Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:58 - ದೆವಾಚಿ ಖರಿ ಖಬರ್

58 ತಿಚ್ಯಾ ಸೆಜಾರ್‍ಯಾನಿ ಅನಿ ಸೊಯ್ರ್ಯಾನಿ ಹಿ ಖಬರ್ ಆಯಿಕ್ಲ್ಯಾನಿ ಅನಿ ದೆವಾನ್ ತಿಚ್ಯಾ ಜಿವನಾತ್ ಕವ್ಡೆ ಮೊಟೆ ಕಾಮ್ ಕರ್‍ಲ್ಯಾನ್, ಮಟ್ಲ್ಯಾನಿ, ಅನಿ ತಿಚ್ಯಾ ವಾಂಗ್ಡಾ ತೆನಿಬಿ ಲೈ ಕುಶಿ ಹೊಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

58 ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

58 ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

58 ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ದಯವನ್ನು ವಿಶೇಷವಾಗಿ ತೋರಿಸಿದ್ದಾನೆಂಬದನ್ನು ಕೇಳಿ ಆಕೆಯ ಕೂಡ ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

58 ಕರ್ತದೇವರು ತಮ್ಮ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಯವರೂ ಬಂಧುಗಳೂ ಕೇಳಿ, ಆಕೆಯ ಕೂಡ ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:58
12 ತಿಳಿವುಗಳ ಹೋಲಿಕೆ  

ಜೆ ಕೊನ್ ಸಂತೊಸಾನ್ ಹಾತ್ ತೆಂಚ್ಯಾ ವಾಂಗ್ಡಾ ಸಂತೊಸಾನ್ ರ್‍ಹಾವಾ, ರಡ್ತಲ್ಯಾಂಚ್ಯಾ ವಾಂಗ್ಡಾ ರಡಾ.


ತನ್ನಾ ಎಲಿಜಾಬೆತಾನ್,“ಆಕ್ರಿಕ್ ಅತ್ತಾತರ್ ದೆವಾನ್ ಮಾಜೆಸಾಟಿ ಕವ್ಡೆ ಮೊಟೆ ಕಾಮ್ ಕರ್‍ಲ್ಯಾನ್, ಲೊಕಾಂಚ್ಯಾ ಇದ್ರಾಕ್ ಹೊತ್ತೆ ಮಾಜೆ ಮಾಲ್ದಿಸಾವ್ ಕಾಡುನ್ ಟಾಕ್ಲ್ಯಾನ್” ಮಟ್ಲಿನ್.


ತೊ ಜಲಮಲ್ಲ್ಯಾ ತನ್ನಾ ತುಮ್ಕಾ ಲೈ ಕುಶಿ ಹೊತಾ, ಅನಿ ದುಸ್ರ್ಯಾ ಕವ್ಡ್ಯಾಕಿ ಲೊಕಾಕ್ನಿ ಕವ್ಡಿಕಿ ಕುಶಿ ಹೊತಾ!


ಎಕ್ ಭಾಗಾಕ್ ದುಕ್ತಾ ಹೊಲ್ಯಾರ್;ಸಗ್ಳ್ಯಾ ಭಾಗಾಕ್ನಿಬಿ ದುಕ್ತಾ; ಎಕ್ ಭಾಗಾಕ್ ಮಾನ್ ಗಾವ್ಲ್ಯಾ ಸಗ್ಳ್ಯಾ ಭಾಗಾಕ್ಬಿ ಖುಶಿ ಹೊತಾ.


ಎಲಿಜಾಬೆತಾನ್ ಪೊರಾಕ್ ಜಲಮ್ ದಿತಲೊ ಎಳ್ ಯೆಲೊ, ಅನಿ ತೆನಿ ಎಕ್ ಲೆಕಾಕ್ ಜಲಮ್ ದಿಲಿನ್.


ತನ್ನಾ ಜೆಜುನ್ ಅಪ್ನಾಕ್ ಜೆವ್ನಾಕ್ ಬಲ್ವಲ್ಲ್ಯಾಕ್ “ಕನ್ನಾಬಿ ಜೆವ್ನಾಕ್ ಬಲ್ವುತಾನಾ ತಿಯಾ ತುಜ್ಯಾ ದೊಸ್ತಾಕ್ನಿ, ನಾಹೊಲ್ಯಾರ್ ಭಾವಾಕ್ನಿ, ನಾಹೊಲ್ಯಾರ್ ಸೊಯ್ರ್ಯಾಕ್ನಿ, ನಾಹೊಲ್ಯಾರ್, ತುಜ್ಯಾ ಸಾವ್ಕಾರ್ ಸೆಜಾರ್‍ಯಾಕ್ನಿ ಬಲ್ವುನಕೊ, ಕಶ್ಯಾಕ್ ಮಟ್ಲ್ಯಾರ್, ತೆನಿಬಿ ತುಕಾ ಜೆವ್ನಾಕ್ ಬಲ್ವುತ್ಯಾತ್. ಅನಿ ತಿಯಾ ತೆಂಕಾ ಕಾಯ್ ಕರ್‍ಲೆ, ತೆ ಸಗ್ಳೆ ತೆನಿ ತುಕಾಬಿ ಕರ್‍ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು