Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 8:25 - ದೆವಾಚಿ ಖರಿ ಖಬರ್

25 ಖರೆ ಡೊಳ್ಯಾನಿ ದಿಸ್ತಲ್ಯಾ ವರ್‍ತಿ ನ್ಹಯ್, ಅಮಿ ದಿಸಿನಸಲ್ಲ್ಯಾಚ್ಯಾ ವರ್‍ತಿ ಬರೊಸೊ ಥವ್ನ್ ಹಾಂವ್ ಜಾಲ್ಯಾರ್ ಲೈ ಸಂಬಾಳುನ್ ಘೆವ್ನ್ ತೆಚಿ ಅಮಿ ವಾಟ್ ಬಗುನ್ಗೆತ್ ಹಾಂವ್ ಮನುನ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆದರೆ ಕಾಣದಿರುವುದನ್ನು ನಾವು ಎದುರುನೋಡುವವರಾಗಿರುವುದರಿಂದ ತಾಳ್ಮೆಯಿಂದ ಕಾದುಕೊಂಡಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಪ್ರತ್ಯಕ್ಷವಾಗದೆ ಇರುವುದನ್ನು ನಾವು ನಿರೀಕ್ಷಿಸುವವರಾಗಿದ್ದರೆ, ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆದರೆ ಕಾಣದಿರುವದನ್ನು ನಾವು ಎದುರುನೋಡುವವರಾಗಿದ್ದರೆ ತಾಳ್ಮೆಯಿಂದ ಕಾದುಕೊಂಡಿರುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೆ ನಾವು ಇನ್ನು ಕಾಣದಿರುವಂಥದ್ದಕ್ಕಾಗಿ ನಿರೀಕ್ಷಿಸುವುದಾದರೆ ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 8:25
26 ತಿಳಿವುಗಳ ಹೋಲಿಕೆ  

ತುಮ್ಚ್ಯಾ ಬರೊಸ್ಯಾಕುಚ್ ತುಮ್ಕಾ ಖುಶಿನ್ ಥವ್ಕ್ ಸೊಡಾ, ಕಸ್ಟಾತ್ನಿ-ದುಕಾತ್ನಿ ಸೊಸುನ್ ಘೆವ್ನ್ ಜಾವಾ; ಸಗ್ಳ್ಯಾ ಎಳಾರ್ ಮಾಗ್ನಿ ಕರುಂಗೆತ್ ರ್‍ಹಾವಾ.


ದೆವಾಚ್ಯಾ ಮರ್ಜಿ ಸಾರ್ಕೆ ಅನಿಬಿ ಸಂಬಾಳ್ಕಿಚಿ ಗರಜ್ ಹಾಯ್ ತನ್ನಾ ತುಮ್ಕಾ ಗೊಸ್ಟಿಚೊ ಪ್ರತಿಫಳ್ ಗಾವ್ತಾ.


ತುಮ್ಚೊ ವಿಶ್ವಾಸ್ ತುಮಿ ಕಸೊ ಸಂಬಾಳುಲ್ಯಾಸಿ, ಕಸೊ ತುಮ್ಚೊ ಪ್ರೆಮ್ ತುಮಿ ಕಸ್ಟಾನಿ ಕಾಮ್ ಕರಿಸರ್ಕೆ ಕರ್‍ತಾ, ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾ ವರ್‍ತಿ ಹೊತ್ತೊ ತುಮ್ಚೊ ಬರೊಸೊ ಕವ್ಡೊ ಘಟ್ ಮನ್ತಲೆ; ಅಮಿ ಅಮ್ಚ್ಯಾ ದೆವಾ ಬಾಬಾಚ್ಯಾ ಇದ್ರಾಕ್ ಯಾದ್ ಕರುನ್ಗೆತ್ ತುಮ್ಚ್ಯಾಸಾಟ್ನಿ ದೆವಾಕ್ ಧನ್ಯವಾದ್ ದಿತಾಂವ್.


ತೆಚ್ಯಾ ಮಹಿಮೆಚ್ಯಾ ಫುರಾ ತಾಕ್ತಿಚ್ಯಾ ವೈನಾ, ಕುಶಿನ್ ಭರಲ್ಲಿ ಸಂಬಾಳ್ನಿ ಅನಿ ಸದಾ ಸರ್ವತಾಕ್ ಸೊಸ್ನಿಕಾಯ್ ದಾಕ್ವುತಲೊ ಹೊವ್ನ್ ರ್‍ಹಾವ್ಚೆ ಮನುನ್ ಅಮಿ ಮಾಗ್ನಿ ಕರಿತ್ ಹಾವ್, ತನ್ನಾ ತುಮಿ ಕುಶಿನ್,


ಧೈರ್ಯಾನ್ ಇಬೆ ರ್‍ಹಾವಾ, ಅನಿ ತುಮ್ಚ್ಯಾ ಎವ್ಡ್ಯಾಕ್ ತುಮಿಚ್ ಬಚಾವ್ ಹೊತ್ಯಾಶಿ”, ಮನುನ್ ಸಾಂಗಟ್ಲ್ಯಾನ್.


ದೆವ್ ತುಮ್ಕಾ ದೆವಾಚ್ಯಾ ಪ್ರೆಮಾಚ್ಯಾ ಮೊಟ್ಯಾ ಸಮ್ಜನಿಕ್ಡೆ ಅನಿ ಕ್ರಿಸ್ತಾಚ್ಯಾ ಭಿಂಯೆನಸಲ್ಲ್ಯಾ ಘಟ್ಟಪಾನಾಕ್ಡೆ ಚಾಲ್ವುಂದಿತ್.


ಸಗ್ಳಿ ರಚ್ನಾ ಎವ್ಡಿಚ್ ಉಸ್ಕಾರುನ್ಗೆತ್ ನಾ, ಪವಿತ್ರ್ ಅತ್ಮೊಚ್ ದೆವಾಚೆ ಪಯ್ಲಿಚಿ ದೆನ್ಗಿ ಮನುನ್ ಘೆಟಲ್ಲೆ ಅಮಿಬಿ ಅಮ್ಚ್ಯಾ ಸಗ್ಳ್ಯಾ ಆಂಗಾಕ್ ಗುಲಾಮ್‍ಪಾನಾತ್ನಾ ಸುಟ್ಕಾ ಗಾವುನ್ ದೆವಾಚಿ ಪೊರಾ ಮನುನ್ ಘೆತಲೊ ಭಾಗ್ ಕನ್ನಾ ಗಾವ್ತಾ ಮನುನ್ ರಾಕುನ್ಗೆತ್ ಹಾಂವ್, ಅನಿ ಹೆಚ್ಯಾಸಾಟ್ನಿ ಅಮ್ಚ್ಯಾ ಭುತ್ತುರುಚ್ ಉಸ್ಕಾರುನ್ಗೆತ್ ಹಾಂವ್.


ಮಿಯಾ ಜುವಾಂವ್ ತುಮ್ಚೊಚ್ ಭಾವ್, ಕ್ರಿಸ್ತಾಚ್ಯಾ ರಾಜ್ವಾಡ್ಯಾಸಾಟಿ ಘಟ್ ಮನಾನಿ ತರಾಸ್ ಸೊಸ್ತಲ್ಯಾ ಜೆಜುಜ್ಯಾ ವಾಟೆನ್ ಚಲ್ತಲ್ಯಾನಿತ್ಲೊ ಎಕ್ಲೊ ತುಮ್ಚೊ ವಾಂಗ್ಡಿ. ದೆವಾಚ್ಯಾ ಗೊಸ್ಟಿಯಾ ಅನಿ ಜೆಜುನ್ ಮಾಕಾ ದಾಕ್ವುನ್ ದಿಲ್ಲೆ ಖರೆ ಮಿಯಾ ಲೊಕಾಕ್ನಿ ಪ್ರಚಾರ್ ಕರುಕ್ ಲಾಗಲ್ಲೊ, ತೆಚೆಸಾಟ್ನಿ ಮಾಕಾ ಸಮುಂದರಾಚ್ಯಾ ಮದ್ದಿ ಅಸಲ್ಲ್ಯಾ ಪಾತ್ಮೊಸ್ ಮನ್ತಲ್ಯಾ ಜಾಗ್ಯಾರ್ ಥವಲ್ಲೆ ಹೊತ್ತೆ.


ಅನಿ ಆಳಸ್ಪಾನಾನ್, ದೆವಾಚ್ಯಾ ಗೊಸ್ಟಿಯಾಂಚೆ ಫಳ್ ಘೆತಲಿ ಲೊಕಾ ತುಮಿ ಹೊವ್ನ್ ರ್‍ಹಾವ್ಚೆ ಮನುನ್ ಅಮಿ ಆಶ್ಯಾ ಕರ್ತಾಂವ್ ತ್ಯಾ ಲೊಕಾಕ್ನಿ ವಿಶ್ವಾಸ್, ಅನಿ ತಾಳ್ಮೆ ಹೊತ್ತ್ಯಾಕ್ ತೆನಿ ದೆವಾಚ್ಯಾ ಗೊಸ್ಟಿಯಾಂಚ್ಯಾ ಸಾರ್ಕೆ ಘೆಟ್ಲ್ಯಾನಿ.


ಉಲ್ಲಿ ಲೊಕಾ ಬರೆ ಕರುನ್ಗೆತ್ ಅನಿ ಮಾನ್, ಮಹಿಮಾ, ಅನಿ ವಾಯ್ಟ್ ನಸಲ್ಲೆ ಜಿವನ್ ಕರುನ್ಗೆತ್ ಹಾತ್; ತೆಂಕಾ ದೆವ್ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ.


ಖರೆ, ಬರ್‍ಯಾ ಮಾಟಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ, ದೆವಾಚಿ ಬರಿ ಖಬರ್ ಆಯಿಕ್ತ್ಯಾತ್, ಅನಿ ಬರ್‍ಯಾ ಮನಾನ್ ತೆ ಮಾನುನ್ ಘೆತ್ಯಾತ್, ಅನಿ ಫಳ್ ದಿ ಪತರ್ ತೆನಿ ತಿ, ದೆವಾಚಿ ಬರಿ ಖಬರ್ ಸಂಬಾಳುನ್ ಥವ್ನ್ ಘೆತ್ಯಾತ್”.


ಹೆ ದೆವಾಚ್ಯಾ ಲೊಕಾಕ್ನಿ ದೆವಾಚ್ಯಾ ಖಾಯ್ದ್ಯಾಕ್ನಿ ಖಾಲ್ತಿ ಹೊವ್ನ್ ಚಲ್ತಲ್ಯಾಕ್ನಿ ಅನಿ ಜೆಜುಕ್ ವಿಶ್ವಾಸುನ್ ಹೊತ್ತ್ಯಾಕ್ನಿ ಸಂಬಾಳುನ್ ಘೆವ್ನ್ ರ್‍ಹಾವ್ಕ್ ಬಲ್ವುತಾ.


ಜೆ ಕೊನಾಕ್‍ ದರುನ್ ಘೆವ್ನ್ ಜಾವ್ನ್ ಹೊತಾ ಮನುನ್ ಹಾಯ್ ತೆಂಕಾ ಖರ್‍ಯಾನಿಚ್ ದರುನ್ ಘೆವ್ನ್ ಜಾವ್ನ್ ಹೊತಾ; ಜೆ ಕೊನಾಕ್ ಮೊಟ್ಯಾ ಚಾಕ್ವಾನಿ ಜಿವಾನಿ ಮಾರ್ತಲೆ ಮನುನ್ ಹಾಯ್, ತೆಂಕಾ ಖರ್‍ಯಾನಿಚ್ ಮೊಟ್ಯಾ ಚಾಕ್ವಾನಿ ಜಿವಾನಿ ಮಾರುನ್ ಹೊತಾ. ಹಿತ್ತೆ ದೆವಾಚ್ಯಾ ಲೊಕಾಕ್ನಿ ಖರೆಚ್ ಸೊಸುನ್ ಘೆವ್ಕ್ ಅನಿ ವಿಶ್ವಾಸ್, ರ್‍ಹಾವ್ಕ್ ಬಲ್ವಲ್ಲೆ ಹಾಯ್.


ಅಬ್ರಾಹಾಮಾನ್ ತಾಳ್ಮೆನ್ ರ್‍ಹಾಲೊ, ಅನಿ ದೆವಾಕ್ನಾ ಯೆಲ್ಲ್ಯಾ ಗೊಸ್ಟಿಯಾಂಚೊ ಫಳ್ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು