Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 1:10 - ದೆವಾಚಿ ಖರಿ ಖಬರ್

10 ಭುತ್ತುರ್ ಧುಪ್ ಘಾಲ್ತಾನಾ, ಭಾಯ್ರ್ ಲೊಕಾಂಚೊ ತಾಂಡೊ ಮಾಗ್ನಿ ಕರುಂಗೆತ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನಸಮೂಹದವರೆಲ್ಲರು ಹೊರಗೆ ನಿಂತು ಪ್ರಾರ್ಥಿಸುತ್ತಿರಲಾಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಭಕ್ತಸಮೂಹವು ಹೊರಗೆನಿಂತು ಪ್ರಾರ್ಥನೆ ಮಾಡುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನರ ಗುಂಪೆಲ್ಲಾ ಹೊರಗೆ ನಿಂತು ದೇವರನ್ನು ಪ್ರಾರ್ಥಿಸುತ್ತಿರಲಾಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಧೂಪಾರ್ಪಣೆಯ ಸಮಯದಲ್ಲಿ ಸೇರಿದ ಜನರೆಲ್ಲರೂ ಹೊರಗೆ ಪ್ರಾರ್ಥಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 1:10
7 ತಿಳಿವುಗಳ ಹೋಲಿಕೆ  

ಸೊನ್ಯಾಚೆ ಧುಪ್ ಜಾಳ್ವುತಲೆ ಆಯ್ದಾನ್ ಧರಲ್ಲೊ ಅನಿಎಕ್ ದೆವಾಚೊ ದುತ್ ಯೆಲೊ ಅನಿ ಆಲ್ತಾರಿಕ್ಡೆ ಇಬೆ ರ್‍ಹಾಲೊ. ಸಿವಾಸನಾಚ್ಯಾ ಇದ್ರಾಕ್ ಹೊತ್ತ್ಯಾ ಸೊನ್ಯಾಚ್ಯಾ ಆಲ್ತಾರಿ ವರ್ತಿ ದೆವಾಚಿ ಸಗ್ಳಿ ಲೊಕಾ ಮಾಗ್ನಿಯಾಂಚ್ಯಾ ವಾಂಗ್ಡಾ ಭೆಟ್ವುಸಾಟ್ನಿ ಮನುನ್ ಲೈ ದುಪ್ ತೆಚೆಕ್ಡೆ ದಿಲ್ಲೆ ಹೊತ್ತೆ.


ಕ್ರಿಸ್ತ್ ಆಗ್ದಿ ಪವಿತ್ರ್ ಜಾಗ್ಯಾರ್ ಗೆಲೊ, ಖರೆ ತೊ ಮಾನ್ಸಾನ್ ಕರಲ್ಲ್ಯಾ ಪವಿತ್ರ್ ಜಾಗ್ಯಾರ್ ಜಾವ್ಕ್ ನಾ, ಹ್ಯೊ ಪವಿತ್ರ್ ಜಾಗೊ ಖರೆ ಹೊಲಾ, ಜಾಗ್ಯಾಚಿ ಸಾವ್ಳಿ ಯೆವ್ಡಿಚ್ ಹೊವ್ನ್ ಹಾಯ್ ಕ್ರಿಸ್ತ್ ಸರ್ಗಾರ್ ಅಮ್ಚ್ಯಾ ಭಾಜುಕ್ನಾ ಜಾವ್ನ್ ಅಮ್ಕಾ ಮಜ್ಜತ್ ಕರುಕ್ ಸಾಟ್ನಿ ಅತ್ತಾ ದೆವಾಚ್ಯಾ ಜಗೊಳ್ ಹಾಯ್.


ತಸೆ ಹೊಲ್ಯಾರ್ ಅಮಿ ಬೊಲುನ್ ಸಾಂಗ್ತಾಂವ್ ತೊ ವಿಶ್ವಾಸ್ ಅಮಿ ಘಟ್ ಸಂಬಾಳುನ್ ಘೆವ್ನ್ ರ್‍ಹಾವ್ವಾ; ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಎಕ್ ಶ್ರೆಸ್ಟ್ ಮೊಟೊ ಯಾಜಕ್ ಹಾಯ್‍, ದೆವಾಚ್ಯಾ ಇದ್ರಾಕ್ ಗೆಲ್ಲೊ ಜೆಜು ದೆವಾಚೊ ಲೆಕ್ ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು