Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 8:5 - ದೆವಾಚಿ ಖರಿ ಖಬರ್

5 ಮಾನ್ಸಾಚ್ಯಾ ಸ್ವಬಾವಾಕ್ ಖಾಲ್ತಿ ಹೊವ್ನ್ ಚಲ್ತಲಿ ಲೊಕಾ ಮಾನ್ಸಾಚೊ ಸ್ವಬಾವ್ ಕಾಯ್ ಸಾಂಗ್ತಾ ತೆ ಕರ್‍ತ್ಯಾತ್, ಖರೆ ಪವಿತ್ರ್ ಆತ್ಮ್ಯಾಚ್ಯಾ ಪರ್‍ಕಾರ್ ಚಲ್ತಲಿ ಲೊಕಾ ಪವಿತ್ರ್ ಆತ್ಮೊ ಕಶೆ ಚಲುಚೆ ಮನುನ್ ಸಾಂಗ್ತಾ ತಸೆ ಚಲ್ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ಶರೀರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ. ಪವಿತ್ರಾತ್ಮ ಅವರಿಗೆ ಅನುಸಾರವಾಗಿ ನಡೆಯುವವರಾದರೋ ಆತ್ಮಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. ಪವಿತ್ರಾತ್ಮನನ್ನನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಮಾಂಸಭಾವದವರಾಗಿ ಬಾಳುವವರ ಮನಸ್ಸು ಅದಕ್ಕೆ ಸಂಬಂಧಪಟ್ಟವುಗಳ ಮೇಲಿರುತ್ತದೆ. ಆದರೆ ಪವಿತ್ರಾತ್ಮ ದೇವರಿಗೆ ಅನುಸಾರವಾಗಿ ಬಾಳುವವರ ಮನಸ್ಸು ಪವಿತ್ರಾತ್ಮ ದೇವರಿಗೆ ಸಂಬಂಧಪಟ್ಟವುಗಳ ಮೇಲಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 8:5
14 ತಿಳಿವುಗಳ ಹೋಲಿಕೆ  

ಜೆ ಕೊನಾಕ್ಡೆ ಆತ್ಮೊ ನಾ ತೆನಿ ದೆವಾಚ್ಯಾ ಆತ್ಮ್ಯಾಕ್ನಾ ಯೆತಲಿ ಆಯಾರಾ ಘೆವ್ನ್ ಹೊಯ್ನಾ. ಅಸ್ಲ್ಯಾ ಲೊಕಾನ್ಕಿ ಖರೆಬಿ ತೆ ಅರ್ಥ್ ಹೊಯ್ನಾ, ತಿ ತೆಂಕಾ ಪಿಸೆಪಾನ್ ಸರ್ಕೆ ದಿಸಾತ್, ಕಶ್ಯಾಕ್ ಮಟ್ಲ್ಯಾರ್, ತೆಚಿ ಕಿಮ್ಮತ್ ಖಾಲಿ ಆತ್ಮಿಕ್ ಆದಾರಾಚ್ಯಾ ವೈನಾ ನ್ಯಾಯ್ ಕರುಕ್ ಹೊತಾ.


ಎಕ್ ಮಾನುಸ್ ಆಂಗಾ-ಮಾಸಾನಿ ಮಾನ್ಸಾಚ್ಯಾ ಪೊಟಾನ್ ಉಪಜ್ತಾ, ಖರೆ ಅತ್ಮಿಕ್ ರಿತಿನ್ ತೊ ಆತ್ಮ್ಯಾಚ್ಯಾ ವೈನಾ ಉಪಜ್ತಾ.


ಖರೆ ತುಮಿ ತುಮ್ಚೊ ಮಾನುಸ್‍ಪಾನಾಚೊ ಸ್ವಬಾವ್ ಕಸೊ ಸಾಂಗ್ತಾ ತಸೆ ಚುಲುನಕಾಶಿ. ಹೆಚ್ಯಾ ಬದ್ಲಾಕ್, ಪವಿತ್ರ್ ಆತ್ಮೊ ಕಶೆ ಸಾಂಗ್ತಾ ತಸೆ ತುಮಿ ಚಲಾ. ಅಶೆ ಹೊಲ್ಯಾರ್ ಆತ್ಮೊಚ್ ತುಮ್ಚ್ಯಾ ಭುತ್ತುರ್ ಜಿವನ್ ಕರ್‍ತಾ. ಜೆ ಕೊನಾಕ್ಡೆ ಕ್ರಿಸ್ತಾಚೊ ಆತ್ಮೊ ನಾ ತೆನಿ ತೆಕಾ ಸಮಂದ್ ಪಡಲ್ಲೆ ನ್ಹಯ್ .


ಖರೆ ಜೆಜುನ್ ಶಿಸಾಂಚ್ಯಾಕ್ಡೆ ಪರ್ತುನ್ ಪೆದ್ರುಕ್ “ಮಾಜ್ಯಾಕ್ನಾ ಧುರ್ ಚಲ್ ಸೈತಾನಾ! ತಿಯಾ ಮಾನ್ಸಾನ್ ಯೆವಜಲ್ಲ್ಯಾ ಬಾಸೆನ್ ಯೆವಜ್ತೆ, ದೆವಾನ್ ಯವಜಲ್ಲ್ಯಾ ಬಾಸೆನ್ ಯೆವ್ಜುನ್” ಮಟ್ಲ್ಯಾನ್.


ಅಮಿ ಬಳ್ ನಸಲ್ಲ್ಯಾ ಸ್ವಬಾವಾತ್ ಜಿವನ್ ಕರ್ತಾಂವ್ ತೆ ಖರೆ ಹಾಯ್, ಸ್ವಬಾವಾಚ್ಯಾ ಅದಾರಾನ್ ಅಮಿ ಮಾರಾಮಾರಿ ಕರಿನಾವ್ .


ಅನಿ ತಿ ಝುಟಿ ಶಿಕಾಪಾ ಶಿಕ್ವುತಲೆ ಕೊನಾಕ್ಬಿ ಭಿಂಯ್ ನಸ್ತಾನಾ ಅಪ್ನಾಚ್ಯಾ ಮನಾಕ್ ಯೆತಾ ತಸೆ ಆಂಗಾಕ್ ಸಮಂದ್ ಪಡಲ್ಲೆ ಹೊವ್ನ್ ಹಾತ್, ಅನಿ ಮಹಿಮೆಚ್ಯಾ ಪದ್ವಿ ವರ್ತಿ ಅನಿ ಎಕ್ಲ್ಯಾಕ್ನಿ ಮಾನ್ ದಿವ್ನಸ್ತಾನಾ ಹೊತ್ತೆ.


ಅದ್ಲ್ಯಾ ಕಾಲಾತ್ ತುಮಿ ಮೊಟೊ ಕಾಳೊಕ್ ಹೊವ್ನ್ ಹೊತ್ತ್ಯಾಸಿ, ಅತ್ತಾ ತರಿ ತುಮಿ ಕ್ರಿಸ್ತಾತ್ ಪುರಾ ಉಜ್ವೊಡಾತ್ಲೆ,ಅನಿ ಪುನ್ವೆಚ್ಯಾ ಉಜ್ವೊಡಾ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ಉಜ್ವಡಾಕ್ ಮಿಳಲ್ಲ್ಯಾ ಬರ್‍ಯಾ ಪೊರಾಂಚ್ಯಾ ಸಾರ್ಕೆ ಜಿವನ್ ಕರಾ.


ಹ್ಯಾ ಜಿಮ್ನಿಚಿ ಮನುನ್ ಅಸಲ್ಲಿ ಲೊಕಾ ಜಿಮ್ನಿಚ್ಯಾ ಧುಳಿನಿ ಕರಲ್ಲ್ಯಾ ಮಾನ್ಸಾಚ್ಯಾ ಸರ್ಕಿ. ಸರ್ಗಾ ವೈನಾ ಯೆಲ್ಲೆ ಸರ್ಗಾ ವೈನಾ ಯೆಲ್ಲ್ಯಾಕ್ನಾ ಯೆಲ್ಲೆ ಹಾಯ್.


ಕಶ್ಯಾಕ್ ಮಟ್ಲ್ಯಾರ್ ಅಮ್ಚೊ ಮಾನ್ಸಾಚೊ ಸ್ವಬಾವ್ ಪವಿತ್ರ್ ಆತ್ಮ್ಯಾಕ್ ಪಾಜೆ ಹೊಲ್ಲೆ ಕರಿನಾ, ಅನಿ ಪವಿತ್ರ್ ಆತ್ಮೊ ಮಾನ್ಸಾಚ್ಯಾ ಸ್ವಬಾವಾಕ್ ವಿರೊದ್ ಅಸಲ್ಲೆ ಕರ್‍ತಾ, ತೆನಿ ದೊಗೆಬಿ ಎಕಾಮೆಕಾಕ್ ದುಶ್ಮನ್ , ಹೆಚ್ಯಾಸಾಟ್ನಿ ತುಮಿ ಕಾಯ್ ಕರುಚೆ ಮನುನ್ ಯವಜ್ತ್ಯಾಶಿ ತೆ ತುಮ್ಚ್ಯಾನ್ ಕರುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು