Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:53 - ದೆವಾಚಿ ಖರಿ ಖಬರ್

53 ತೆನಿ ಭುಕೆನ್ ಹೊತ್ತ್ಯಾಕ್ನಿ ಬರಿ-ಬರಿ ಸಾಮಾನಾ ದಿಲ್ಯಾನ್, ಅನಿ ಸಾವ್ಕಾರಾಕ್ನಿ ಖಾಲಿ ಹಾತಾನಿ ಫಾಟಿ ಪರ್ತುನ್ ಧಾಡ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

53 ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

53 ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ I ಹೊರದೂಡಿರುವನು ಸಿರಿವಂತರನು ಬರೀಗೈಯಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

53 ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ ಸ್ಥಿತಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

53 ಹಸಿದವರನ್ನು ಒಳ್ಳೆಯವುಗಳಿಂದ ತುಂಬಿಸಿ, ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:53
21 ತಿಳಿವುಗಳ ಹೋಲಿಕೆ  

ಅತ್ತಾ ಉಪ್ಪಾಸಿ ಹೊತ್ತ್ಯಾನೊ ತುಮಿ ಸುಖಿ; ತುಮ್ಕಾ ಭರ್‍ಪುರ್ ಗಾವ್ತಾ! ಅತ್ತಾ ರಡ್ತಲ್ಯಾನೊ ತುಮಿ ಕವ್ಡೆ ಸುಖಿ; ತುಮಿ ಹಾಸ್ತ್ಯಾಶಿ!


“ಖರೆ ಅತ್ತಾ ಸಾವ್ಕಾರ್‍ಕಿನ್ ಜಿವನ್ ಕರ್‍ತಲ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮ್ಚೆ ಸುಖಾಚೆ ಜಿವನ್ ತುಮ್ಕಾ ಗಾವುನ್ ಹೊಲೆ!


ದೆವಾಕ್ ಕಾಯ್ ಪಾಜೆ ತೆ ಕರ್‍ತಲೆಚ್ ಅಪ್ನಾಚಿ ಮೊಟಿ ಆಶಾ ಕರುನ್ ಘೆಟಲ್ಲಿ ಲೊಕಾ ಕವ್ಡಿ ಸುಖಿ; ದೆವ್ ತೆಂಚಿ ಸಗ್ಳಿ ಆಶಾ ಪುರಾ ಹೊಯ್ ಸರ್ಕೆ ಕರ್‍ತಾ!


ಅತ್ತಾ ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್‍ ತುಮ್ಕಾ ಬಲ್ವುತಾನಾ ತುಮಿ ಖೈ ಹೊತ್ತ್ಯಾಶಿ ಮನ್ತಲೆ ಯಾದ್ ಕರಾ, ಮಾನ್ಸಾಚ್ಯಾ ನದ್ರೆ ಪರ್‍ಕಾರ್ ತುಮ್ಚ್ಯಾತ್ಲಿ ಉಲ್ಲಿ ಲೊಕಾ ಲೈ ಶಾನೆ, ನಾಹೊಲ್ಯಾರ್ ಘಟ್ಮುಟ್, ನಾಹೊಲ್ಯಾರ್, ಸಮಾಜಾತ್ ಮೊಟ್ಯಾ ಮೊಟ್ಯಾ ಜಾಗ್ಯಾ ವೈನಿ ಹೊತ್ತ್ಯಾಶಿ.


ತನ್ನಾ ಜೆಜುನ್ ತೆಂಕಾ ಸಾಂಗಲ್ಲ್ಯಾನ್, “ಮಿಯಾಚ್ ಜಿವ್ ದಿತಲಿ ಭಾಕ್ರಿ, ಜೆ ಕೊನ್ ಮಾಜ್ಯಾಕ್ಡೆ ಯೆತಾತ್, ತೆಂಕಾ ಕನ್ನಾಬಿ ಭುಕ್ ಲಾಗಿನಾ, ಜೆ ಕೊನ್ ಮಾಜೆ ವರ್ತಿ ವಿಶ್ವಾಸ್, ಕರ್‍ತಾತ್ ತೆಂಕಾ ಕನ್ನಾಚ್ ಸೊಸ್ ಲಾಗಿನಾ.


ಎವ್ಡ್ಯಾತುಚ್ ತುಮಿ ತೃಪ್ತಿ ಹಾಸಿ ದಿಸ್ತಾ, ತುಮಿ ಸಾವ್ಕಾರ್ ಹಾಸಿ, ಅಮಿ ನಸ್ತಾನಾಚ್ ತುಮಿ ಖರೆಚ್ ರಾಜಾ ಹೊಲ್ಲೆ ರ್‍ಹಾಲ್ಯಾರ್ ಕವ್ಡೆ ಬರೆ ಹೊತ್ತೆ! ಅಮಿಬಿ ತುಮ್ಚ್ಯಾ ವಾಂಗ್ಡಾ ರಾಜ್ ಚಾಲ್ವುನ್ಗೆತ್ ರ್‍ಹಾಯ್ ಹೊತ್ತಾಂವ್!


ಅಮ್ಚ್ಯಾ ಫಾಟ್ಲ್ಯಾ ಲೊಕಾಕ್ನಿ ದಿಲ್ಲಿ ಗೊಸ್ಟ್ ತೆನಿ ರಾಕ್ಲ್ಯಾನ್, ಅನಿ ಅಪ್ನಾಚ್ಯಾ ಸೆವಕಾಕ್ ಇಸ್ರಾಯೆಲಾಕ್ ಮಜತ್ ಕರುಕ್ ಮನುನ್ ತೊ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು