Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:45 - ದೆವಾಚಿ ಖರಿ ಖಬರ್

45 ದೆವಾನ್ ದಿಲ್ಲಿ ಖಬರ್ ಖರಿ ಮನುನ್ ವಿಶ್ವಾಸ್ ಕರಲ್ಲಿ ತಿಯಾ ಕವ್ಡಿ ಧನ್ಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

45 ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ನಂಬಿದವಳಾದ ನೀನು ಧನ್ಯಳೇ; ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಪ್ರಭುವು ನಿನಗೆ ಹೇಳಿದ್ದು ಸಂಭವಿಸೇ ತೀರುವುದೆಂದು ನೀನು ನಂಬಿ ಧನ್ಯಳಾದೆ” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು,” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:45
9 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಕಾ, “ತಿಯಾ ಮಾಕಾ ಬಗಟ್ಲೆ ಮನುನ್ ವಿಶ್ವಾಸ್, ಕರುಕ್ ಲಾಗ್ಲೆ, ಖರೆ ಮಾಕಾ ಬಗಿನಸ್ತಾನಾಚ್ ವಿಶ್ವಾಸ್ ಕರ್‍ತಲ್ಯಾಂಚೆ ಕವ್ಡೆ ಬರೆ ಅಸಿಲ್!” ಮಟ್ಲ್ಯಾನ್.


ತನ್ನಾ ಜೆಜುನ್ ತಿಕಾ, “ಮಿಯಾ ತುಕಾ ಸಾಂಗುಕ್ನಾ ಕಾಯ್?” ತಿಯಾ ವಿಶ್ವಾಸ್ ಕರ್ಲ್ಯಾರ್ ತುಕಾ ದೆವಾಚಿ ಮಹಿಮಾ ಬಗುಕ್ ಗಾವ್ತಾ ಮನುನ್ ಮಟ್ಲ್ಯಾನ್.


ಸಮಾ ಎಳಾಕ್ ಖರೆ ಹೊತಲ್ಯಾ, ಮಿಯಾ ಸಾಂಗಲ್ಲ್ಯಾ ಖಬ್ರೆರ್ ತಿಯಾ ವಿಶ್ವಾಸ್ ಕರುಕ್ನೆ, ಹೆಚೆಸಾಟ್ನಿ ಮಿಯಾ ಸಾಂಗಲ್ಲಿ ಗೊಸ್ಟ್ ಖರಿ ಹೊಯ್‍ ಪತರ್ ತುಕಾ ಬೊಲುಕ್ ಹೊಯ್ನಾ; ತಿಯಾ ಮುಕ್ಕೊ ಹೊವ್ನ್ ರ್‍ಹಾತೆ”, ಮನುನ್ ಸಾಂಗ್ಲ್ಯಾನ್.


ತುಜ್ಯಾ ನಮಸ್ಕಾರಾಚೊ ಆವಾಜ್ ಕಾನಾತ್ ಪಡಲ್ಲ್ಯಾ ತನ್ನಾಚ್, ಮಾಜ್ಯಾ ಪೊಟಾತ್ಲ್ಯಾ ಪೊರಾನ್ ಕುಸಿನ್ ಹುಡಿ ಮಾರ್‍ಲ್ಯಾನ್.


ತೆನಿ ಮಾಜಿ ಎಗ್ದಮ್ ಕಿಳ್ ಗುಲಾಮಾಚಿ ಯಾದ್ ಕರ್‍ಲ್ಯಾನ್! ಹೆಚೆನ್ ಫಿಡೆ ಸಗ್ಳಿ ಲೊಕಾ ಮಾಕಾ ಎಕ್ ಬರೆ ಭಾಗ್ ಗಾವಲ್ಲಿ ಮನುನ್ ಬಲ್ವುತ್ಯಾತ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು