Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:19 - ದೆವಾಚಿ ಖರಿ ಖಬರ್

19 ಖರೆ ತುಮ್ಚ್ಯಾತ್ಲ್ಯಾ ಕೊನ್‍ಬಿ ಮಾಕಾ, “ ಹೆ ಸಗ್ಳೆ ಅಶೆ ಹಾಯ್ ಜಾಲ್ಯಾರ್ ಕೊನ್‍ಬಿ ಎಕ್ಲೊ ಚುಕೆತ್ ಹಾಯ್ ಮನುನ್ ದೆವ್ ಕಶೆ ಹುಡ್ಕುನ್ ಕಾಡ್ತಾ? ದೆವಾಚ್ಯಾ ಮನಾ ಸರ್ಕೆ ಹೊತಲ್ಯಾಕ್ ಕೊನ್ ಅಡ್ವುಕ್ ಹೊತಾ?” ಮನುನ್ ಮನಿಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 “ದೇವರ ಚಿತ್ತವನ್ನು ಎದುರಿಸುವವರು ಇಲ್ಲದಿರುವಾಗ ಆತನು ತಪ್ಪು ಹುಡುಕುವುದು ಹೇಗೆ” ಎಂದು ನೀನು ನನ್ನನ್ನು ಕೇಳುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ಹಾಗಾದರೆ ದೇವರು ಹೇಗೆ ತಾನೆ ಮಾನವನನ್ನು ಅಪರಾಧಿ ಎಂದು ನಿರ್ಣಯಿಸಬಲ್ಲರು? ಅವರ ಚಿತ್ತವನ್ನು ವಿರೋಧಿಸಲು ಯಾರಿಗೆ ಸಾಧ್ಯ” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ದೇವರ ಇಷ್ಟವನ್ನು ಎದುರಿಸುವವರು ಇಲ್ಲದಿರುವಲ್ಲಿ ಆತನು ತಪ್ಪುಹಿಡಿಯುವದು ಹೇಗೆ ಎಂದು ನನ್ನನ್ನು ಕೇಳುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಹಾಗಾದರೆ ನೀನು, “ದೇವರು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ದೇವರ ಸಂಕಲ್ಪವನ್ನು ಎದುರಿಸುವವರು ಯಾರು?” ಎಂದು ನೀನು ನನ್ನನ್ನು ಕೇಳುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:19
19 ತಿಳಿವುಗಳ ಹೋಲಿಕೆ  

ಅತ್ತಾ ಕೊನ್ಬಿ ಎಕ್ಲೊ ಮರಲ್ಲ್ಯಾಕ್ನಿ ಝಿತ್ತೆ ಕರುನ್ ಉಟ್ವುತಲೆ ಮಟ್ಲ್ಯಾರ್ ಕಶೆ ತೆ? ಕಸ್ಲೆ ಆಂಗ್ ಘೆವ್ನ್ ತೆನಿ ಝಿತ್ತೆ ಹೊವ್ನ್ ಯೆತ್ಯಾತ್? ಇಚಾರುಕ್ಬಿ ಫಿರೆ.


ಮಾಕಾ ಎಕ್ ಸಾಂಗಾ, ಕ್ರಿಸ್ತಾಕ್ ಮರಲ್ಲ್ಯಾತ್ಲೊ ಝಿತ್ತೊ ಕರುನ್ ಉಟ್ವಲ್ಲೆ ಹಾಯ್ ಮನುನ್ ಅಮಿ ಪರ್ಗಟ್ ಕರ್ತಾಂವ್ ಅಶೆ ಹೊಲ್ಯಾರ್, ತುಮ್ಚ್ಯಾತ್ಲಿ ಉಲ್ಲಿ ಲೊಕಾ ಮರಲ್ಲ್ಯಾಂಚೆ ಝಿತ್ತೆ ಹೊವ್ನ್ ಉಟ್ನೆ ನಾ ಮನುನ್ ಕಶ್ಯಾಕ್ ಮನ್ತ್ಯಾತ್?


ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಪರ್ಕಾರ್ ಮಾನ್ಸಾಚೊ ಲೆಕ್ ಮರುಕುಚ್ ಪಾಜೆ ಅನಿ ಮರ್ತಾ, ಖರೆ ತೆಕಾ ಘಾತ್ ಕರ್‍ತಲ್ಯಾ ಮಾನ್ಸಾಚಿ ಗತ್, ಮಿಯಾ ಕಾಯ್ ಸಾಂಗು! ತೊ ಮಾನುಸ್ ಜಲ್ಮುಕುಚ್ ನಸ್ಲ್ಯಾರ್ ತೆಕಾಚ್ ಕವ್ಡೆಕಿ ಬರೆ ಹೊತ್ತೆ” ಮಟ್ಲ್ಯಾನ್.


ಪರಿಕ್ಷಾತ್ ಪಡಲ್ಲ್ಯಾ ತನ್ನಾ ಕೊನ್ ಬಿ ದೆವಾನ್ ಮಾಜಿ ಪರಿಕ್ಷಾ ಕರ್ಲ್ಯಾನ್ ಮನುನ್ ಸಾಂಗುಕ್ ಹೊಯ್ನಾ, ಕಶ್ಯಾಕ್ ಮಟ್ಲ್ಯಾರ್, ದೆವ್ ವಾಯ್ಟಾ ವೈನಾ ಪರಿಕ್ಷಾ ಕರಿನಾ, ತೊ ಅಪ್ನಾಚ್ಯಾ ಅಪ್ನಿಚ್ ಕೊನಾಚಿಬಿ ಪರಿಕ್ಷಾ ಕರಿನಾ.


“ಮಾಕಾ ಕಶಿ ಕರುಸಾಟ್ನಿಚ್ ಮನುನ್ ಟಾಳಿಯಾ ತೊಡುನ್ ಹೊಲಾ” ಮನುನ್ ತಿಯಾ ಮನ್ಸಿಲ್.


ಜೆಜುಕ್ ತುಮ್ಕಾ ಹಾತಾತ್ ಒಪ್ಸುನ್ ದಿತಲಿ ದೆವಾಚಿಚ್ ಯವ್ಜನ್ ಹೊತ್ತಿ, ದೆವಾನ್ ಲೈ ಫಾಟಿಚ್ ಹೆ ನಿರ್ಧಾರ್ ಕರುನ್ ಥವಲ್ಲ್ಯಾನ್. ಖರೆ ತುಮಿ ಪಾಪಿ ಲೊಕಾಂಚ್ಯಾ ಮಜತಿನ್ ತೆಕಾ ಕುರ್ಸಾರ್ ಮಾರ್ಲ್ಯಾಸಿ.


ಖರೆ ಕೊನ್‍ಬಿ ಎಕ್ಲೊ ಎಕ್ ಮಾನ್ಸಾಕ್ ವಿಶ್ವಾಸ್ ಹಾಯ್ ಅನಿ ಎಕ್ಲ್ಯಾಕ್ಡೆ ಕಾಮಾ ಹಾತ್, ಮನುನ್ ಮಟ್ಲ್ಯಾರ್, ತೆಕಾ ಮಾಜೊ ಜಬಾಬ್ ಅಸೊ, ಕಾಮಾ ನಸ್ತಾನಾ ವಿಶ್ವಾಸ್ ಅಸಲ್ಲೊ ಕೊನ್ ತರ್ ಎಕ್ಲೊ ಹಾಯ್ ಹೊಲ್ಲ್ಯಾರ್ ಮಾಕಾ ದಾಕ್ವು ಮಿಯಾ ಕಾಮಾಂಚ್ಯಾ ವೈನಾ ಮಾಜೊ ವಿಶ್ವಾಸ್ ತುಕಾ ದಾಕ್ವುತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು