Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:33 - ದೆವಾಚಿ ಖರಿ ಖಬರ್

33 ತೆಚೆಸಾಟ್ನಿ ಪವಿತ್ರ್ ಪುಸ್ತಕ್ ಮನ್ತಾ; “ಅಬಗ್, ಸಿಯೊನಾತ್ ಮಿಯಾ ಎಕ್ ಗುಂಡೊ ಥವ್ತಾ, ತೊ ಲೊಕಾಕ್ನಿ ಅಟ್ಕಳಿ ಸರ್ಕೆ ಕರ್‍ತಾ, ತೆಂಕಾ ಪಾಡ್ವುತಲೊ ಮೊಟೊ ಗುಂಡೊ ತೊ. ಖರೆ ತೆಚ್ಯಾ ವರ್‍ತಿ ವಿಶ್ವಾಸ್ ಕರ್‍ತಾ ತೆನಿ ನಿರಾಸ್ ಹೊಯ್‍ನ್ಯಾತ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. ಧರ್ಮಶಾಸ್ತ್ರದಲ್ಲಿ ಹೀಗೆ ಬರೆಯಲ್ಪಟ್ಟಿದೆ, “ಇಗೋ ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನಲ್ಲಿ ನಂಬಿಕೆಯಿಡುವವನು ಆಶಾಭಂಗಪಡುವುದಿಲ್ಲ” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಪವಿತ್ರಗ್ರಂಥದಲ್ಲಿ ಹೀಗೆಂದು ಲಿಖಿತವಾಗಿದೆ: “ಇಗೋ, ಎಡವಿ ನೆಲಕ್ಕುರುಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸಿ ಬೀಳುವಂತೆ ಮಾಡುವ ಬಂಡೆಯನ್ನೂ ನಾನು ಸಿಯೋನಿನಲ್ಲಿ ಇರಿಸುವೆನು; ಆತನಲ್ಲಿ ವಿಶ್ವಾಸವಿಡುವವನಾದರೋ ಎಂದಿಗೂ ಆಶಾಭಂಗಗೊಳ್ಳನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಇಗೋ, ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದಿಲ್ಲವೆಂತಲೂ ಶಾಸ್ತ್ರದಲ್ಲಿ ಬರೆದದೆಯಲ್ಲಾ. ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಪವಿತ್ರ ಗ್ರಂಥವು ಆ ಕಲ್ಲಿನ ಬಗ್ಗೆ ಹೀಗೆ ತಿಳಿಸಿದೆ: “ಇಗೋ, ನಾನು ಸಿಯೋನಿನಲ್ಲಿ ಜನರನ್ನು ಎಡವಿಬೀಳಿಸುವ ಒಂದು ಕಲ್ಲನ್ನು ಇಡುತ್ತೇನೆ. ಈ ಬಂಡೆಯಿಂದಾಗಿ ಜನರು ಎಡವಿಬೀಳುತ್ತಾರೆ. ಆದರೆ ಆ ಬಂಡೆಯಲ್ಲಿ ನಂಬಿಕೆಯಿಡುವವನು ಎಂದಿಗೂ ಆಶಾಭಂಗ ಹೊಂದುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:33
19 ತಿಳಿವುಗಳ ಹೋಲಿಕೆ  

ಪವಿತ್ರ್ ಪುಸ್ತಕ್ ಮನ್ತಾ, “ಜೆ ಕೊನ್ ತೆಚೆ ವರ್‍ತಿ ವಿಶ್ವಾಸ್ ಕರ್‍ತ್ಯಾತ್ ತೆನಿ ನಿರಾಸ್ ಹೊಯ್‍ನ್ಯಾತ್”.


ತೊ ಬರೊಸೊ ಅಮ್ಕಾ ನಿರಾಸಿ ಹೊವ್ಕ್ ಸೊಡಿನಾ, ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾಸಾಟ್ನಿ ದೆವಾಚಿ ಎಕ್ ದೆನ್ಗಿ ಹೊವ್ನ್ ಹೊತ್ತ್ಯಾ ಪವಿತ್ರ್ ಆತ್ಮ್ಯಾಚ್ಯಾ ರುಪಾತ್ ದೆವಾನ್ ಅಪ್ನಾಚೊ ಪ್ರೆಮ್ ಅಮ್ಚ್ಯಾ ಮನಾತ್ನಿ ವೊತ್ಲ್ಯಾನಾಯ್.


ಮಾಜ್ಯಾ ಪ್ರೆಮಾಚ್ಯಾ ಪೊರಾನು, ಅತ್ತಾ ತುಮಿ ತೆಚ್ಯಾ ವಾಂಗ್ಡಾ ರ್‍ಹಾವ್ಕ್ ಜಾಯ್,ಅಸೆ ತೊ ದಿಸ್ತಲ್ಲ್ಯಾ ದಿಸಾ ತೆಚ್ಯಾಕ್ನಾ ಲಜುನ್ ಧುರ್ ಜಾತಲ್ಯಾ ಬದ್ಲಾಕ್ ವಿಶ್ವಾಸಾನ್ ತೆಚೆಕ್ಡೆ ಜಾವ್ಕ್ ಪಾವ್ತಾಂವ್.


ಕಶಿ ಮಟ್ಲ್ಯಾರ್, ಮಿಯಾ ಕಚ್ಚ್ಯಾ ವಿಶಯಾತ್ಬಿ ಮರ್ಯಾದ್ ಕರುನ್ ಘೆಯ್ನಸ್ತಾನಾ ಅದ್ದಿ ಹೊತ್ತ್ಯಾ ಸಾರ್ಕೆಚ್ ಅತ್ತಾಬಿ ಧೈರ್ಯಾನ್ ಹೊತ್ತ್ಯಾ ಸಾಟ್ನಿ ಝಿತ್ತೊ ರ್‍ಹಾಲ್ಯಾರ್‍ಬಿ ನಾ ತರ್ ಮರ್ಲ್ಯಾಬಿ ಮಾಜ್ಯಾ ಅಂಗಾನಿ ಕ್ರಿಸ್ತಾಕ್ ಮಹಿಮಾ ಹೊತಾ ಮನುನ್ ಮಾಕಾ ಆಶ್ಯಾ ಹಾಯ್ ಅನಿ ತಸೆಚ್ ಹೊತಾ ಮನ್ತಲೊ ಬರೊಸೊಬಿ ಹಾಯ್.


ಹ್ಯಾ ಬರ್‍ಯಾ ಖಬ್ರೆಸಾಟ್ನಿ ಮಿಯಾ ಹ್ಯೊ ಕಸ್ಟ್ ಸೊಸುಕ್ ಲಾಗ್ಲಾ. ಖರೆ ಮಾಕಾ ಅನಿಬಿ ಬರೊಸೊ ಹಾಯ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಕೊನಾಚ್ಯಾ ವರ್‍ತಿ ಬರೊಸೊ ಥವ್ಲಾ; ತೊ ಮಾಕಾ ಗೊತ್ತ್ ಹಾಯ್ ಅನಿ ಜೆ ಕಾಮ್ ಮಿಯಾ ಕರುನ್ ಸಾರ್ತಲೆ ಮನುನ್ ಹಾಯ್; ತ್ಯಾ ದಿಸಾ ಪತರ್ ಮಾಜಿ ರಾಕನ್ ಕರ್‍ತಲೊ ಬಳ್ ತೆಕಾ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ಹ್ಯಾ ಗುಂಡ್ಯಾ ವರ್‍ತಿ ಜೊ ಕೊನ್ ಪಡ್ತಾ. ತೊ ತುಕ್ಡೆ-ತುಕ್ಡೆ ಹೊತಾ, ಅನಿ ಹ್ಯೊ ಗುಂಡೊಚ್ ಕೊನಾ ವರ್‍ತಿ ತರ್ ಪಡ್ಲ್ಯಾರ್ ತೊ ಬುಕ್ನಾಚ್ ಹೊವ್ನ್ ಜಾತಾ.


ಜೆಜುನ್ ತೆಂಕಾ,“ಪವಿತ್ರ್ ಪುಸ್ತಕ್ ಕಾಯ್ ಮನ್ತಾ ಮನುನ್ ತುಮಿ ವಾಚ್ವುಕ್‍ನ್ಯಾಶಿ ಕಾಯ್? ಭಾಂದ್ತಲ್ಯಾನಿ ಕಾಮಾಕ್ ಪಡಿನಸಲ್ಲೊ ಮನುನ್ ಟಾಕಲ್ಲೊ, ಗುಂಡೊಚ್ ಎಗ್ದಮ್ ಲೈ ಮಹತ್ವಾಚೊ ಗುಂಡೊ ಹೊಲೊ. ಸರ್ವೆಸ್ವರಾನ್ ಕರಲ್ಲೆ ಕಾಮ್ ಹೆ ಬಗುಕ್ ಹೆ ಕವ್ಡೆ ವಿಚಿತ್ರ್ ದಿಸ್ತಾ”


ಮಾಜ್ಯಾ ಭಾವಾನು ಅನಿ ಭೆನಿಯಾನು, ಮಾಜಿ ಸ್ವತಾಚಿ ಲೊಕಾ ಬಚಾವ್ ಹೊವ್ಚೆ ಮನುನ್ ಮಿಯಾ ಕವ್ಡಿಕಿ ಆಶಾ ಕರ್‍ತಾ! ಮಿಯಾ ಕವ್ಡೆಕಿ ತೆಂಚ್ಯಾ ಸಾಟ್ನಿ ದೆವಾಕ್ಡೆ ಮಾಗ್ತಾ!


ಖರೆ ಭಾವಾನು ಅನಿ ಭೆನಿಯಾನು, ಮಿಯಾ ಅಜುನ್‍ಬಿ ಸುನ್ನತಿಚ್ಯಾ ವಿಶಯಾತ್ ಪರ್ಗಟ್ ಕರ್‍ತಾ ಹೊಲ್ಯಾರ್; ಮಿಯಾ ಅಜುನ್‍ಬಿ ತರಾಸ್ ಸೊಸುಕ್ ಪಾಜೆ? ತೆ ಖರೆ ಹೊಯ್ ಹೊಲ್ಯಾರ್, ಮಿಯಾ ಕ್ರಿಸ್ತಾಚ್ಯಾ ಕುರ್ಸಾಚ್ಯಾ ವಿಶಯಾತ್ ಪರ್ಗಟ್ ಕರ್‍ತಲೆ ಕಸ್ಲ್ಯಾಬಿ ತರಾಸಾಕ್ ಕಾರನ್ ಹೊಯ್ನಾ ಮನುನ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು