Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 8:21 - ದೆವಾಚಿ ಖರಿ ಖಬರ್

21 ಅಪ್ನಿ ನಾಸಾಚ್ಯಾ ಗುಲಾಮಗಿರಿತ್ನಾ ಸುಟ್ತಾ ಅನಿ ದೆವಾಚ್ಯಾ ಪೊರಾಂಚ್ಯಾ ಮಹಿಮೆನ್ ಭರಲ್ಲ್ಯಾ ಸ್ವತಂತ್ರ್ ಪಾನಾತ್ ಮಿಯಾ ವಾಟೊ ಘೆತಾ ಮನುನ್ ತಿ ರಚ್ನಾ ಬರೊಸೊ ಥವ್ನ್ ಘೆವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನೆಂದರೆ ಆ ಸೃಷ್ಟಿಯೂ ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುತ್ತವೆಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಈ ಸೃಷ್ಟಿಯು ಕೂಡ ನಾಶದ ಬಂಧನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 8:21
8 ತಿಳಿವುಗಳ ಹೋಲಿಕೆ  

ಖರೆ ಸಗ್ಳ್ಯೆಬಿ ಸಮಾ ಕರ್‍ತಲೊ ಎಳ್ ಯೆಯ್ ಪತರ್ ಜೆಜು ಸರ್‍ಗಾತುಚ್ ರ್‍ಹಾವ್ಚೊ ಮನುನ್ ದೆವಾನ್ ಅಪ್ಲ್ಯಾ ಪವಿತ್ರ್ ಪ್ರವಾದ್ಯಾಂಚ್ಯಾ ಬರ್‍ಯಾ ಖಬ್ರಿಯಾತ್ನಿ ಸಾಂಗಲ್ಲ್ಯಾನ್ .


ಮಾನಾ ಮಿಯಾ ನ್ಹವೊ ಸರ್ಗ್ ಅನಿ ನ್ಹವಿ ಜಿಮಿನ್ ಬಗಟ್ಲೊ, ಅದ್ದಿಚೊ ಸರ್ಗ್ ಅನಿ ಜಿಮಿನ್ ನಾಪತ್ತೊ ಹೊವ್ನ್ ಗೆಲೆ.


ಅಮಿ ತರ್ ದೆವಾನ್ ತಯಾರ್ ಕರಲ್ಲ್ಯಾ ಗೊಸ್ಟಿಯಾಂಚೆ ಸಾರ್ಕೆ ನ್ಹವ್ಯಾ ಮಳ್ಬಾಕ್ ಅನಿ ನ್ಹವ್ಯಾ ಜಿಮ್ನಿಚಿ ವಾಟ್ ರಾಕುನ್ಗೆತ್ ಹಾತ್, ಥೈಯ್ ಖರೆಪಾನುಚ್ ರ್‍ಹಾತಾ.


ಅಪ್ನಾಚ್ಯಾ ಪೊರಾಂಚಿ ಮಹಿಮಾ ದೆವ್ ಕನ್ನಾ ದಾಕ್ವುನ್ ದಿತಾ ಮನುನ್ ಬಗುಕ್ ಸಗ್ಳಿ ಸೃಸ್ಟಿ ಉಮ್ಮೆದಿನ್ ವಾಟ್ ಬಗುನ್ಗೆತ್ ಹಾಯ್.


ಅಶೆ ಜೆ ಕೊನಾಕ್ ತೆನಿ ಯೆಗಳ್ಯಾನಾಯ್ ತೆಂಕಾ ತೆನಿ ಬಲ್ವುಲ್ಯಾನಾಯ್, ಅನಿ ಜೆ ಕೊನಾಕ್ ತೆನಿ ಬಲ್ವುಲ್ಯಾನಾಯ್ ತೆಂಕಾ ತೊ ನಿತಿವಂತ್ ಮನುನ್ ಎಚುನ್ ಕಾಡುನ್ ಘೆತಾ, ಅನಿ ತೆನಿ ಅಪ್ನಾಚಿ ಮಹಿಮಾ ತೆಂಚ್ಯಾ ವಾಂಗ್ಡಾ ವಾಟುನ್ ಘೆಟ್ಲ್ಯಾನಾಯ್.


ಮರಲ್ಲೆ ಝಿತ್ತೆ ಹೊವ್ನ್ ಉಟ್ತಲೆಬಿ ಅಸೆಚ್ ಹೊತಾ. ಉಗಾತ್ ಘಾಲ್ತಾತ್ ತೆ ನಾಸ್ ಹೊವ್ನ್ ಜಾತಲೆ ತೆ ಖರೆ ಹಾಯ್, ಖರೆ ಝಿತ್ತೆ ಹೊವ್ನ್ ಉಟ್ತಲೆ ಕನ್ನಾಚ್ ನಾಸ್ ಹೊಯ್ನಸಲ್ಲೆ;


ಅನಿ ಎಗ್ದಾ ಮಟ್ಲ್ಯಾರ್, ಹ್ಯಾ ಗೊಸ್ಟಿಯಾಂಚೊ ಅರ್ತ್ ಕಾಯ್ ಮಟ್ಲ್ಯಾರ್, ಹಾಲ್ತಲಿ ಜಿನ್ಸಾ ಗಟ್ಟ್ ರಾತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು