Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:65 - ದೆವಾಚಿ ಖರಿ ಖಬರ್

65 ಹೆ ಆಯ್ಕಲ್ಲಿ ಅಜು ಬಾಜುಚಿ ಲೊಕಾ ಭಿಂಯಾನ್ ಭರ್‍ಲಿ,ಅನಿ ಹಿ ಖಬರ್ ಜುದೆಯಾಚ್ಯಾ ಮಡ್‍ಯಾಂಚ್ಯಾ ಜಾಗ್ಯಾರ್ ಸಗ್ಳ್ಯಾಕ್ಡೆ ಫರ್ಗಟ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

65 ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

65 ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

65 ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು; ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

65 ಈ ಘಟನೆಯಿಂದ ಸುತ್ತಲೂ ವಾಸಮಾಡುತ್ತಿದ್ದವರೆಲ್ಲರಿಗೆ ಭಯವುಂಟಾಯಿತು, ಯೂದಾಯದ ಬೆಟ್ಟದ ಪ್ರಾಂತದಲ್ಲೆಲ್ಲಾ ಈ ಸಂಗತಿಗಳನ್ನು ಮಾತನಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:65
12 ತಿಳಿವುಗಳ ಹೋಲಿಕೆ  

ತನ್ನಾ ತಾಬೊಡ್ತೊಬ್ ಮರಿ ಗಡ್ಬಡಿನ್ ತಯಾರ್ ಹೊಲಿ, ಅನಿ ಜುದೆಯಾಚ್ಯಾ ಮಡ್ಡ್ಯಾಂಚ್ಯಾ ಎಕ್ ಶಾರಾಕ್ ಲುಗ್ಗುಲಗ್ಗುನಾ ಗೆಲಿ.


ಹ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಆಯ್ಕಲ್ಲೆ ದೆವಾಚಿ ಲೊಕಾ ಅನಿ ಸಗ್ಳ್ಯಿ ಲೊಕಾಬಿ ಲೈ ಘಾಬರ್ಲಿ.


ಹಿ ಗೊಸ್ಟ್ ಆಯ್ಕಲ್ಲೊ ತಸೊಚ್ ಅನನಿಯಾ ಖಾಲ್ತಿ ಪಡುನ್ ಮರುನ್ ಗೆಲೊ, ಅನಿ ಹಿ ಖಬರ್ ಅಯ್ಕಲ್ಲಿ ಲೊಕಾ ಸಗ್ಳ್ಯಿ ಘಾಬರ್ಲಿ.


ಅಪೊಸ್ತಲಾನಿ ಲೈ ಅಜಾಪಾ ಅನಿ ವಿಚಿತ್ರಾ ಕರಿತ್ ಹೊತ್ತ್ಯಾನಿ ಅನಿ ಹರ್ ಎಕ್ಲ್ಯಾಕ್ಬಿ ದೆವಾಚ್ಯಾ ವರ್‍ತಿ ಭಕ್ತಿ ವಾಡ್ಲಿ.


ಹೆ ಬಗುನ್ ಸಗ್ಳೆಜಾನ್ ಭಿಂವ್ನ್ ಗೆಲೆ ಅನಿ ತೆನಿ ದೆವಾಕ್ ಹೊಗ್ಳುನ್ಗೆತ್. “ಎಕ್ ಮೊಟೊ ಪ್ರವಾದಿ ಅಮ್ಚ್ಯಾ ಮದ್ದಿ ಯೆಲಾ! ದೆವ್ ಅಪ್ನಾಚ್ಯಾ ಲೊಕಾಕ್ನಿ ಹುರ್ವುನ್ ಘೆವ್ಕ್ ಮನುನ್ ಯೆಲಾ!” ಮಟ್ಲ್ಯಾನಿ.


ಸಾಡೆ ತಿನ್ ದಿಸಾಚ್ಯಾ ಮಾನಾ ಎಕ್ ಜಿವ್-ದಿತಲೊ ಸ್ವಾಸ್ ದೆವಾಕ್ನಾ ಯೆಲೊ, ತೆಂಚ್ಯಾ ಭುತ್ತುರ್ ಗುಸ್ಲೊ, ಅನಿ ತೆನಿ ಉಟುನ್ ಅಪ್ಲ್ಯಾ ಪಾಯಾವೈರ್ ಇಬೆ ರ್‍ಹಾಲೆ ತೆಂಕಾ ಬಗಟಲ್ಲೆ ಸಗ್ಳೆಜನಾ ಭಿಂಯಾಲೆ.


ಎಫೆಸಾತ್ ರ್‍ಹಾತಲಿ ಜುದೆವಾಂಚಿ ಅನಿ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾನಿ ಜೆಜುಚ್ಯಾ ವಿಶಯಾತ್ ಆಯ್ಕಲ್ಯಾನಿ, ಅನಿ ಭಿಂವ್ಲ್ಯಾನಿ, ಅನಿ ಧನಿಯಾ ಜೆಜುಚ್ಯಾ ನಾವಾಕ್ ಲೈ ಮಾನ್ ದಿಲ್ಯಾನಿ.


ಜೆಜು ಜುದೆಯಾ ಮನ್ತಲ್ಯಾ ಪ್ರಾಂತ್ಯಾಚ್ಯಾ ಬೆತ್ಲೆಹೆಮ್ ಮನ್ತಲ್ಯಾ ಗಾಂವಾತ್ ಜಲಮ್ಲೊ. ತನ್ನಾ ಥೈ ಹೆರೊದ್ ಮನ್ತಲೊ ರಾಜಾ ರಾಜ್ವಡ್ಕಿ ಚಾಲ್ವುಲಾಗಲ್ಲೊ. ತನ್ನಾ ದಿಸ್ ಉಗಾವ್ತಲ್ಯಾ ದಿಕ್ಕಾಕ್ನಾ ಚಿಕ್ಕಿಯಾಂಚ್ಯಾ ವಿಶಯಾತ್ ಶಿಕಲ್ಲಿ ಬುದ್ವಂತ್ ಲೊಕಾ ಜೆರುಜಲೆಮಾಕ್ ಯೆಲಿ.


ತೆನಿ ಸಗ್ಳೆ ಜಾನಾ ಎಗ್ದಮ್ ಅಜಾಪ್ ಹೊಲೆ, ಅನಿ “ಕಸ್ಲೆ ಮೊಟೆ ವಿಚಿತ್ರ್ ಅಮಿ ಬಗಟ್ಲ್ಯಾವ್” ಮನುನ್ಗೆತ್ ಭಿಂಯಾನ್ ತೆನಿ ದೆವಾಕ್ ಹೊಗಳ್ಳ್ಯಾನಿ.


ಕುರ್ಬುರಾನಿ ಸಾಂಗಟಲ್ಲೆ ಆಯ್ಕುನ್ ತೆನಿ ಅಜಾಪ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು