Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:22 - ದೆವಾಚಿ ಖರಿ ಖಬರ್

22 ಜೆಕರಿಯಾ ದೆವಾಚ್ಯಾ ಗುಡಿತ್ನಾ ಭಾಯ್ರ್ ಯೆಲ್ಲ್ಯಾ ತನ್ನಾ ತೆಕಾ ಲೊಕಾಂಚ್ಯಾಕ್ಡೆ ಬೊಲುಕ್ ಹೊವುಕ್ನಾ, ಹಾತಾನಿ ಸೊನ್ನಿ ಕರುನ್ ತೆನಿ ದಾಕ್ವುಲ್ಯಾನ್ ತೆಕಾ ಬೊಲುಕುಚ್ ಹೊವ್ಕ್ ನಾ.ತನ್ನಾ ದೆವಾಚ್ಯಾ ಗುಡಿತ್ ತೆನಿ ದರ್ಶನ್ ಬಗಟ್ಲ್ಯಾನ್ ಮನುನ್ ಲೊಕಾಕ್ನಿ ಕಳ್ಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತನಾಡಲಾರದೆ ಇರಲು ಅವರು, ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳಿದುಕೊಂಡರು. ಜಕರೀಯನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತಾಡಲಾರದೆ ಇರಲು ಅವರು - ಇವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನವಾಗಿರಬೇಕು ಎಂದು ತಿಳುಕೊಂಡರು. ಅವನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಜಕರೀಯನು ಹೊರಗೆ ಬಂದಾಗ, ಅವರೊಂದಿಗೆ ಏನೂ ಮಾತನಾಡಲಾಗಲಿಲ್ಲ. ಅವನು ಅವರಿಗೆ ಸನ್ನೆಮಾಡುತ್ತಾ ಮೂಕನಾಗಿಯೇ ಇದ್ದುದರಿಂದ, ಅವರು ದೇವಾಲಯದಲ್ಲಿ ಅವನಿಗೆ ಏನೋ ದರ್ಶನವಾಗಿರಬೇಕೆಂದು ಗ್ರಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:22
8 ತಿಳಿವುಗಳ ಹೋಲಿಕೆ  

ತನ್ನಾ ತೆನಿ ತ್ಯಾ ಪೊರಾಂಚ್ಯಾ ಬಾಬಾಕ್ ಪೊರಾಕ್ ಕಾಯ್ ಮನುನ್ ನಾವ್ ಥವ್ಚೆ ಮನುನ್ ತಿಯಾ ಮನ್ತೆ ಮನುನ್ ಸೊನ್ನಿ ಕರುನ್ ಇಚಾರ್‍ಲ್ಯಾನಿ.


ಸೆನಾಧಿಪತಿನ್ ತೆಕಾ ಅವಕಾಸ್ ದಿತಾನಾ ಪಾವ್ಲುನ್, ಪಾಯ್ರಿಯಾ ವೈನಿ ಇಬೆ ರ್‍ಹಾವ್ನ್; ಲೊಕಾಕ್ನಿ ಗಪ್‍ರಾವ್ಕ್ ಸಾಂಗುನ್, ಲೊಕಾ ಶಾಂತ್ ಹೊಲ್ಲ್ಯಾ ತನ್ನಾ, ಹಿಬ್ರು ಬಾಶೆನ್ ಬೊಲುಕ್ ಶುರು ಕರ್ಲ್ಯಾನ್.


ಜುದೆವಾಂಚ್ಯಾ ಲೊಕಾಕ್ನಿ ಅಲೆಗ್ಸಾಂಡರ್ ಮನ್ತಲ್ಯಾಕ್ ಲೊಕಾಂಚ್ಯಾ ಇದ್ರಾಕ್ ಫಿಡೆ ಜಾವ್ನ್ ಬೊಲುಕ್ ತೆನಿ ಲೊಕಾಕ್ನಿ ಹಾತಿನ್ ಸೊನ್ನಿ ಕರುನ್ ಗಪ್ಪ್ ರ್‍ಹಾವಾ ಮನುನ್ ಲೊಕಾಂಚ್ಯಾ ವಾಂಗ್ಡಾ ವಾದ್ ಕರುನ್ ಅಪ್ಲ್ಯಾ ಸಾಟ್ನಿ ಬೊಲುಕ್ಲಾಲೊ.


ಪೆದ್ರುನ್ ತೆಂಕಾ ಗಪ್ಪ್ ರ್‍ಹಾಯ್ ಸಾರ್ಕೆ ಸೊನ್ನಾಯ್ ಕರ್‍ಲ್ಯಾನ್, ಅನಿ ಧನಿಯಾನ್ ಅಪ್ನಾಕ್ ಬಂದಿಖಾನ್ಯಾತ್ನಾ ಸೊಡ್ವುನ್ ಹಾನಲೆ ಕಶೆ ಮನ್ತಲೆ ತೆಂಕಾ ಸಾಂಗುನ್, ಜಾಕೊಬಾಕ್ ಅನಿ ಹುರಲ್ಲ್ಯಾ ಭಾವಾಕ್ನಿಬಿ ಹಿ ಸಂಗ್ತಿಯಾ ಕಳ್ವಾ ಮನುನ್ ಸಾಂಗ್ಲ್ಯಾನ್, ಮಾನಾ ಪೆದ್ರು ಥೈತ್ನಾ ದುಸ್ರ್ಯಾಕ್ಡೆ ಗೆಲೊ.


ಸಿಮಾವ್ ಪೆದ್ರುನ್ ತ್ಯಾ ಶಿಸಾಕ್, “ತೊ ಕೊನಾಚ್ಯಾ ವಿಶಯಾತ್ ಬೊಲುಲಾ ಮನುನ್ ಇಚಾರ್” ಮನುನ್ ಸೊನ್ನಿ ಕರುನ್ ಸಾಂಗ್ಲ್ಯಾನ್.


ಹಿಕ್ಡಿ ಲೊಕಾ, ಜೆಕರಿಯಾಚಿ ವಾಟ್ ಬಗುನ್ಗೆತ್ ಹೊತ್ತಿ, ಅನಿ ಹ್ಯೊ ಎವ್ಡೊ ಲೈ ಎಳ್ ಭುತ್ತುರ್ ಕಶ್ಯಾಕ್ ರ್‍ಹಾಲೊ ಅಸಿಲ್! ಮನುನ್ ಅಜಾಪ್ ಹೊಲಿ.


ದೆವಾಚ್ಯಾ ಗುಡಿತ್ ಕಾಮ್ ಕರ್‍ತಲಿ ಪಾಳಿ ಸರಲ್ಲ್ಯಾ ತನ್ನಾ ಜೆಕರಿಯಾ ಅಪ್ನಾಚ್ಯಾ ಘರಾಕ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು