Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:21 - ದೆವಾಚಿ ಖರಿ ಖಬರ್

21 ಗಾಡ್ಗಿ ಕರ್‍ತಲ್ಯಾ ಕುಂಬಾರಾಕ್ ತೆನಿ ಕರ್‍ತಲೆ ಗಾಡ್ಗೆ ಅಪ್ನಾಚ್ಯಾ ಮನಾಕ್ ಯೆತಾ ತಸೆ ಕರ್‍ತಲೊ ಹಕ್ಕ್ ಹಾಯ್, ಅನಿ ದೊನ್ ಗಾಡ್ಗಿ ಎಕುಚ್ ಚಿಕ್ಲಾಚ್ಯಾ ಮುದ್ದ್ಯಾನ್, ಎಕ್ ಬರ್‍ಯಾ ಕಾಮಾಕ್ ವಾಪರ್ತಲೆ, ಅನಿ ಅನಿಎಕ್ ಸಾದಾರನ್ ಕಾಮಾಕ್ ವಾಪರ್ತಲೆ ಅಶೆ ದೊನ್ ಗಾಡ್ಗಿ ಕರ್‍ತಲೊಬಿ ಹಕ್ಕ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ, ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮಣ್ಣಿನ ಮುದ್ದೆಯಿಂದ ಮಾಡುವುದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಒಂದೇ ಮಣ್ಣಿನ ಮುದ್ದೆಯಿಂದ ಎರಡು ಕುಡಿಕೆಗಳನ್ನು ಅಂದರೆ ಒಂದನ್ನು ವಿಶೇಷ ಬಳಕೆಗೂ ಇನ್ನೊಂದನ್ನು ಸಾಮಾನ್ಯ ಬಳಕೆಗೂ ಮಾಡುವ ಅಧಿಕಾರ ಕುಂಬಾರನಿಗೆ ಇಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮುದ್ದೆಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:21
13 ತಿಳಿವುಗಳ ಹೋಲಿಕೆ  

ಖರೆ ಧನಿಯಾನ್ ಅನನಿಯಾಕ್, ಜಾ! ತೆಕಾ ಮಿಯಾ ಮಾಜ್ಯಾ ವಿಶಯಾತ್ ರಾಜಾಕ್ನಿ, ಜುದೆವಾಕ್ನಿ, ಅನಿ ಹುರಲ್ಯಾ ಇಸ್ರಾಯೆಲ್ ಲೊಕಾಕ್ನಿ ಕಳ್ವುತಲ್ಯಾ ಮುಖ್ಯ್ ಕಾಮಾಚೊ ಹತಿಯಾರ್ ಕರುನ್ ಎಚುನ್ ಘೆಟಲ್ಲೆ ಹಾಯ್.


ತಸೆ ರ್‍ಹಾಲ್ಯಾರ್‍ಬಿ ತಿ ಪೊರಾ ಜಲ್ಮುಚ್ಯಾ ಅದ್ದಿಚ್ ತೆನಿ ಬರೆ ಹೊಂವ್ದಿ, ವಾಯ್ಟ್ ಹೊಂವ್ದಿ ಕರುಚ್ಯಾ ಫಿಡೆಚ್, ದೆವಾನ್ ಥೊರ್ಲೊ ಧಾಕ್ಲ್ಯಾಚಿ ಚಾಕ್ರಿ ಕರ್‍ತಾ, ಮನುನ್


ಅಶೆ ರಾತಾನಾ, ದೆವ್ ಅಪ್ನಾಕ್ ಪಾಜೆ ತೆಂಚೆ ವರ್‍ತಿ ದಯಾ ದಾಕ್ವುತಾ, ಅನಿ ಅಪ್ನಾಕ್ ಮನಾಕ್ ಯೆತಾ ತೆಂಕಾ ಕಠೊರ್ ಮನಾಚಿ ಹೊಯ್ ಸರ್ಕೆ ಕರ್‍ತಾ.


ಖರೆ, ಯೆ ಮಾನ್ಸಾ, ದೆವಾಕ್ ಹುರ್‍ಪಾಟಿ ಬೊಲುಕ್ ತಿಯಾ ಕೊನ್? ಎಕ್ ಮಾಟಿಚ್ಯಾ ಗಾಡ್ಗ್ಯಾನ್ ತೆಕಾ ಕರಲ್ಲ್ಯಾ ಮಾನ್ಸಾಕ್, “ತಿಯಾ ಮಾಕಾ ಅಶೆ ಕಶ್ಯಾಕ್ ಕರ್‍ಲೆ” ಮನುನ್ ಇಚಾರುಕ್ ಹೊತಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು