Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:19 - ದೆವಾಚಿ ಖರಿ ಖಬರ್

19 ಆಯ್ಕಾ! ಮಿಯಾ ತುಮ್ಕಾ ಸಗ್ಳೊ ಅದಿಕಾರ್ ದಿಲಾ, ತಸೆಮನುನ್ ತುಮಿ ಸಾಪಾಂಚ್ಯಾ ವರ್‍ತಿ, ಅನಿ ಇಂಚ್ವಾಂಚ್ಯಾ ವರ್‍ತಿ, ಅನಿ ದುಸ್ಮಾನಾಚ್ಯಾ ವರ್‍ತಿ ಜಿಕ್ತ್ಯಾಶಿ, ಅನಿ ತುಮ್ಕಾ ಕಾಯ್ಬಿ ಅಪಾಯ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವದೂ ನಿಮಗೆ ಕೇಡುಮಾಡುವದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಕೇಳಿರಿ! ಹಾವುಗಳ ಮತ್ತು ಚೇಳುಗಳ ಮೇಲೆ ನಡೆಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ವೈರಿಗಿರುವ ಅಧಿಕಾರಕ್ಕಿಂತಲೂ (ಸೈತಾನ) ಹೆಚ್ಚಿನ ಅಧಿಕಾರವನ್ನು ನಿಮಗೆ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವುದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವುದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:19
12 ತಿಳಿವುಗಳ ಹೋಲಿಕೆ  

ತೆನಿ ಸಾಂಪ್ ಹಾತಿತ್ ಧರುನ್ ಘೆಟ್ಲ್ಯಾರ್ಬಿ ಕಸ್ಲೆ ವಿಸ್ ಫಿಲ್ಯಾರ್ಬಿ ತೆಂಕಾ ಕಾಯ್-ಕಾಯ್ ಹೊಯ್ನಾ, ತೆನಿ ಸಿಕ್ ಹೊತ್ತ್ಯಾಂಚ್ಯಾ ಆಂಗಾಕ್ ಅಪಡ್ಲ್ಯಾರ್ ತೆನಿ ಗುನ್ ಹೊತ್ಯಾತ್”, ಮನುನ್ ಸಾಂಗ್ಲ್ಯಾನ್.


ತನ್ನಾ ಸಮಾದಾನಾಚೊ ಮುಳ್‍ ಹೊವ್ನ್ ಹೊತ್ತೊ ದೆವ್ ಲಗ್ಗುನಾಚ್ ಸೈತಾನಾಕ್ ತುಮ್ಚ್ಯಾ ಪಾಂಯಾಂಚ್ಯಾ ಬುಡಿ ಘಾಲುನ್ ಚಿರ್ಡುನ್ ಸೊಡ್ತಾ, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚಿ ಕುರ್ಪಾ ತುಮ್ಚ್ಯಾ ವಾಂಗ್ಡಾ ರಾಂವ್ದಿತ್.


ಖರೆ ಪಾವ್ಲುಕ್ ಕಾಯ್ಬಿ ಹೊವ್ಕ್ ನಾ ತೆನಿ ತ್ಯಾ ಸಾಪಾಕ್ ಆಗಿತ್ ಫಾಪ್ಡುನ್ ಟಾಕ್ಲ್ಯಾನ್.


ಕೊನ್‍ಬಿ ತೆಂಕಾ ಧಕ್ಕೊ ಕರುಕ್ ಬಗಟ್ಲ್ಯಾರ್, ತೆಂಚ್ಯಾ ತೊಂಡಾನಿತ್ನಾ ಆಗ್ ಭಾಯ್ರ್ ಯೆವ್ನ್ ತೆಂಚ್ಯಾ ದುಸ್ಮಾನಾಕ್ನಿ ನಾಸ್ ಕರುನ್ ಸೊಡ್ತಾ; ಅಸೆ ತೆಂಕಾ ಧಕ್ಕೊ ಕರುಕ್ ಬಗಟಲ್ಲ್ಯಾಕ್ನಿ ಜಿವಾನಿಚ್ ಮಾರುನ್ ಹೊತಾ.


ನಾ ಹೊಲ್ಯಾರ್ ಪೊರಾನ್ ಕಂವಾಟ್ ಇಚಾರ್ಲ್ಯಾರ್, ಇಂಚು ದಿತಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು