Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:50 - ದೆವಾಚಿ ಖರಿ ಖಬರ್

50 ಅಪ್ನಾಕ್ ಮರ್‍ಯಾದ್ ದಿತಲ್ಯಾಂಚ್ಯಾ ವರ್‍ತಿ ಎಕ್ ಪಿಳ್ಗಿಕ್ನಾ ಅನಿ ಎಕ್ ಪಿಳ್ಗಿ ಪತರ್ ತೊ ದಯಾ ದಾಕ್ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯೆಯು ತಲತಲಾಂತರದ ವರೆಗೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಆತನಲ್ಲಿ ಭಯಭಕ್ತಿಯುಳ್ಳವರಿಗೆ I ಆತನ ಪ್ರೀತಿ ತಲತಲಾಂತರದವರೆಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯವು ತಲತಲಾಂತರದವರೆಗೂ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, ಅವರ ಕರುಣೆಯು ತಲತಲಾಂತರಗಳಿಗೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:50
15 ತಿಳಿವುಗಳ ಹೋಲಿಕೆ  

ಮಾನಾ ಸಿಂಹಾನಸಾಕ್ನಾ ಯೆಲ್ಲ್ಯಾ ಎಕ್ ಧನಾನ್, “ದೆವಾಚ್ಯಾ ಸಗ್ಳ್ಯಾ ಸೆವಕಾನೊ ಅನಿ ಸಗ್ಳ್ಯಾ ಲೊಕಾನು ಅನಿ ದೆವಾಕ್ ಭಿಂವ್ನ್ ಚಲ್ತಲ್ಯಾ ಮೊಟ್ಯಾನೊ ಅನಿ ಬಾರಿಕ್ಲ್ಯಾನೊ ಅಮ್ಚ್ಯಾ ದೆವಾಚಿ ಸುತ್ತಿ ಕರಾ!” ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ಮೊಟ್ಯಾ ದೆವಾನ್ ಮಾಜೆಸಾಟಿ ಮೊಟಿ-ಮೊಟಿ ಕಾಮಾ ಕರ್‍ಲ್ಯಾನಾಯ್. ತೆಚೆ ನಾವ್ ಎಗ್ದಮ್ ಪವಿತ್ರ್ ಹಾಯ್;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು