Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:47 - ದೆವಾಚಿ ಖರಿ ಖಬರ್

47 ಮಾಕಾ ಸುಟ್ಕಾ ದಿತಲ್ಯಾ ದೆವಾಕ್ ಲಾಗುನ್ ಮಾಜ್ಯಾ ಜಿವಾಕ್ ಲೈ ಕುಸಿ ಹೊವ್ಕ್ ಲಾಗ್ಲಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

47 ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

47 “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ I ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

47 ನನ್ನ ಆತ್ಮವು ನನ್ನ ರಕ್ಷಕನಾದ ದೇವರ ವಿಷಯದಲ್ಲಿ ಉಲ್ಲಾಸಗೊಂಡದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ. ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

47 ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:47
14 ತಿಳಿವುಗಳ ಹೋಲಿಕೆ  

ಹೆ ಬರೆ, ಅನಿ ಅಮ್ಚಿ ರಾಕನ್ ಕರ್‍ತಲ್ಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಾ.


ತೆಂಚೆ ಕಾಯ್ಬಿ ಚೊರುಚೆ ನ್ಹಯ್. ಹೆಚ್ಯಾ ಬದ್ಲಾಕ್, ತೆನಿ ಕನ್ನಾಬಿ ವಿಶ್ವಾಸಿ ಅನಿ ಬರಿ ಲೊಕಾ ಮನುನ್ ದಾಕ್ವುನ್ ದಿವ್ಚೆ, ಅಶೆ ಅಮ್ಚ್ಯಾ ದೆವಾ ಸುಟ್ಕಾ ದಿನಾರ್‍ಯಾಚ್ಯಾ ವಿಶಯಾತ್ ಶಿಕ್ವಲ್ಲ್ಯಾ ಶಿಕಾಪಾಚೊ ಮಾನ್ ಜಾಸ್ತಿ ಹೊತಾ.


ತ್ಯಾ ಅಮ್ಕಾ ರಾಕ್ತಲ್ಯಾ ಎಕ್ಲ್ಯಾಚ್ ದೆವಾಕ್, ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ವೈನಾ ಮಹಿಮಾ, ವೈಭವ್, ರಾಜ್ವಟ್ಕಿ ಅನಿ ಅಧಿಕಾರ್ , ಅದ್ದಿ, ಅತ್ತಾ ಅನಿ ಸದಾ ಸರ್ವತಾಕ್ ತೆಕಾಚ್ ರ್‍ಹಾಂವ್ದಿತ್, ಆಮೆನ್!


ಅಮಿ ಆಶಿರ್ವಾದಾನ್ ಭರಲ್ಲ್ಯಾ ದಿಸಾಸಾಟಿ ಬರೊಸ್ಯಾನ್ ವಾಟ್ ರಾಕುನ್ ಹೊತ್ತ್ಯಾ ಸರ್ಕೆ ಮೊಟ್ಯಾ ದೆವಾಚಿ ಅನಿ ರಾಕನ್ದಾರ್ ಜೆಜು ಕ್ರಿಸ್ತಾಚಿ ಮಹಿಮಾ ಪ್ರಕಟ್ ಹೊತಾ.


ಪಾವ್ಲು ಮನ್ತಲೊ ಮಿಯಾ ಲಿವ್ತಲಿ ಚಿಟ್. ಅಮ್ಚೊ ರಾಕ್ವಾಲಿ ದೆವ್ ಅನಿ ಅಮ್ಚೊ ಬರೊಸೊ ಹೊವ್ನ್ ಹೊತ್ತ್ಯಾ ಜೆಜು ಕ್ರಿಸ್ತಾಚ್ಯಾ ಹುಕುಮಾ ವೈನಾ ಮಿಯಾ ತೆಚೊ ಅಪೊಸ್ತಲ್ ಹೊವ್ನ್ ಹಾವ್.


“ದಾವಿದಾಚ್ಯಾ ಶಾರಾತ್ ಆಜ್ ತುಮ್ಕಾ ಸುಟ್ಕಾ ದಿತಲೊ ಧನಿ, ಕ್ರಿಸ್ತ್ ಜಲಮ್ಲಾ”.


ಅನಿ ಸಮಾ ಎಳಾರ್ ದೆವಾನ್ ಅಪ್ನಾಚಿ ಬರಿ ಖಬರ್ ಪರ್ಗಟ್ ಕರ್ಲ್ಯಾನ್, ರಾಕನ್ ಕರ್‍ತಲ್ಯಾ ದೆವಾಚ್ಯಾ ಆಜ್ಞಾ ಸರ್ಕೆ ಹಿ ಖಬರ್ ಮಾಜ್ಯಾ ಹಾತಿತ್ ಒಪ್ಸುನ್ ದಿಲ್ಲ್ಯಾನ್ ಅನಿ ತೆ ಮಿಯಾ ದೆವಾ ಅಮ್ಚ್ಯಾ ಸುಟ್ಕಾ ದಿನಾರ್‍ಯಾಚ್ಯಾ ಹುಕುಮಾ ಸರ್ಕೆ ಪರ್ಗಟ್ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು