Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:32 - ದೆವಾಚಿ ಖರಿ ಖಬರ್

32 ತೊ ಮೊಟೊ ಮಾನುಸ್ ಹೊತಾ, ಅನಿ ತೆಕಾ ಪರಮೊನ್ನತ್ ದೆವಾಚೊ ಲೆಕ್ ಮನುನ್ ಬಲ್ವುತ್ಯಾತ್.ಅನಿ ಸರ್ವೆಸ್ವರ್ ದೆವ್ ತೆಕಾ ತೆಚ್ಯಾ ಘರಾನ್ಯಾಚ್ಯಾ ದಾವಿದ್ ರಾಜಾ ಸರ್ಕೊ ರಾಜಾ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:32
39 ತಿಳಿವುಗಳ ಹೋಲಿಕೆ  

ತನ್ನಾ ದೆವಾಚ್ಯಾ ದುತಾನ್ ಪವಿತ್ರ್ ಆತ್ಮೊ ತುಜೆ ವರ್‍ತಿ ಯೆತಾ ಅನಿ ದೆವಾಚೊ ಬಳ್ ತುಜ್ಯಾ ವಾಂಗ್ಡಾ ರ್‍ಹಾತಾ, ಹೆಚೆಸಾಟ್ನಿಚ್ ಹ್ಯಾ ಪವಿತ್ರ್ ಪೊರಾಕ್ ದೆವಾಚೊ ಲೆಕ್ ಮನುನ್ ಬಲ್ವುತ್ಯಾತ್.


“ಜೆಜು ಪರಮೊನ್ನತ್ ದೆವಾಚ್ಯಾ ಲೆಕಾ! ತಿಯಾ ಮಾಜ್ಯಾ ಖಬ್ರೆಕ್ ಕಶ್ಯಾಕ್ ಯೆಲೆ? ತಿಯಾ, ಮಾಕಾ ಶಿಕ್ಷಾ ದಿವ್‍ನಕೊ, ಮನುನ್ ದೆವಾಚ್ಯಾ ನಾಂವಾನ್, ಮಿಯಾ ತುಜ್ಯಾಕ್ಡೆ ಮಾಗ್ತಾ!” ಮನುನ್ ಬೊಬ್ ಮಾರುಕ್‍ಲಾಲೊ.


ಫಿಲಾದಾಲ್ಫಿಯಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ಜೊ ಕೊನ್ ಪವಿತ್ರ್ ಅನಿ ಖರೊ ಹಾಯ್ ತೆಚೆಕ್ನಾ ಯೆಲ್ಲಿ ಬಾತ್ಮಿ ಹಿ. ದಾವಿದಾಕ್ ಸಮಂದ್‍ಪಡಲ್ಲ್ಯಾ ಸಗ್ಳ್ಯಾನಿ ಚಾವಿ ತೆಚೆಕ್ಡೆ ಹಾಯ್, ಅನಿ ತೆನಿ ದಾರ್ ಉಗಡ್ಲ್ಯಾನ್ ತರ್ ಕೊನಾಕ್‍ಬಿ ತೆ ಧಾಪುಕ್ ಹೊಯ್ನಾ, ಅನಿ ತೆನಿ ತೆ ಧಾಪ್ಲ್ಯಾನ್ ತರ್ ಕೊನಾಕ್‍ಬಿ ತೆ ಉಗ್ಡುಕ್ ಹೊಯ್ನಾ.


“ಅನಿ ತುಕಾ, ಮಾಜ್ಯಾ ಪೊರಾ,ಮಹೊನ್ನತ್ ದೆವಾಚೊ ಪ್ರವಾದಿ ಮನುನ್ ಬಲ್ವುತ್ಯಾತ್. ಧನಿಯಾಚಿ ವಾಟ್ ತಯಾರ್ ಕರುಕ್, ತಿಯಾ ತೆಚ್ಯಾ ಫಿಡೆ-ಫಿಡೆ ಜಾತೆಯ್.


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ತೆಚ್ಯಾ ದೈವಿಕ್ ಪವಿತ್ರ್ ಪಾನಾನ್, ತೊ ಮರಲ್ಲ್ಯಾತ್ನಾ ಝಿತ್ತೊ ಹೊವ್ನ್ ಉಟಲ್ಲ್ಯಾ ವೈನಾ ತೊ ದೆವಾಚೊ ಲೆಕ್ ಮನುನ್ ಮೊಟ್ಯಾ ರಿತಿನ್ ದಾಕ್ವುನ್ ದಿವ್ನ್ ಹೊಲ್ಲೆ ಹಾಯ್.


ದಾವಿದ್ ಎಕ್ ಪ್ರವಾದಿ ಹೊತ್ತೊ, ದೆವಾನ್ ತೆಕಾ ತುಜ್ಯಾ ಘರಾನಾತ್ಲ್ಯಾ ಎಕ್ಲ್ಯಾಕ್ ತುಜ್ಯಾ ಸಾರ್ಕೊಚ್ ರಾಜಾ ಕರ್ತಾ ಮನುನ್ ಆನ್ ಥವ್ನ್ ಗೊಸ್ಟ್ ದಿಲ್ಲೆ ತೆಕಾ ಗೊತ್ತ್ ಹೊತ್ತೆ.


ಜೆಜು ಕ್ರಿಸ್ತಾಚಿ ವಂಶಾವಳಿ ಹಿ. ಜೆಜು ಅಬ್ರಾಹಾಮಾಚ್ಯಾ ಪಿಳ್ಗಿತ್ಲ್ಯಾ ದಾವಿದಾಚ್ಯಾ ಪಿಳ್ಗಿಚೊ:


ತಿ ಅಮ್ಚ್ಯಾ ಅನಿ ಪಾವ್ಲುಚ್ಯಾ ವಾಂಗ್ಡಾ ಯೆವ್ನ್ ಮೊಟ್ಯಾನ್ ಬೊಬ್ ಮಾರುನ್, ಹಿ ಲೊಕಾ ಮೊಟ್ಯಾ ದೆವಾಚಿ ಸೆವಾ ಕರ್‍ತಲಿ, ತುಮಿ ಕಶೆ ದೆವಾಚಿ ರಾಕ್ವನ್ ಪಾವುನ್ ಘೆವ್ಕ್ ಹೊತಾ ಮನ್ತಲೆ ಸಾಂಗುಲ್ಲಾತ್ ಮಟ್ಲಿನ್ .


ತಸೆ ಹೊವ್ನ್ ತುಮಿ ಕುರ್ಸಾರ್ ಮಾರಲ್ಲ್ಯಾ ಮಾನ್ಸಾಕ್ ಜೆಜುಕುಚ್, ದೆವಾನ್ ಧನಿ ಅನಿ ಕ್ರಿಸ್ತ್ ಕರ್ಲ್ಯಾನ್ ಮನ್ತಲೆ ತುಮಿ ಇಸ್ರಾಯೆಲಾಚಿ ಸಗ್ಳಿ ಲೊಕಾ ಕಳ್ವುನ್ ಘೆವ್ಚೆ.


ತನ್ನಾ ತ್ಯಾ ಲೊಕಾಂಚ್ಯಾ ತಾಂಡ್ಯಾನ್, “ಅಮ್ಚೊ ಖಾಯ್ದೊ ಮೆಸ್ಸಿಯಾಕ್ ಕನ್ನಾಚ್ ಮರಾನ್ ನಾ ಮನ್ತಾ, ತಸೆಜಾಲ್ಯಾರ್ ಮಾನ್ಸಾಚ್ಯಾ ಲೆಕಾಕ್ ವೈರ್ ಉಕ್ಲುನ್ ಹೊತಾ ಮನುನ್ ತಿಯಾ ಕಶೆ ಮನ್ತೆಯ್? ಮಾನ್ಸಾಚೊ ಲೆಕ್ ಮಟ್ಲ್ಯಾರ್ ತೊ ಕೊನ್?” ಮಟ್ಲ್ಯಾನ್.


ಅನಿ ಅತ್ತಾ ಅಮ್ಕಾ ತಿಯಾ ದೆವಾಕ್ನಾ ಯೆಲ್ಲೊ ಪವಿತ್ರ್ ಮನುನ್ ಕಳ್ಳಾ ಮನುನ್ ಜಬಾಬ್ ದಿಲ್ಯಾನ್.


ಖರೆ ಜೆಜು ಎಕ್ಬಿ ಶಬ್ದ್ ಬೊಲಿನಸ್ತಾನಾ ಗಪ್ಪುಚ್ ಇಬೆ ರ್‍ಹಾಲೊ. ಅನಿ ಫಿಡೆ ಮಹಾಯಾಜಕಾನ್ ತೆಕಾ “ತಿಯಾ ಆರಾದನೆಕ್ ಯೊಗ್ಯ್ಅಸಲ್ಲ್ಯಾಚೊ ಲೆಕ್ ಮೆಸ್ಸಿಯಾ ಕಾಯ್?” ಮನುನ್ ಇಚಾರ್‍ಲ್ಯಾನ್.


ಖರೆ ಪ್ರವಾದಿನಿ ಸಾಂಗಲ್ಲ್ಯಾ ಸಾರ್ಕೆ ಸಗ್ಳ್ಯಾತ್ ಮೊಟೊ ದೆವ್ ಮಾನ್ಸಾನಿ ಅಪ್ಲ್ಯಾ ಹಾತಿನ್ ಬಾಂದಲ್ಯಾ ಘರಾತ್ನಿ ವಸ್ತಿ ರ್‍ಹಾಯ್ನಾ, ಮನುನ್ ಲಿವಲ್ಲೆ ಹಾಯ್:


ತುಮಿ ಪಾಪ್ ಕರ್‍ತಲೆ ಸೊಡ್ಲ್ಯಾಶಿ ಮನುನ್ ಎಕ್ ವಳಕ್ ಮನುನ್ ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ, ಖರೆ ಮಾಜ್ಯಾ ಮಾನಾ ಅನಿ ಎಕ್ಲೊ ಯೆತಲೊ ಹಾಯ್ ತೊ ಮಾಜ್ಯಾನ್ಕಿ ಮೊಟೊ, ತೆಚ್ಯಾ ಪಾಯಾತ್ಲಿ ವ್ಹಾನಾ ಕಾಡುಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ತುಮ್ಚ್ಯಾ ದುಸ್ಮಾನಾಂಚೊ ಪ್ರೆಮ್ ಕರಾ ಅನಿ ತೆಂಕಾ ಬರೆ ಕರಾ; ಪರ್‍ತುನ್ ಅನಿ ಘೆತಲಿ ಆಸ್ಯಾ ನಸ್ತಾನಾ ರಿನ್ ದಿವಾ, ತನ್ನಾ ತುಮ್ಕಾ ಭೊಮಾನ್ ಗಾವ್ತಾ, ಅನಿ ತುಮಿ ಲೈ ಮೊಟ್ಯಾ ದೆವಾಚಿ ಪೊರಾ ಹೊತ್ಯಾಶಿ. ತೆಕಾ ಪಾಪಿ ಅನಿ ಬುರ್ಶಿ ಲೊಕಾಬಿ ಬರಿಚ್.


ತೆಚೆಸಾಟ್ನಿ ಜುವಾಂವಾಕ್ ತೆಂಕಾ “ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ ಖರೆ ಮಾಜ್ಯಾ ಮಾನಾ ಎಕ್ಲೊ ಯೆತಲೊ ಹಾಯ್ ತೊ ಮಾಜೆನ್ಕಿ ಲೈ ಮೊಟೊ, ತೆಚ್ಯಾ ವ್ಹಾನಾಚಿ ನಾಡಿ ಸೊಡ್ತಲಿ ಸೈತ್ ಮಾಕಾ ಮರ್‍ಯಾದ್ ನಾ, ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ದೆವಾಚ್ಯಾ ನದ್ರೆತ್ ತೊ ಮೊಟೊ ಮಾನುಸ್ ಹೊತಾ, ಅನಿ ತೊ ವಾಯ್ನ್ ಹೊಂವ್ದಿ, ನಿಶಾ ಹೊತಲೆ ಕಾಯ್ಬಿ ಹೊಂವ್ದಿ ಫಿ ನಾ. ತೊ ಜಲ್ಮುಚ್ಯಾಕಿ ಅದ್ದಿತ್ನಾಚ್ ತೊ ಪವಿತ್ರ್ ಆತ್ಮ್ಯಾನ್ ಭರಲ್ಲೊ ರ್‍ಹಾತಾ.


ಝಡ್ತಿಚ್ಯಾ ದಿಸಿ “ಶೆಬಾ ಮನ್ತಲ್ಯಾ ದೆಸಾಚಿ ರಾನಿ ಇಬೆ ರ್‍ಹಾವ್ನ್, ಹಿ ಪಿಳ್ಗಿ ಚುಕಿದಾರ್ ಮನುನ್ ದಾಕ್ವುನ್ ದಿತಾ, ಕಶ್ಯಾಕ್ ಮಟ್ಲ್ಯಾರ್, ಅಪ್ನಾಚ್ಯಾ ದೆಸಾಕ್ನಾ ಸಗ್ಳಿ ವಾಟ್‍ಬರ್ ಚಲುನ್ಗೆತ್ ತಿ ಸಾಲ್ಮಾವಾಚ್ಯಾ ಶಾನ್‍ಪಾನಾಚೆ ಶಿಕಾಪ್ ಆಯ್ಕುಕ್ ಮನುನ್ ಯೆಲ್ಲಿ, ಖರೆ ಮಿಯಾ ಖರೆಚ್ ಸಾಂಗ್ತಾ, ಹಿತ್ತೆ ಸೊಲೊಮೊನಾಚ್ಯಾನ್ಕಿ ಮೊಟೊ ಎಕ್ಲೊ ಹಾಯ್!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು