Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:16 - ದೆವಾಚಿ ಖರಿ ಖಬರ್

16 ಅನಿ ಅಪ್ನಾಚ್ಯಾ ಶಿಸಾಕ್ನಿ “ಜೆ ಕೊನ್ ತುಮ್ಕಾ ಆಯಿಕ್ತಾ, ತೊ ಮಾಕಾ ಆಯಿಕ್ತಾ; ಕೊನ್ ತುಮ್ಕಾ ಮರ್‍ಯಾದ್ ದಿ ನಾ, ತೊ ಮಾಕಾ ಮರ್‍ಯಾದ್ ದಿ ನಾ; ಅನಿ ಕೊನ್ ಮಾಕಾ ಮರ್‍ಯಾದ್ ದಿ ನಾ, ತೊ ಮಾಕಾ ಧಾಡಲ್ಲ್ಯಾಕ್‍ ಮರ್‍ಯಾದ್ ದಿ ನಾ”, ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನಿಮ್ಮನ್ನು ಆಲಿಸುವವನು ನನ್ನನ್ನೇ ಆಲಿಸುತ್ತಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನೇ ಅಲಕ್ಷ್ಯಮಾಡುತ್ತಾನೆ; ನನ್ನನ್ನು ಅಲಕ್ಷ್ಯಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯಮಾಡುತ್ತಾನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನು ಅಲಕ್ಷ್ಯಮಾಡುವವನಾಗಿದ್ದಾನೆ; ನನ್ನನ್ನು ಅಲಕ್ಷ್ಯಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಅಲಕ್ಷ್ಯಮಾಡುವವನಾಗಿದ್ದಾನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 “ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:16
17 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ “ಜೊ ಕೊನ್ ಮಿಯಾ ಧಾಡ್ವಲ್ಲ್ಯಾಕ್, ಸ್ವಿಕಾರ್ ಘೆತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ” ಮನುನ್ ಸಾಂಗ್ಲ್ಯಾನ್.


“ಜೆ ಕೊನ್ ತುಮ್ಕಾ ಸ್ವಾಗತ್ ಕರ್‍ತಾ ತೊ ಮಾಕಾಚ್ ಸ್ವಾಗತ್ ಕರ್‍ತಾ; ಅನಿ ಜೊ ಕೊನ್ ಮಾಕಾ ಸ್ವಾಗತ್ ಕರ್‍ತಾ ತೊ ಮಾಕಾ ಧಾಡಲ್ಲ್ಯಾ ದೆವಾಕುಚ್ ಸ್ವಿಕಾರ್ ಕರ್‍ತಾ.


ತಸೆಮನುನ್ ಜೆ ಕೊನ್ ಹ್ಯಾ ಶಿಕಾಪಾಚ್ಯಾ ವಿರೊದ್ ಜಾತಾ, ತೊ ಮಾನ್ಸಾಕ್ ತಿರಸ್ಕಾರ್ ಕರಿನಾ, ಪವಿತ್ರ್ ಆತ್ಮೊ ದಿತಲ್ಯಾ ದೆವಾಕುಚ್ ತಿರಸ್ಕಾರ್ ಕರ್‍ತಾ.


ಜೊ ಕೊನ್ ಮಾಕಾ ಇನ್ಕಾರ್ ಕರುನ್, ಮಾಜ್ಯಾ ತೊಂಡಾತ್ನಾ ಯೆಲ್ಲಿ ಶಬ್ದಾ ಮಾನುನ್ ಘೆಯ್ನಾ ತ್ಯಾಚ್ ಮಾಜ್ಯಾ ಗೊಸ್ಟಿಯಾ ತೆಂಚಿ ನಿತ್ ಕರ್‍ತಲೊ ಎಕ್ಲೊ ಹಾಯ್, ಆಕ್ರಿಚ್ಯಾ ದಿಸಿ ಮಿಯಾ ಬೊಲಲ್ಲ್ಯಾ ಗೊಸ್ಟಿಯಾಚ್ ತೆಚಿ ನಿತ್ ಹೊಯ್ ಸಾರ್ಕಿ ಕರ್‍ತಾತ್!


ಜೆಜುನ್ ಮೊಟ್ಯಾ ಅವಾಜಾನ್ ಸಾಂಗಲ್ಲ್ಯಾನ್ “ಜೊ ಕೊನ್ ಮಾಜೆ ವರ್ತಿ ವಿಶ್ವಾಸ್ ಕರ್‍ತಾ ತೊ ಖಾಲಿ ಮಾಜೆವರ್ತಿ ಎವ್ಡೆಚ್ ನ್ಹಯ್ ಮಾಕಾ ಧಾಡುನ್ ದಿಲ್ಲ್ಯಾಚ್ಯಾ ವರ್‍ತಿಬಿ ವಿಶ್ವಾಸ್ ಕರ್‍ತಾ.


“ಜೊ ಮಾನುಸ್ ಎಕ್ ಬಾರಿಕ್ ಪೊರಾಕ್ ಮಾಜ್ಯಾ ನಾವಾನ್ ಸ್ವಿಕಾರ್ ಕರ್‍ತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ, ಮಾಕಾ ಜೊ ಕೊನ್ ಸ್ವಿಕಾರ್ ಕರ್‍ತಾ ತೊ ಮಾಕಾ ಎವ್ಡೆಚ್ ನ್ಹಯ್, ಮಾಕಾ ಧಾಡಲ್ಲ್ಯಾಕುಚ್ ಸ್ವಿಕಾರ್ ಕರ್‍ತಾ” ಮಟ್ಲ್ಯಾನ್.


ಅನಿ ಅಸ್ಲ್ಯಾ ಎಕ್ ಬಾರಿಕ್ ಪೊರಾಕ್ ಮಾಜ್ಯಾ ನಾವಾನ್ ಜೆ ಕೊನ್ ಸ್ವಿಕಾರ್ ಕರ್‍ತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ.”


ಅದ್ದಿ ಹಿ ಆಸ್ತಿ ತುಜ್ಯಾ ನಾವಾರ್ ಹೊತ್ತೆ ನ್ಹಯ್?, ಅನಿ ತಿ ಆಸ್ತಿ ಅಶೆ ಇಕುನ್ ಗಾವಲ್ಲೆ ಪೈಸೆ ತುಜೆಚ್ ಹೊಲ್ಲೆ ಹೊತ್ತೆ ತುಜ್ಯಾ ಮನಾತ್ ಅಶೆ ಕಶ್ಯಾಕ್ ಯೆವ್ಜಲೈ? ತಿಯಾ ಮಾನ್ಸಾಕ್ ಝುಟೆ ಸಾಂಗುಕ್ ನ್ಹಯ್ ದೆವಾಕುಚ್ ಝುಟೆ ಸಾಂಗ್ಲಯ್.


ಅನಿ ತೆಂಕಾ “ಹ್ಯಾ ಪೊರಾಕ್ ಜೆ ಕೊನ್ ಮಾಜ್ಯಾ ನಾವಾನ್ ಸ್ವಿಕಾರ್ ಕರ್‍ತಾ, ತೊ ಮಾಕಾಚ್ ಸ್ವಿಕಾರ್ ಕರ್‍ತಾ, ಅನಿ ಜೆ ಕೊನ್ ಮಾಕಾ ಸ್ವಿಕಾರ್ ಕರ್‍ತಾ, ತೊ ಮಾಕಾ ಧಾಡಲ್ಲ್ಯಾಕ್ ಸ್ವಿಕಾರ್ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಮದ್ದಿ ಕೊನ್ ಖಾಲ್ತಿ ಹೊತಾ, ತೊ ಸಗ್ಳ್ಯಾಂಚ್ಯಾನ್ಕಿ ಮೊಟೊ” ಮನುನ್ ಸಾಂಗ್ಲ್ಯಾನ್.


ಖರೆ ಮಾಜೆ ಶಿಕ್‍ಪಾನ್ ಎಕ್ ಮೊಟಿ ಪರಿಕ್ಷಾ ಸಾರ್ಕೆ ತುಮ್ಕಾ ಹೊತ್ತೆ , ಜಾಲ್ಯಾರ್ಬಿ ತುಮಿ ಮಾಕಾ ಧುರ್ ಕರುಕ್‌ನ್ಯಾಶಿ, ನಾಹೊಲ್ಯಾರ್ ಕಿಳ್ ಕರುನ್ ಬಗುಕ್‌ನ್ಯಾಶಿ. ತೆಚ್ಯಾ ಬದ್ಲಾಕ್ ತುಮಿ ಮಾಕಾ ಸರ್ಗಾ ವೈಲ್ಯಾ ದೆವಾಚ್ಯಾ ದುತಾ ಸಾರ್ಕೆ ಸ್ವಾಗತ್ ಕರ್ಲ್ಯಾಸಿ ಅನಿ ಕ್ರಿಸ್ತಾ ಜೆಜುಕ್ ಸ್ವಿಕಾರ್ ಕರ್ಲ್ಯಾ ಸಾರ್ಕೆ ತುಮಿ ಸ್ವಿಕಾರ್ ಕರ್ಲ್ಯಾಸಿ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು