Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 8:34 - ದೆವಾಚಿ ಖರಿ ಖಬರ್

34 ಅಶೆ ಹೊಲ್ಯಾರ್ ತೆನಿ ಚುಕಿದಾರ್ ಮನುನ್ ಸಾಂಗ್ತಲೊ ಕೊನ್ ತೊ? ಕ್ರಿಸ್ತ್ ಜೆಜು ಮರ್‍ಲೊ, ತೊ ಝಿತ್ತೊ ಹೊಲಾ, ಅನಿ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸ್ಲಾ ಅನಿ ಅಮ್ಚ್ಯಾಸಾಟ್ನಿ ದೆವಾಕ್ಡೆ ಮಾಗುಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಹಾಗಿದ್ದ ಮೇಲೆ ಅಪರಾಧಿಗಳೆಂದು ಖಂಡಿಸುವವರು ಯಾರು? ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿರುವ ಕ್ರಿಸ್ತ ಯೇಸುವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ, ಜೀವಿತರಾಗಿ ಎದ್ದು ದೇವರ ಬಲಗಡೆಯಲ್ಲಿ ಇದ್ದಾರೆ ಮತ್ತು ಅವರೇ ನಮಗೋಸ್ಕರ ವಿಜ್ಞಾಪಿಸುವವರಾಗಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 8:34
37 ತಿಳಿವುಗಳ ಹೋಲಿಕೆ  

ತಸೆ ಹೊವ್ನ್ ಅಪ್ನಾಕ್ನಾ ದೆವಾಚ್ಯಾ ಜಗೊಳ್ ಯೆತಲ್ಯಾ ಲೊಕಾಕ್ನಿ ಜೆಜು ಕನ್ನಾಬಿ ರಾಕನ್ ಕರಿತ್ ರ್‍ಹಾತಾ, ಕಶ್ಯಾಕ್ ಮಟ್ಲ್ಯಾರ್, ತೊ ಜಿವನ್ ಕರ್‍ತಲೊ ಅನಿ ಲೊಕಾ ದೆವಾಕ್ಡೆ ಯೆತಾನಾ ತೆಂಕಾ ಮಜತ್ ಕರುಕ್ ತಯಾರ್ ಹೊವ್ನ್ ಹಾಯ್.


ಅನಿ ಅಮ್ಚ್ಯಾ ಮನಾನಿತ್ಲೊ ಘುಟ್ಟ್ ಗೊತ್ತ್ ಹೊತ್ತ್ಯಾ ದೆವಾಕ್ ಆತ್ಮ್ಯಾಚಿ ಆಶಾ ಕಾಯ್ ಮನುನ್ ಗೊತ್ತ್ ಹಾಯ್; ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಮರ್ಜಿ ಸರ್ಕೆ ರಾವ್ನ್, ದೆವಾಚ್ಯಾ ಖಾಸಿ ಲೊಕಾಂಚ್ಯಾ ಸಾಟ್ನಿಚ್ ತೊ ಮಾಗುನ್‍ಗೆತ್ ರ್‍ಹಾತಾ.


ಅತ್ತಾ ಜೆಜು ಸರ್‍ಗಾಕ್ ಗೆಲಾ, ತೊ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ, ಅನಿ ತೊ ದೆವ್‍ದುತಾ, ಅಧಿಕಾರಿಯಾ ಅನಿ ಅಜಾಪಾಂಚ್ಯಾ ವರ್ತಿ ರಾಜ್ವಟ್ಕಿ ಕರುಲ್ಲಾ.


ಕ್ರಿಸ್ತ್ ಆಗ್ದಿ ಪವಿತ್ರ್ ಜಾಗ್ಯಾರ್ ಗೆಲೊ, ಖರೆ ತೊ ಮಾನ್ಸಾನ್ ಕರಲ್ಲ್ಯಾ ಪವಿತ್ರ್ ಜಾಗ್ಯಾರ್ ಜಾವ್ಕ್ ನಾ, ಹ್ಯೊ ಪವಿತ್ರ್ ಜಾಗೊ ಖರೆ ಹೊಲಾ, ಜಾಗ್ಯಾಚಿ ಸಾವ್ಳಿ ಯೆವ್ಡಿಚ್ ಹೊವ್ನ್ ಹಾಯ್ ಕ್ರಿಸ್ತ್ ಸರ್ಗಾರ್ ಅಮ್ಚ್ಯಾ ಭಾಜುಕ್ನಾ ಜಾವ್ನ್ ಅಮ್ಕಾ ಮಜ್ಜತ್ ಕರುಕ್ ಸಾಟ್ನಿ ಅತ್ತಾ ದೆವಾಚ್ಯಾ ಜಗೊಳ್ ಹಾಯ್.


ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಅಸಲ್ಲ್ಯಾಕ್ನಿ ಅತ್ತಾ ಚುಕಿದಾರ್ ಮನ್ತಲೊ ನಿರ್‍ನಯ್ ದಿವ್ಕ್ ಹೊಯ್ನಾ.


ಜೆಜು ತೆಂಕಾ ಅಶೆ ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ಮಾನಾ ತೆಕಾ ಸರ್‍ಗಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ನ್ ಹೊಲೆ ಅನಿ ತೊ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸ್ಲೊ.


ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ಝಿತ್ತೆ ಹೊವ್ನ್ ಉಟುನ್ ಯೆಲ್ಲ್ಯಾಸಾಟ್ನಿ ವೈನಾ ಗಾವ್ತಲೆ ಹುಡ್ಕುನ್ ಬಗಾ, ಕ್ರಿಸ್ತ್ ಜೆಜು ಸರ್ಗಾತ್ ದೆವಾಚ್ಯಾ ಉಜ್ವಾ ಬಾಜುಕ್ ಬಸ್ಲಾ.


ಮಿಯಾ ಝಿತ್ತೊ ಹಾಂವ್! ಮಿಯಾ ಮರಲ್ಲೊ, ಖರೆ ಅತ್ತಾ ಮಿಯಾ ಸದಾ ಸರ್ವತಾಕ್ ಝಿತ್ತೊ ಹಾಂವ್. ಮರ್ನಾಚೊ ಅನಿ ಪಾತಾಳಾಚೊ ಅಧಿಕಾರ್ ಮಾಜ್ಯಾ ಹಾತಿತ್ ಹಾಯ್


ಕಶ್ಯಾಕ್ ಮಟ್ಲ್ಯಾರ್ ಝಿತ್ತೆ ಅಸಲ್ಲ್ಯಾಂಚೊಬಿ ಮರಲ್ಲ್ಯಾಂಚೊ ಧನಿ ಹೊವ್‍ಸಾಟ್ನಿ ಮನುನ್ ಕ್ರಿಸ್ತ್ ಮರ್ಲೊ ಅನಿ ಝಿತ್ತೊ ಹೊವ್ನ್ ಉಟ್ಲೊ.


ಅಮ್ಚ್ಯಾ ಪಾಪಾಕ್ನಿ ಲಾಗುನ್ ತೆಕಾ ಮರ್‍ನಾಚ್ಯಾ ತಾಬೆತ್ ದಿವ್ನ್ ಹೊಲ್ಲೆ, ಅನಿ ಅಮ್ಕಾ ದೆವಾಚ್ಯಾ ವಾಂಗ್ಡಾ ಖರ್‍ಯಾ ವಾಟೆನ್ ಚಲ್ತಲಿ ಲೊಕಾ ಕರುಸಾಟ್ನಿ ತೆ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವುನ್ ಹೊಲೆ.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತ್ ಪಾಪಾಂಚ್ಯಾ ಸಾಟ್ನಿ ಅನಿ ಸಗ್ಳ್ಯಾಂಚ್ಯಾ ಸಾಟ್ನಿ ಮರ್ಲೊ, ತುಮ್ಕಾ ದೆವಾಕ್ಡೆ ಘೆವ್ನ್ ಜಾವ್ಕ್ ಸಾಟ್ನಿ ವಿಶ್ವಾಸ್ ನತ್ತ್ಯಾ ಲೊಕಾಚ್ಯಾ ಜಾಗ್ಯಾರ್ ಎಕ್ ಬರೊ ಮಾನುಸ್ ಮರ್‍ಲೊ ತೆಕಾ ಅಂಗಾಚ್ಯಾ ಮಾಸಾಚ್ಯಾ ರುಪಾರ್ ಜಿವಾನಿ ಮಾರುನ್ ಹೊಲ್ಲೆ, ಖರೆ ಆತ್ಮಿಕ್ ರಿತಿನ್ ಝಿತ್ತೊ ಕರುನ್ ಉಟ್ವುನ್ ಹೊಲೆ.


ತೊ ಲೆಕ್ ಅಪ್ಲ್ಯಾ ಬಾಬಾಚ್ಯಾಚ್ ಮಹಿಮೆಚೊ ಉಜ್ವೊಡ್ ಅನಿ ತೆಚ್ಯಾ ರುಪಾಚೊ ಸಗ್ಳೊ ಪ್ರತಿರುಪ್ ಹೊವ್ನ್ ಹಾಯ್; ತೊ ಅಪ್ನಾಚ್ಯಾ ಘಟ್‍ಮುಟ್ಟ್ ಗೊಸ್ಟಿಯಾನಿ ಸಗ್ಳಿ ಸೃಸ್ಟಿ ಚಾಲ್ವುನ್ ಘೆವ್ನ್ ಜಾತಾ, ಮಾನುಸ್‍ ಜಾತಿಚೊ ಪಾಪ್ ಧುವ್ನ್ ಕಾಡುನ್ ಹೊಲ್ಲ್ಯಾ ತನ್ನಾ ತೊ ಸರ್ಗಾರ್ ಮಹಿಮೆವಂತ್ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ.


ಅಸೆ ರ್‍ಹಾತಾನಾ ಅಮಿ ಹ್ಯಾನ್ ಫಿಡೆ ಎಕಾಮೆಕಾಚಿ ಝಡ್ತಿ ಕರ್‍ತಲೆ ಸೊಡುನ್ ಸೊಡುಚೆ, ಹೆಚ್ಯಾ ಬದ್ಲಾಕ್ ತುಮಿ ಕನ್ನಾಬಿ ಅನಿ ಎಕ್ಲ್ಯಾಕ್ ಅಡ್ಕಳ್ ನಾಹೊಲ್ಯಾರ್ ಪಾಪಾತ್ ಪಡುಕ್ ಕಾರನ್ ಹೊವ್ಚೆ ನ್ಹಯ್ ಮನ್ತಲೊ ನಿರ್‍ದಾರ್ ಕರಾ.


“ತೊ ದಿಸ್ ಯೆಲ್ಲ್ಯಾ ತನ್ನಾ ತುಮಿ ಮಾಜಾಕ್ಡೆ ಕಾಯ್ಬಿ ಮಾಗಿನ್ಯಾಶಿ, ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ. ಮಾಜ್ಯಾ ನಾವಾನ್ ತುಮಿ ಕಾಯ್ಬಿ ಮಾಗ್ಲ್ಯಾರ್‍ಬಿ ಮಾಜೊ ಬಾಬಾ ತೆ ತುಮ್ಕಾ ದಿತಾ.


ಅನಿ ಎಕ್ ಉಲ್ಲ್ಯಾಶ್ಯಾ ಎಳಾನ್ ಹ್ಯೊ ಜಗ್ ಮಾಕಾ ಬಗಿನಾ. ಖರೆ ತುಮಿ ಮಾಕಾ ಬಗ್ತ್ಯಾಶಿ. ಕಶ್ಯಾಕ್ ಮಟ್ಲ್ಯಾರ್ ಮಿಯಾ ಝಿತ್ತೊ ರ್‍ಹಾತಾ ಅನಿ ತುಮಿಬಿ ಝಿತ್ತೆ ರ್‍ಹಾತ್ಯಾಶಿ.


ಮಾನ್ಸಾಚೊ ಲೆಕ್ ಲೊಕಾನಿಕ್ನಾ ಸೆವಾ ಕರುನ್ ಘೆವ್ಕ್ ಮನುನ್ ಯೆವ್ಕ್ ನಾ. ತೊ ಸೆವಾ ಕರುಕ್ ಅನಿ ಲೈ ಲೊಕಾಂಚ್ಯಾ ಸಾಟ್ನಿ ಜಿವ್ ದಿವ್ನ್ ತೆಂಕಾ ಸುಟ್ಕಾ ದಿವ್ಚೆ ಮನುನ್ ಯೆಲಾ!” ಮನುನ್ ಸಾಂಗಟ್ಲ್ಯಾನ್.


ಜೆಜುನ್ ಮರ್ನಾಚೊ ತರಾಸ್ ಸೊಸ್ಲ್ಯಾನ್, ಖರೆ ದೆವಾನ್ ತೆಕಾ ಮರ್‍ನಾತ್ನಾ ಉಟ್ವುಲ್ಯಾನ್, ತಸೆ ಹೊವ್ನ್ ಮರ್ನಾಚ್ಯಾನ್ ಜೆಜುಕ್ ಧರುನ್ ಘೆವ್ಕ್ ಹೊವ್ಕ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು