Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:4 - ದೆವಾಚಿ ಖರಿ ಖಬರ್

4 ತುಕಾ ಶಿಕ್ವಲ್ಲೆ ಸಗ್ಳೆ ಖರೆ ಮನುನ್ ದಾಕ್ವುನ್ ದಿವ್‌ಸಾಟ್ನಿ ಮಿಯಾ ಹೆ ಸಗ್ಳೆ ಲಿವ್ನ್ ಥವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನೀನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿನಗೆ ಉಪದೇಶಿಸಿರುವ ವಿಷಯಗಳು ಯಥಾರ್ಥವಾದವುಗಳೆಂದು ಇದರಿಂದ ನೀನು ಗೊತ್ತುಮಾಡಿಕೊಳ್ಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಹೀಗೆ ನಿಮಗೆ ಬೋಧಿಸಿರುವ ವಿಷಯಗಳು ಖಚಿತವೆಂದು ನಿಮಗೆ ತಿಳಿದುಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:4
7 ತಿಳಿವುಗಳ ಹೋಲಿಕೆ  

ಖರೆ ಹೆ ಲಿವಲ್ಲೆ ಎವ್ಡೆ ತುಮಿ ಜೆಜು ಮೆಸ್ಸಿಯಾ, ದೆವಾಚೊಲೆಕ್ ಮನುನ್ ವಿಶ್ವಾಸ್ ಕರುಚೆ, ಅನಿ ತುಮಿ ತ್ಯೆಚ್ಯಾ ವರ್ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ತುಮಿ ಜಿವ್ ಖಮ್ವುನ್ ಘೆವ್ಸಾಟ್ನಿ ಲಿವಲ್ಲೆ ಹಾಯ್.


ಧನಿಯಾಚ್ಯಾ ವಿಶಯಾತ್ ತೆನಿ ಬರೆ ಶಿಕುನ್ ಘೆಟಲ್ಯಾನ್, ಅನಿ ತೊ ಲೈ ಉಮ್ಮೆದಿಚ್ಯಾ ಮನಾನ್ ಜೆಜುಚ್ಯಾ ವಿಶಯಾತ್ ಸಮಾಕರುನ್ ಶಿಕಾಪಾ ಶಿಕ್ವಿತ್ ಹೊತ್ತೊ, ತೆಕಾ ಜುವಾಂವಾಚ್ಯಾ ಬಾಲ್ತಿಮಾಚ್ಯಾ ವಿಶಯಾತ್ ತವ್ಡೆಚ್ ಗೊತ್ತ್ ಹೊತ್ತೆ.


ಜೊ ಕೊನ್ ಕ್ರಿಸ್ತಾಚ್ಯಾ ಬರ್‍ಯಾ ಖಬ್ರಿಯಾಂಚ್ಯಾ ವಿಶಯಾತ್ ಶಿಕ್ತಾ, ತೊ ಅಪ್ನಾಕ್ ಶಿಕ್ವುತಲ್ಯಾಚ್ಯಾ ವಾಂಗ್ಡಾ ಬರಿ ಖಬ್ರಿಯಾ ವಾಟುನ್ ಘೆವ್ಚೆ.


ಜಾಲ್ಯಾರ್ಬಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ವಿಚಿತ್ರ್ ಭಾಶಾಚಿ ಧಾ ಹಜಾರ್ ಶಬ್ದಾ ಉಪಯೊಗ್ ಕರ್‍ತಲ್ಯಾಚ್ಯಾನ್ಕಿ, ದುಶ್ರ್ಯಾಕ್ನಿ ಶಿಕ್ವುಕ್ ಪಾಯ್ದ್ಯಾಕ್ ಪಡ್ತಾ ತಿ ಪಾಚ್ ಶಬ್ದಾ ಬೊಲುಕ್ ಮಾಕಾ ಲೈ ಖುಶಿ.


ದೆವಾಕ್ ತುಮಿ ಕಾಯ್ ಕರಲ್ಲೆ ಪಾಜೆ ಮನ್ತಲೆ ತುಕಾ ಗೊತ್ತ್ ಹಾಯ್, ಅನಿ ಖಾಯ್ದ್ಯಾಂಚ್ಯಾ ವೈನಾ ಖಲೆ ಸಮಾ ಹಾಯ್ ತೆ ಎಚುನ್ ಘೆತಲೆ ತಿಯಾ ಶಿಕಲ್ಲೆ ಹಾಯ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು