Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:48 - ದೆವಾಚಿ ಖರಿ ಖಬರ್

48 ತೆನಿ ಮಾಜಿ ಎಗ್ದಮ್ ಕಿಳ್ ಗುಲಾಮಾಚಿ ಯಾದ್ ಕರ್‍ಲ್ಯಾನ್! ಹೆಚೆನ್ ಫಿಡೆ ಸಗ್ಳಿ ಲೊಕಾ ಮಾಕಾ ಎಕ್ ಬರೆ ಭಾಗ್ ಗಾವಲ್ಲಿ ಮನುನ್ ಬಲ್ವುತ್ಯಾತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ I ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಲ್ಲಾ ನನ್ನನ್ನು ಧನ್ಯಳೆಂದು ಹೊಗಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ. ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ದೇವರು ತಮ್ಮ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ. ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:48
19 ತಿಳಿವುಗಳ ಹೋಲಿಕೆ  

ಹೆ ಸಗ್ಳೆ ಜೆಜುನ್ ಸಾಂಗ್ತಲೆ ಆಯ್ಕುನ್, ತ್ಯಾ ಲೊಕಾಂಚ್ಯಾ ತಾಂಡ್ಯಾತ್ಲ್ಯಾ ಎಕ್ ಬಾಯ್ಕೊಮನ್ಸಿನ್ “ತುಕಾ ಅಪ್ನಾಚ್ಯಾ ಪೊಟಾತ್ ಥವ್ನ್ ಘೆವ್ನ್ ತುಕಾ ಬಾರಿಕ್ ಮೊಟೆ ಕರಲ್ಲ್ಯಾ ತುಜ್ಯಾ ಬಾಯ್ಚೆ ನಸಿಬ್ ಕವ್ಡೆ ಬರೆ ಅಸಿಲ್!” ಮಟ್ಲಿನ್.


ಅನಿ ತೆನಿ ಮೊಟ್ಯಾನ್ “ಸಗ್ಳ್ಯಾ ಬಾಯ್ಕಾಮನ್ಸಾಂಚ್ಯಾನ್ಕಿ ಜಾಸ್ತಿ ಆಶಿರ್ವಾದ್ ಗಾವಲ್ಲಿ ಬಾಯ್ಕೊಮನುಸ್ ತಿಯಾ, ಅನಿ ತುಜ್ಯಾ ಪೊಟಾನಿ ಜಲಮ್ತಲೊ ಪೊರ್‌ಬಿ ಲೈ ಮೊಟೊ ಆಶಿರ್ವಾದ್ ಗಾವಲ್ಲೊ!


ದೆವಾಚೊ ದುತ್ ತಿಚೆಕ್ಡೆ ಯೆಲೊ ಅನಿ “ದೆವಾಚೆ ಸಮಾದಾನ್ ತುಜ್ಯಾ ವಾಂಗ್ಡಾ ರಾಂವ್ದಿತ್! ದೆವ್ ತುಜ್ಯಾ ವಾಂಗ್ಡಾ ಹಾಯ್ ಅನಿ ದೆವಾನ್ ತುಕಾ ಆಶಿರ್ವಾದ್ ದಿಲ್ಯಾನಾಯ್!” ಮಟ್ಲ್ಯಾನ್.


ದೆವಾನ್ ದಿಲ್ಲಿ ಖಬರ್ ಖರಿ ಮನುನ್ ವಿಶ್ವಾಸ್ ಕರಲ್ಲಿ ತಿಯಾ ಕವ್ಡಿ ಧನ್ಯ್.


ಕಶ್ಯಾಕ್ ಮಟ್ಲ್ಯಾರ್ ಮೊಟ್ಯಾ ದೆವಾನ್ ಮಾಜೆಸಾಟಿ ಮೊಟಿ-ಮೊಟಿ ಕಾಮಾ ಕರ್‍ಲ್ಯಾನಾಯ್. ತೆಚೆ ನಾವ್ ಎಗ್ದಮ್ ಪವಿತ್ರ್ ಹಾಯ್;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು