Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:57 - ದೆವಾಚಿ ಖರಿ ಖಬರ್

57 ಎಲಿಜಾಬೆತಾನ್ ಪೊರಾಕ್ ಜಲಮ್ ದಿತಲೊ ಎಳ್ ಯೆಲೊ, ಅನಿ ತೆನಿ ಎಕ್ ಲೆಕಾಕ್ ಜಲಮ್ ದಿಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

57 ಹೆರಿಗೆಕಾಲ ಬಂದಾಗ ಎಲಿಸಬೇತಳು ಗಂಡು ಮಗುವನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

57 ದಿನ ತುಂಬಿದಾಗ ಎಲಿಜಬೇತಳು ಗಂಡುಮಗುವಿಗೆ ಜನ್ಮವಿತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

57 ಎಲಿಸಬೇತಳು ದಿನತುಂಬಿ ಗಂಡು ಮಗುವನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

57 ಎಲಿಸಬೇತಳಿಗೆ ಹೆರಿಗೆಯ ಕಾಲ ಬಂದಾಗ, ಆಕೆಯು ಒಬ್ಬ ಮಗನನ್ನು ಹೆತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:57
7 ತಿಳಿವುಗಳ ಹೋಲಿಕೆ  

ಖರೆ, ದೆವಾಚ್ಯಾ ದುತಾನ್ ಜೆಕರಿಯಾಕ್ “ಜೆಕರಿಯಾ ಭಿಂವ್‍ನಕ್ಕೊ! ದೆವಾನ್ ತುಜಿ ಮಾಗ್ನಿ ಆಯಿಕ್ಲ್ಯಾನಾಯ್. ತುಜಿ ಬಾಯ್ಕೊ ಎಲಿಜಾಬೆತ್ ಎಕ್ ಲೆಕಾಕ್ ಜಲಮ್ ದಿತಾ,ತುಮಿ ತೆಕಾ ಜುವಾಂವ್ ಮನುನ್ ನಾವ್ ಥವ್ಚೆ.


ಹೆರೊದ್ ಮನ್ತಲೊ ಜುದೆಯಾ ಮನ್ತಲ್ಯಾ ಪ್ರಾಂತ್ಯಾಚೊ ರಾಜಾ ಹೊವ್ನ್ ಹೊತ್ತ್ಯಾ ಕಾಲಾತ್, ಅಭಿಯಾ ಮನ್ತಲ್ಯಾ ಯಾಜಕಾಚ್ಯಾ ವರ್ಗಾಚೊ ಜೆಕರಿಯಾ ಮನ್ತಲೊ ಎಕ್ಲೊ ಯಾಜಕ್ ಹೊತ್ತೊ, ತೆಚ್ಯಾ ಬಾಯ್ಕೊಚೆ ನಾವ್ ಎಲಿಜಾಬೆತ್ ತಿ ಆರೊನಾಚ್ಯಾಚ್ ಘರಾನ್ಯಾಚಿ.


ಮರಿ ಜಗ್ಗೊಳ್ ತಿನ್ ಮ್ಹಯಿನೆ ಎಲಿಜಾಬೆತಿಚ್ಯಾ ವಾಂಗ್ಡಾ ರ್‍ಹಾಲಿ, ಅನಿ ಮಾನಾ ಅಪ್ನಾಚ್ಯಾ ಘರಾಕ್ ಗೆಲಿ.


ತಿಚ್ಯಾ ಸೆಜಾರ್‍ಯಾನಿ ಅನಿ ಸೊಯ್ರ್ಯಾನಿ ಹಿ ಖಬರ್ ಆಯಿಕ್ಲ್ಯಾನಿ ಅನಿ ದೆವಾನ್ ತಿಚ್ಯಾ ಜಿವನಾತ್ ಕವ್ಡೆ ಮೊಟೆ ಕಾಮ್ ಕರ್‍ಲ್ಯಾನ್, ಮಟ್ಲ್ಯಾನಿ, ಅನಿ ತಿಚ್ಯಾ ವಾಂಗ್ಡಾ ತೆನಿಬಿ ಲೈ ಕುಶಿ ಹೊಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು