Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:36 - ದೆವಾಚಿ ಖರಿ ಖಬರ್

36 ತಿಯಾ ಯಾದ್ ಥವ್ನ್ ಘೆ, ಪೊರಾ ಹೊಯ್‍ನ್ಯಾತ್ ಮನುನ್ ಸಾಂಗಲ್ಲಿ ತುಮ್ಚಿ ಸಮಂದಿನ್ ಎಲಿಜಾಬೆತ್ ಮ್ಹಾತಾರಿ ಹೊಲ್ಯಾರ್ಬಿ, ಅತ್ತಾ ಸಾ ಮ್ಹೈಯ್ನ್ಯಾಚಿ ಗರ್‍ವಾರ್‍ನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು; ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಮತ್ತು ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡುಮಗುವದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಇದೇ ಆರನೆಯ ತಿಂಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:36
10 ತಿಳಿವುಗಳ ಹೋಲಿಕೆ  

ಹೆರೊದ್ ಮನ್ತಲೊ ಜುದೆಯಾ ಮನ್ತಲ್ಯಾ ಪ್ರಾಂತ್ಯಾಚೊ ರಾಜಾ ಹೊವ್ನ್ ಹೊತ್ತ್ಯಾ ಕಾಲಾತ್, ಅಭಿಯಾ ಮನ್ತಲ್ಯಾ ಯಾಜಕಾಚ್ಯಾ ವರ್ಗಾಚೊ ಜೆಕರಿಯಾ ಮನ್ತಲೊ ಎಕ್ಲೊ ಯಾಜಕ್ ಹೊತ್ತೊ, ತೆಚ್ಯಾ ಬಾಯ್ಕೊಚೆ ನಾವ್ ಎಲಿಜಾಬೆತ್ ತಿ ಆರೊನಾಚ್ಯಾಚ್ ಘರಾನ್ಯಾಚಿ.


ತನ್ನಾ ದೆವಾಚ್ಯಾ ದುತಾನ್ ಪವಿತ್ರ್ ಆತ್ಮೊ ತುಜೆ ವರ್‍ತಿ ಯೆತಾ ಅನಿ ದೆವಾಚೊ ಬಳ್ ತುಜ್ಯಾ ವಾಂಗ್ಡಾ ರ್‍ಹಾತಾ, ಹೆಚೆಸಾಟ್ನಿಚ್ ಹ್ಯಾ ಪವಿತ್ರ್ ಪೊರಾಕ್ ದೆವಾಚೊ ಲೆಕ್ ಮನುನ್ ಬಲ್ವುತ್ಯಾತ್.


ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಹಾತಿನ್ ಹೊಯ್ನಾ ಮನ್ತಲೆ ಕಾಯ್ಬಿ ನಾ, ಮನುನ್ ಸಾಂಗ್ಲ್ಯಾನ್.


ಸಾರಾನ್ ಗೊಸ್ಟ್ ದಿಲ್ಲ್ಯಾ ದೆವಾಕ್ ವಿಶ್ವಾಸ್, ಥವ್ತಲೆ ಬರೆ ಮನುನ್ ಚಿಂತುನ್ ಅಪ್ನಿ ಆಯಿಸ್ ಸರುಕ್ ಯೆಲ್ಲಿ ರ್‍ಹಾಲ್ಯಾರ್‍ಬಿ ವಿಶ್ವಾಸಾನುಚ್ ಗರ್ವಾರ್ ರ್‍ಹಾವ್ಕ್ ಬಳ್ ಘೆಟ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು