Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:38 - ದೆವಾಚಿ ಖರಿ ಖಬರ್

38 ತನ್ನಾ ಮರಿನ್ ಮಿಯಾ ಸರ್ವೆಸ್ವರಾಚಿ ದಾಸಿ, ತಿಯಾ ಸಾಂಗಲ್ಲ್ಯಾ ಸರ್ಕೆ ಮಾಕಾ ಹೊಂವ್ದಿ, ಮಟ್ಲಿನ್. ತನ್ನಾ ದೆವಾಚೊ ದುತ್ ತಿಕಾ ಸೊಡುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಆಗ ಮರಿಯಳು “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ” ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಆಗ ಮರಿಯಳು "ಇಗೋ, ನಾನು ದೇವರ ದಾಸಿ. ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಆಗ ಮರಿಯಳು - ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ ಅಂದಳು. ಆಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಮರಿಯಳು, “ಇಗೋ ನಾನು ಕರ್ತದೇವರ ದಾಸಿ, ನಿನ್ನ ತಕ್ಕ ಮಾತಿನಂತೆ ನನಗಾಗಲಿ,” ಎಂದಳು. ಆಗ ದೇವದೂತನು ಆಕೆಯ ಬಳಿಯಿಂದ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:38
8 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಹಾತಿನ್ ಹೊಯ್ನಾ ಮನ್ತಲೆ ಕಾಯ್ಬಿ ನಾ, ಮನುನ್ ಸಾಂಗ್ಲ್ಯಾನ್.


ತನ್ನಾ ತಾಬೊಡ್ತೊಬ್ ಮರಿ ಗಡ್ಬಡಿನ್ ತಯಾರ್ ಹೊಲಿ, ಅನಿ ಜುದೆಯಾಚ್ಯಾ ಮಡ್ಡ್ಯಾಂಚ್ಯಾ ಎಕ್ ಶಾರಾಕ್ ಲುಗ್ಗುಲಗ್ಗುನಾ ಗೆಲಿ.


ತೆನಿ ಮಾಜಿ ಎಗ್ದಮ್ ಕಿಳ್ ಗುಲಾಮಾಚಿ ಯಾದ್ ಕರ್‍ಲ್ಯಾನ್! ಹೆಚೆನ್ ಫಿಡೆ ಸಗ್ಳಿ ಲೊಕಾ ಮಾಕಾ ಎಕ್ ಬರೆ ಭಾಗ್ ಗಾವಲ್ಲಿ ಮನುನ್ ಬಲ್ವುತ್ಯಾತ್,


ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ಅಬ್ರಾಹಾಮಾಕ್ ದೊನ್ ಲೆಕಾ, ಗುಲಾಮ್ ಬಾಯ್ಕೊಮನ್ಸಿಚೊ ಲೆಕ್ ಅನಿ ಎಕ್ ಸ್ವತಂತ್ರ್ ಬಾಯ್ಕೊಮನ್ಸಿಚೊ ಲೆಕ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು