Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:71 - ದೆವಾಚಿ ಖರಿ ಖಬರ್

71 ಅಮ್ಚ್ಯಾ ದುಸ್ಮಾನಾಂಚ್ಯಾ ಹಾತಿತ್ನಾ, ಅಮ್ಕಾ ತೆನಿ ರಾಕನ್ ಕರ್‍ಲ್ಯಾನ್ ಅನಿ ಅಮ್ಚೊ ದ್ವೆಸ್ ಕರ್‍ತಲ್ಯಾಂಚ್ಯಾ ಅದಿಕಾರಾತ್ನಾ ತೆನಿ ಅಮ್ಕಾ ಸೊಡ್ವುತಾ ಮನುನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

71 ನಮ್ಮ ವೈರಿಗಳಿಂದಲೂ, ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

71 ‘ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ’ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

71-73 ಆತನು ನಮ್ಮ ಪಿತೃಗಳಿಗೆ ದಯೆಯನ್ನು ತೋರಿಸುವವನಾಗಿಯೂ ನಮ್ಮ ಮೂಲ ಪಿತೃವಾದ ಅಬ್ರಹಾಮನಿಗೆ ಪ್ರಮಾಣಮಾಡಿಕೊಟ್ಟ ತನ್ನ ಪರಿಶುದ್ಧವಾದ ಒಡಂಬಡಿಕೆಯನ್ನು ನೆನಸಿಕೊಳ್ಳುವವನಾಗಿಯೂ ಇದ್ದು ನಮ್ಮ ವೈರಿಗಳಿಂದಲೂ ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

71 ಇದನ್ನು, ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ದ್ವೇಷಮಾಡುವವರ ಕೈಯಿಂದಲೂ ರಕ್ಷಣೆ ಹೊಂದುವಂತೆಯೂ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:71
19 ತಿಳಿವುಗಳ ಹೋಲಿಕೆ  

ತೆನಿ ಅಮ್ಕಾ ಅಮ್ಚ್ಯಾ ದುಸ್ಮಾನಾಂಚ್ಯಾ ಹಾತಾತ್ನಾ ಸೊಡ್ಸುತಾ ಮನುನ್ ಗೊಸ್ಟ್ ದಿಲ್ಲ್ಯಾನ್, ಅನಿ ಕಾಯ್ಬಿ ಭಿಂಯೆನಸ್ತಾನಾ ಅಪ್ನಾಚಿ ಸೆವಾ ಕರಿ ಸರ್ಕೆ ಕರ್‍ಲ್ಯಾನ್.


ಜೆ ಕೊನ್ ಪಾಪ್ ಕರ್ತಾ, ತೊ ಸೈತಾನಾಕ್ ಸಮಂದ್ ಪಡಲ್ಲೊ, ಕಶ್ಯಾಕ್ ಮಟ್ಲ್ಯಾರ್ ಅದ್ದಿಚ್ಯಾನುಚ್ ಸೈತಾನ್ ಪಾಪ್ ಕರಿತ್ ಹಾಯ್, ತನ್ನಾ ಸೈತಾನಾಚಿ ಕಾಮಾ ನಾಸ್ ಕರುಕ್ ಮನುನ್ ದೆವಾಚೊ ಲೆಕ್ ಯೆಲೊ.


ಇಸ್ರಾಯೆಲಾಚ್ಯಾ ದೆವಾಚಿ ಸರ್ವೆಸ್ವರಾಚಿ ಸ್ತುತಿ ಕರುವಾ! ತೊ ಅಪ್ನಾಚ್ಯಾ ಲೊಕಾಂಚ್ಯಾ ಆದಾರಾಕ್ ಯೆಲೊ, ಅನಿ ತೆಂಕಾ ಸ್ವತಂತ್ರ್ ಕರುಕ್ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು