ ಕಶೆ ಕಳ್ವುನ್ ಘೆತೆಯ್?” ಮನುನ್ ಜವಾಬ್ ದಿಲ್ಯಾನ್.


ಜೆಜುಕ್ ಗೊಂದ್ಳುನ್ ಘಾಲುನ್ ಹೆಚ್ಯಾವೈನಾ ತೆಕಾ ಶಿರ್ಕುನ್ ಘಾಲುಕ್ ಮನುನ್ ಅಶೆಚ್ ಮಟ್ಲ್ಯಾನಿ. ಖರೆ ತೊ ಖಾಲ್ತಿ ವ್ಹಾಕ್ಲೊ ಅನಿ ತ್ಯೆಚ್ಯಾ ಬೊಟಾನಿ ಜಿಮ್ನಿ ವರ್ತಿ ಲಿವ್ಲ್ಯಾನ್.


ತನ್ನಾ ಜೆಜುನ್ “ಮೊಯ್ಜೆನ್ ತುಮ್ಕಾ ಹೆಚ್ಯಾ ವಿಶಯಾತ್ ಕಾಯ್ ಮನುನ್ ಖಾಯ್ದೊ ದಿಲ್ಯಾನಾಯ್?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು