Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:3 - ದೆವಾಚಿ ಖರಿ ಖಬರ್

3 ತೆಚೆಸಾಟ್ನಿ,ಸುರು ಹೊಲ್ಲ್ಯಾಕ್ನಾ ಮಿಯಾಬಿ ಬರೆ ಕರುನ್ ಹೆ ಶಿಕ್ಲೊ ಅನಿ ತುಜ್ಯಾಸಾಟಿ ಎಕಾಚ್ಯಾ ಫಾಟ್ನಾ ಎಕ್ ವಿಶಯ್ ಬರೆ ಕರುನ್ ಪುಸ್ತಕ್ ರುಪಾತ್ ಲಿವ್ನ್ ಥವ್ತಲೆ ಬರೆ,ಮನುನ್ ಮಾಕಾ ದಿಸ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಾನು ಅಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಒಳ್ಳೆಯದೆಂದು ನನಗೂ ತೋಚಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಾನು ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾನು ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿದವನಾದಕಾರಣ ಅವುಗಳನ್ನು ನಿನಗೆ ಕ್ರಮವಾಗಿ ಬರೆಯುವದು ಒಳ್ಳೇದೆಂದು ನನಗೂ ತೋಚಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:3
17 ತಿಳಿವುಗಳ ಹೋಲಿಕೆ  

ಪ್ರೆಮಾಚ್ಯಾ ಥಿಯೊಫಿಲಸ್, ಮಾಜ್ಯಾ ಪಯ್ಲೆಚ್ಯಾ ಪುಸ್ತಕಾತ್ ಜೆಜುನ್ ಅಪ್ಲಿ ಕಾಮಾ ಸುರು ಕರಲ್ಲ್ಯಾ ಎಳಾಕ್ನಾ ಜೆಜುನ್ ಕರಲ್ಲಿ ಅನಿ ಶಿಕ್ವಲ್ಲಿ ಸಗ್ಳಿ ವಿಶಯಾ ಮಿಯಾ ಲಿವ್ಲೊ.


ತನ್ನಾ ಪಾವ್ಲುನ್ ಶ್ರೆಸ್ಟ್ ರಾಜಾ ಫೆಸ್ತಾ, ಮಿಯಾ ಪಿಸೊ ನ್ಹಯ್, ಮಿಯಾ ಸಾಂಗಲ್ಲಿ ಖರಿ ಸಂಗ್ತಿಯಾ ಮಾಜಿ ಗೊಸ್ಟಿಯಾ ಹುಂಬ್ ಪಾನಾಚಿ ಗೊಸ್ಟಿಯಾ ನ್ಹಯ್, ಮಿಯಾ ಬುದ್ದ್ ಹೊತ್ತೊ ಹೊವ್ನ್ ಹಾಯ್.


ಅಮಿ ಹೆ ಸಗ್ಳೆ ಲೈ ಧನ್ಯಾವಾದಾಚೆ ಮನುನ್ ಸಗ್ಳ್ಯಾ ಜಾಗ್ಯಾರ್ಬಿ ಸಗ್ಳ್ಯಾ ಯೆಳಾರ್ಬಿ ಒಪ್ಪುನ್ ಘೆತಾಂವ್.


ಕ್ಲಾಡಿಸ್ ಲುಸಿಯಾಕ್ನಾ ಮೊಟೊರಾಜಾ ಹೊವ್ನ್ ಹೊತ್ತ್ಯಾ ರಾಜ್ ಪಾಲ್ ಫೆಲಿಕ್ಸಾಕ್, ನಮಸ್ಕಾರ್.


ತಸೆ ಹೊವ್ನ್ ಪೆದ್ರುನ್ ಅದ್ದಿಚ್ಯಾನ್ ಹೊಲ್ಲಿ ಸಂಗ್ತಿಯಾ ಸಗ್ಳ್ಯಿ ತೆಂಕಾ ಸಾಂಗುನ್ಗೆತ್,


ತಸೆ ಹೊವ್ನ್ ಜುದೆವ್ ನ್ಹಯ್ ಹೊಲ್ಲ್ಯಾ ದೆವಾಕ್ಡೆ ಪರ್ತುನ್ ಯೆಲ್ಲ್ಯಾ ಲೊಕಾಕ್ನಿ ಅಮಿ ತರಾಸ್ ದಿತಲೆ ನಕ್ಕೊ, ಹಿ ಮಾಜೆ ಸಲಹಾ.


ಅಮ್ಚ್ಯಾ ಭಾವಾ ಅಪೊಲ್ಲೊಚ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ತೆನಿ ಹುರಲ್ಲ್ಯಾ ಭಾವಾಂಚ್ಯಾ ವಾಂಗ್ಡಾ ಯೆವ್ನ್ ತುಮ್ಕಾ ಭೆಟುಚೆ ಮನುನ್ ಮಿಯಾ ತೆಕಾ ಲೈ ಸಾಂಗಟ್ಲಾ, ಖರೆ ಹ್ಯಾ ಪಟಿ ತೆನಿ ಯೆವ್ಕ್ ಮನ್ ಕರುಕ್‍ ನಾ, ತೆಕಾ ಅವ್ಕಾಸ್ ಗಾವ್ಲೊ ತರ್ ತೊ ಖರೆಚ್‍ಬಿ ತುಮ್ಕಾ ಯೆವ್ನ್ ಭೆಟ್ತಾ.


ಖರೆ ತಿ ಘೊವ್ ಮರಲ್ಲಿ ಅನಿ ಎಕ್ ಘವ್ ನಸ್ತಾನಾಚ್ ರ್‍ಹಾಲ್ಯಾರ್, ತಿಚೆ ಲೈ ಬರೆ ಮನುನ್ ಮಾಜೊ ಅಭಿಪ್ರಾಯ್ ಅನಿ ಮಾಜ್ಯಾ ಭುತ್ತುರ್ ದೆವಾಚೊ ಪ್ರೆರನ್ ದಿತಲೊ ಆತ್ಮೊ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ತುಮ್ಕಾ ಅನಿಬಿ ಲೈ ವಜ್ಜೆ ರ್‍ಹಾವ್ಚೆ ನ್ಹಯ್ ಮನ್ತಲೊ ಪವಿತ್ರ್ ಆತ್ಮ್ಯಾಚೊ ನಿರ್ದಾರ್, ತೆಕಾ ಅಮಿ ಒಪ್ಸುನ್ ಘೆಟ್ಲಾತ್ ತುಮಿ ಹಿ ಕಾಮಾ ಯೆವ್ಡಿಚ್ ಮಾನುಚೆ.


ತಸೆ ಹೊವ್ನ್, ಅಮಿ ಸಗ್ಳ್ಯಾನಿ ಎಕುಚ್ ಮನಾನ್ ಉಲ್ಲ್ಯಾ ಲೊಕಾಕ್ನಿ ಎಚುನ್ ಕಾಡುನ್ ತುಮ್ಚ್ಯಾಕ್ಡೆ ಧಾಡುಚೆ ಮನುನ್ ಚಿಂತ್ಲ್ಯಾಂವ್, ಅಮ್ಚೊ ಪ್ರೆಮಾಚೊ ಭಾವ್ ಪಾವ್ಲು ಅನಿ ಬಾರ್ನಾಬಾಸಾಂಚ್ಯಾ ವಾಂಗ್ಡಾ ತೆನಿ ಯೆವ್ಕ್ ಲಾಗ್ಲಾತ್.


ಪ್ರಿತಿಚ್ಯಾ ಥಿಯೊಫಿಲಸ್. ಲೈ ಲೊಕಾನಿ ಅಮ್ಚ್ಯಾ ಮದ್ದಿ ಹೊಲ್ಲಿ ಸಗ್ಳಿ ವಿಶಯಾ ಕವ್ಡೆ ಹೊತಾ ತವ್ಡೆ ಬರೆ ಕರುನ್ ಲಿವ್ಕ್ ಕಟ್ಪಟ್ಲ್ಯಾನಾತ್.


ಮನಾ ತೊ ಉಲ್ಲೊ ಯೆಳ್ ಥೈ ರಾವ್ನ್ ಜಾತಾನಾ ಗಲಾತ್ಯಾ ಅನಿ ಪಿರ್ಗಿಯಾತ್ನಾ ಫಿರುನ್ಗೆತ್ ಸಗ್ಳ್ಯಾ ವಿಶ್ವಾಸಿ ಲೊಕಾಕ್ನಿ ಘಟ್ ಕರ್‍ಲ್ಯಾನ್.


ದೆವಾಚ್ಯಾ ಗೊಸ್ಟಿಯಾಂಚ್ಯಾ ವಿಶ್ವಾಸಾನ್ ಅನಿ ಖರ್ಯಾಪಾನಾಚ್ಯಾ ಸಿಕಾಪಾ ಸರ್ಕೆ ಚಲುನ್, ಕಶೆ ತಿಯಾ ದೆವಾಚ್ಯಾ ವಾಟೆರ್ ಚಲ್ತೆ ತಸೆ ದೆವಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಭಾವ್ ಭೆನಿಯಾಕ್ನಿ ಹ್ಯಾ ಮಿಯಾ ಸಾಂಗಲ್ಲ್ಯಾ ಗೊಸ್ಟಿಯಾ ಸಿಕ್ವುಲೆ ತರ್ ತಿಯಾ ಜೆಜು ಕ್ರಿಸ್ತಾಚೊ ಬರೊ ಸೆವಕ್ ಹೊತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು