Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:28 - ದೆವಾಚಿ ಖರಿ ಖಬರ್

28 ದೆವಾಚೊ ದುತ್ ತಿಚೆಕ್ಡೆ ಯೆಲೊ ಅನಿ “ದೆವಾಚೆ ಸಮಾದಾನ್ ತುಜ್ಯಾ ವಾಂಗ್ಡಾ ರಾಂವ್ದಿತ್! ದೆವ್ ತುಜ್ಯಾ ವಾಂಗ್ಡಾ ಹಾಯ್ ಅನಿ ದೆವಾನ್ ತುಕಾ ಆಶಿರ್ವಾದ್ ದಿಲ್ಯಾನಾಯ್!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ದೇವದೂತನು ಆಕೆಯ ಬಳಿಗೆ ಬಂದು, “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆ ದೂತನು ಆಕೆಯ ಬಳಿಗೆ ಬಂದು - ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು ನಿನ್ನ ಸಂಗಡ ಇದ್ದಾನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆ ದೇವದೂತನು ಆಕೆಗೆ, “ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:28
17 ತಿಳಿವುಗಳ ಹೋಲಿಕೆ  

ಖರೆ ದೆವಾಚ್ಯಾ ದುತಾನ್ ತಿಕಾ, “ಮರಿ ಭಿಂವ್‍ನಕೊ; ದೆವಾಚಿ ಮೊಟಿ ಕುರ್ಪಾ ತುಜೆ ವರ್‍ತಿ ಹಾಯ್.


ಯೆವಾ ಅಮಿ ಮಹಿಮೆನ್ ಭರಲ್ಲ್ಯಾ ಕುರ್ಪೆ ಸಾಟ್ನಿ ದೆವಾಕ್ ಸ್ತುತಿ ಕರುಂವಾ, ಕಶ್ಯಾಕ್ ಮಟ್ಲ್ಯಾರ್, ತೆನಿ ಅಪ್ನಾಚ್ಯಾ ಅಪುರ್‍ಬಾಯೆಚ್ಯಾ ಲೆಕಾಚ್ಯಾ ವೈನಾ ಅಮ್ಕಾ ಫುಕೊಟ್ ದೆನೆ ದಿಲ್ಯಾನಾಯ್.


ಕಶ್ಯಾಕ್ ಮಟ್ಲ್ಯಾರ್, ಮಿಯಾಚ್ ತುಜ್ಯಾ ವಾಂಗ್ಡಾ ಹಾಯ್ ತುಕಾ ಬುರ್ಶೆ ಕರುಕ್ ಕೊನಾಚ್ಯಾನ್ ಬಿ ಹೊಯ್ನಾ, ಮಾಜಿ ಉಲ್ಲಿ ಲೊಕಾ ಹ್ಯಾ ಶಾರಾತ್ ಹಾತ್, ಮನುನ್ ಸಾಂಗ್ಲ್ಯಾನ್.


ಅನಿ ತೆನಿ ಮೊಟ್ಯಾನ್ “ಸಗ್ಳ್ಯಾ ಬಾಯ್ಕಾಮನ್ಸಾಂಚ್ಯಾನ್ಕಿ ಜಾಸ್ತಿ ಆಶಿರ್ವಾದ್ ಗಾವಲ್ಲಿ ಬಾಯ್ಕೊಮನುಸ್ ತಿಯಾ, ಅನಿ ತುಜ್ಯಾ ಪೊಟಾನಿ ಜಲಮ್ತಲೊ ಪೊರ್‌ಬಿ ಲೈ ಮೊಟೊ ಆಶಿರ್ವಾದ್ ಗಾವಲ್ಲೊ!


ಜೆಜುನ್ ತೆಕಾ ಮಾಜಿ ಬಾಯ್ ಕೊನ್? ಮಾಜಿ ಭಾವಾ ಕೊನ್? ಮನುನ್ ಜಬಾಬ್ ದಿಲ್ಯಾನ್.


ಘಾಬ್ರಿಯೆಲ್ ದೆವಾಚೊ ದುತ್ ಮರಿ ಮನ್ತಲ್ಯಾ ಲಗಿನ್ ಹೊಯ್‍ ನಸಲ್ಲ್ಯಾ ಎಕಾ ಚೆಡ್ವಾಕ್ ಎಕ್ ಖಬರ್ ಘೆವ್ನ್ ಯಲ್ಲೊ. ತ್ಯಾ ಚೆಡ್ವಾಚಿ ದಾವಿದ್ ರಾಜಾಚ್ಯಾ ಘರಾನ್ಯಾಚ್ಯಾ ಜುಜೆ ಮನ್ತಲ್ಯಾಚ್ಯಾ ವಾಂಗ್ಡಾ ಲಗ್ನಾಚಿ ಗೊಸ್ಟ್ ಹೊಲ್ಲಿ.


ಹೆ ಆಯ್ಕುನ್ ಮರಿ ಘಾಬರ್‍ಲಿ ಅನಿ ಹ್ಯಾ ದೆವಾಚ್ಯಾ ದುತಾನ್ ಸಾಂಗಲ್ಲ್ಯಾ ಖಬ್ರೆಚೊ ಅರ್ತ್‍ ಕಾಯ್ ಮನುನ್ ತಿ ಯವ್ಜುಕ್ ಪಡ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು