Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:44 - ದೆವಾಚಿ ಖರಿ ಖಬರ್

44 ತುಜ್ಯಾ ನಮಸ್ಕಾರಾಚೊ ಆವಾಜ್ ಕಾನಾತ್ ಪಡಲ್ಲ್ಯಾ ತನ್ನಾಚ್, ಮಾಜ್ಯಾ ಪೊಟಾತ್ಲ್ಯಾ ಪೊರಾನ್ ಕುಸಿನ್ ಹುಡಿ ಮಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ನಿನ್ನ ಧ್ವನಿಯನ್ನು ಕೇಳಿದಾಗ, ನನ್ನೊಳಗಿರುವ ಕೂಸು ಸಂತೋಷದಿಂದ ನಲಿದಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:44
4 ತಿಳಿವುಗಳ ಹೋಲಿಕೆ  

ಮರಿಚ್ಯಾ ನಮಸ್ಕಾರಾಚೊ ಆವಾಜ್ ಆಯ್ಕಲ್ಲ್ಯಾ ತನ್ನಾ, ಎಲಿಜಾಬೆತಿಚ್ಯಾ ಪೊಟಾತ್ಲ್ಯಾ ಪೊರಾನ್ ಹುಡಿ ಮಾರ್‍ಲ್ಯಾನ್, ತನ್ನಾ ಎಲಿಜಾಬೆತ್ ಪವಿತ್ರ್ ಆತ್ಮ್ಯಾನ್ ಭರಲ್ಲಿ ಹೊತ್ತಿ.


ಮಾಜ್ಯಾ ಮಾಲ್ಕಾಚಿ ಬಾಯ್ ಮಾಕಾ ಭೆಟುಕ್ ಯೆತಲೆ,ಹೆ ಎವ್ಡೆ ಮೊಟೆ ಘಡಿತ್ ಮಾಜೆ ವಾಂಗ್ಡಾ ಕಶೆ ಘಡುಕ್ ಹೊತಾ?”


ದೆವಾನ್ ದಿಲ್ಲಿ ಖಬರ್ ಖರಿ ಮನುನ್ ವಿಶ್ವಾಸ್ ಕರಲ್ಲಿ ತಿಯಾ ಕವ್ಡಿ ಧನ್ಯ್.


ಅಶೆ ತುಮ್ಕಾ ಹೊಲ್ಲ್ಯಾ ತನ್ನಾ ಕುಶಿ ಹೊವಾ ಅನಿ ನಾಚಾ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾರ್ ಮೊಟೆ ಭೊಮಾನ್ ತುಮ್ಕಾ ತಯಾರ್ ಹಾಯ್. ತೆಂಚ್ಯಾ ವಾಡ್ ವಡ್ಲಾನಿಬಿ ಪ್ರವಾದ್ಯಾಕ್ನಿ ಅಸೆಚ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು