Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:13 - ದೆವಾಚಿ ಖರಿ ಖಬರ್

13 ಖರೆ, ದೆವಾಚ್ಯಾ ದುತಾನ್ ಜೆಕರಿಯಾಕ್ “ಜೆಕರಿಯಾ ಭಿಂವ್‍ನಕ್ಕೊ! ದೆವಾನ್ ತುಜಿ ಮಾಗ್ನಿ ಆಯಿಕ್ಲ್ಯಾನಾಯ್. ತುಜಿ ಬಾಯ್ಕೊ ಎಲಿಜಾಬೆತ್ ಎಕ್ ಲೆಕಾಕ್ ಜಲಮ್ ದಿತಾ,ತುಮಿ ತೆಕಾ ಜುವಾಂವ್ ಮನುನ್ ನಾವ್ ಥವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆದರೆ ಆ ದೂತನು ಅವನಿಗೆ, “ಜಕರೀಯನೇ, ಭಯಪಡಬೇಡ; ದೇವರು ನಿನ್ನ ವಿಜ್ಞಾಪನೆ ಕೇಳಿದ್ದಾನೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ದೂತನು ಅವನಿಗೆ, “ಜಕರೀಯಾ, ಭಯಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ. ನಿನ್ನ ಪತ್ನಿ ಎಲಿಜಬೇತಳಲ್ಲಿ ನಿನಗೆ ಒಂದು ಗಂಡುಮಗು ಹುಟ್ಟುವುದು. ನೀನು ಅವನಿಗೆ ‘ಯೊವಾನ್ನ’ ಎಂದು ನಾಮಕರಣ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆದರೆ ಆ ದೂತನು ಅವನಿಗೆ - ಜಕರೀಯಾ, ಭಯಪಬೇಡ; ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’ ಎಂದು ಹೆಸರನ್ನಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:13
27 ತಿಳಿವುಗಳ ಹೋಲಿಕೆ  

ತ್ಯಾ ಮಾನ್ಸಾನ್, ಕೊರ್ನೆಲ್! ದೆವಾನ್ ತುಜಿ ಮಾಗ್ನಿ ಆಯಿಕ್ಲಾ, ತಿಯಾ ಗರಿಬಾಕ್ನಿ ದಿತಲೆ ಸಗ್ಳೆ ಬಗುನ್ ದೆವಾನ್ ತುಕಾ ಧ್ಯಾನಾತ್ ಘೆಟ್ಲಾ.


ಆಟ್ವ್ಯಾ ದಿಸಿ ಪೊರಾಕ್ ಸುನ್ನತ್ ಕರ್‍ತಲ್ಯಾ ಎಳಾರ್, ತೆಕಾ “ಜೆಜು” ಮನುನ್ ನಾವ್ ಥವ್ಲ್ಯಾನಿ. ಮರಿ ಗರ್‍ವಾರ್ ಹೊವ್ಚ್ಯಾ ಅದ್ದಿಚ್ ದೆವಾಚ್ಯಾ ದುತಾನ್ ಹೆ ನಾವ್ ತೆಕಾ ದಿಲ್ಲ್ಯಾನ್.


ತನ್ನಾ ಎಗ್ದಮ್ ಜೆಜುನ್ ತೆಂಕಾ,“ಧೈರೊ ಕರಾ, ಭಿಂವ್‍ನಕಾಶಿ. ಮಿಯಾ ತೊ!” ಮಟ್ಲ್ಯಾನ್.


ತನ್ನಾ ದೆವಾಚ್ಯಾ ದೆವ್‍ದುತಾ ತ್ಯಾ ಬಾಯ್ಕಾಮನ್ಸಾಕ್ನಿ, ತುಮಿ ಭಿಂಯಾತಲಿ ಗರಜ್ ನಾ, ತುಮಿ ಕುರ್ಸಾ ವರ್‍ತಿ ಮಾರಲ್ಲ್ಯಾ ಜೆಜುಕ್ ಹುಡ್ಕುಕ್ ಲಾಗ್ಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್.


ಖರೆ ದೆವಾಚ್ಯಾ ದುತಾನ್ ತಿಕಾ, “ಮರಿ ಭಿಂವ್‍ನಕೊ; ದೆವಾಚಿ ಮೊಟಿ ಕುರ್ಪಾ ತುಜೆ ವರ್‍ತಿ ಹಾಯ್.


ತೆನಿ ತೆಂಕಾ “ಭಿಂವುನಕಾಶಿ, ಮಾಕಾ ಗೊತ್ತ್ ಹಾಯ್, ತುಮಿ ಹುಡಕ್ತಲೆ ಕುರ್ಸಾರ್ ಮಾರಲ್ಲ್ಯಾ ನಜರೆತಾಚ್ಯಾ ಜೆಜುಕ್, ತೊ ಹಿತ್ತೆ ನಾ, ತೊ ಝಿತ್ತೊ ಹೊವ್ನ್ ಉಟ್ಲಾ, ಹಿತ್ತೆ ಬಗಾ ತೆಕಾ ಥವಲ್ಲೊ ಜಾಗೊ.


ತಿ ಎಕ್ ಝಿಲ್ಗ್ಯಾಕ್ ಜಲಮ್ ದಿತಾ, ತೆಕಾ ತಿಯಾ ‘ಜೆಜು’ ಮನುನ್ ನಾವ್ ಥವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಅಪ್ನಾಚ್ಯಾ ಲೊಕಾಕ್ನಿ ತೆಂಚ್ಯಾ ಪಾಪಾನಿತ್ನಾ ಸುಟ್ಕಾ ದಿತಾ”, ಮನುನ್ ಸಾಂಗ್ಲ್ಯಾನ್.


ತೊ ಜಲಮಲ್ಲ್ಯಾ ತನ್ನಾ ತುಮ್ಕಾ ಲೈ ಕುಶಿ ಹೊತಾ, ಅನಿ ದುಸ್ರ್ಯಾ ಕವ್ಡ್ಯಾಕಿ ಲೊಕಾಕ್ನಿ ಕವ್ಡಿಕಿ ಕುಶಿ ಹೊತಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು