Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 7:8 - ದೆವಾಚಿ ಖರಿ ಖಬರ್

8 ಖರೆ ಹ್ಯಾ ಖಾಯ್ದ್ಯಾಚ್ಯಾ ವೈನಾ ಪಾಪಾನ್ ಮಾಜ್ಯಾ ಭುತ್ತುರ್ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಆಶಾ ಉಟಿ ಸರ್ಕೆ ಕರ್‍ಲ್ಯಾನ್. ಖಾಯ್ದೊಚ್ ನಸ್ಲ್ಯಾರ್, ಪಾಪ್ ಎಕ್ ಮರಲ್ಲೆ ವಿಶಯ್ ಹೊವ್ನ್ ರ್‍ಹಾಯ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆದರೆ ಪಾಪವು ಈ ಆಜ್ಞೆಯನ್ನು ಉಪಯೋಗಿಸಿಕೊಂಡು ಸಕಲ ವಿಧವಾದ ದುರಾಶೆಗಳನ್ನು ನನ್ನಲ್ಲಿ ಹುಟ್ಟಿಸಿತು. ಧರ್ಮಶಾಸ್ತ್ರವು ಇಲ್ಲದಿರುವಾಗ ಪಾಪವು ಸತ್ತಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆದರೆ ಈ ಆಜ್ಞೆಯ ಮೂಲಕ ಪಾಪವು ಸಮಯ ಸಾಧಿಸಿ ನನ್ನಲ್ಲಿ ಎಲ್ಲಾ ವಿಧದ ದುರಾಶೆಗಳನ್ನು ಕೆರಳಿಸಿತು. ಧರ್ಮಶಾಸ್ತ್ರವಿಲ್ಲದೆ ಇದ್ದರೆ ಪಾಪವು ಸತ್ತಂತೆಯೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆದರೆ ಪಾಪವು ಈ ಆಜ್ಞೆಯಿಂದ ಅನುಕೂಲ ಹೊಂದಿ ಸಕಲವಿಧವಾದ ದುರಾಶೆಗಳನ್ನು ನನ್ನಲ್ಲಿ ಹುಟ್ಟಿಸಿತು. ಧರ್ಮಶಾಸ್ತ್ರವು ಇಲ್ಲದಿರುವಾಗ ಪಾಪವು ಅಚೇತನವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದರೆ ಪಾಪವು ಆ ಆಜ್ಞೆಯನ್ನೇ ಬಳಸಿಕೊಂಡು ನನ್ನಲ್ಲಿ ಎಲ್ಲಾ ಬಗೆಯ ದುರಾಶೆಗಳನ್ನು ಕೆರಳಿಸಿತು. ಆದ್ದರಿಂದ ಆ ಆಜ್ಞೆಯಿಂದಾಗಿ ಪಾಪವು ನನ್ನ ಬಳಿಗೆ ಬಂದಿತು. ಆದರೆ ಧರ್ಮಶಾಸ್ತ್ರವಿಲ್ಲದಿದ್ದರೆ, ಪಾಪಕ್ಕೆ ಅಧಿಕಾರವೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆದರೆ ಪಾಪವು, ಆ ಆಜ್ಞೆಯಿಂದ ಅನುಕೂಲ ಹೊಂದಿ ನನ್ನಲ್ಲಿ ಎಲ್ಲಾ ವಿಧದ ಆಶೆಗಳನ್ನು ಉಂಟುಮಾಡಿತು. ಏಕೆಂದರೆ ನಿಯಮವಿಲ್ಲದೆ ಪಾಪವು ಸತ್ತದ್ದಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 7:8
12 ತಿಳಿವುಗಳ ಹೋಲಿಕೆ  

ಪಾಪಾಕ್ ಹ್ಯೊಚ್ ಎಕ್ ಅವ್ಕಾಸ್ ಗಾವ್ಲೊ, ಅನಿ ಉಪಾದೆಸಾಕ್ ಲಾಗುನ್ ತೆನಿ ಮಾಕಾ ಮಳ್ಳ್ ಕರ್‍ಲ್ಯಾನ್ ಅನಿ ಮಾಕಾ ಜಿವಾನಿ ಮಾರ್‍ಲ್ಯಾನ್.


ಮರ್‍ನಾಕ್ ದುಸ್ರ್ಯಾಕ್ನಿ ದುಕ್ ದಿತಲಿ ತಾಕತ್ ಪಾಪಾಕ್ನಾ ಗಾವ್ತಾ ಅನಿ ಪಾಪಾಕ್ ತಾಕತ್ ಮೊಯ್ಜೆಚ್ಯಾ ಖಾಯ್ದ್ಯಾಕ್ನಾ ಯೆತಾ.


ಖಾಯ್ದೊ ದೆವಾಚ್ಯಾ ರಾಗಾಕ್ ಖಾಲ್ತಿ ಉತ್ರುನ್ ಘೆವ್ನ್ ಯೆತಾ; ಖರೆ ಜೆ ಖಯ್ ಖಾಯ್ದೊಚ್ ನಾ, ಥೈ ಖಾಯ್ದ್ಯಾಚ್ಯಾ ಪರ್‍ಕಾರ್ ಚಲಿನಸಲ್ಲೆ ಮನ್ತಲೆ ನಾ.


ಖರೆ ತೆ ಬರೆಚ್ ಮಾಜ್ಯಾ ಮರ್‍ನಾಕ್ ಕಾರನ್ ಹೊಲೆ ಕಾಯ್? ಹೆಚೊ ಅರ್ತ್‍ ತೊ ನ್ಹಯ್! ಹೆ ಸಗ್ಳೆ ಪಾಪಾನ್ ಕರ್‍ಲ್ಯಾನ್; ಬರೆ ಅಸಲ್ಲೆ ವಾಪ್ರುನ್ ಪಾಪಾನ್ ಮರಾನ್ ಹಾನ್ಲ್ಯಾನ್. ಹೆಚ್ಯಾ ವೈನಾ ಪಾಪಾಚೊ ಸ್ವಬಾವ್ ಕಸ್ಲೊ ಮನುನ್ ದಿಸುನ್ ಯೆಲೊ, ಅನಿ ಅಶೆ ಹುಕುಮಾ ವೈನಾ ಪಾಪ್ ಕವ್ಡೊ ವಾಯ್ಟ್ ಮನ್ತಲೆ ಬರೆ ದಿಸುನ್ ಯೆಲೆ.


ಖಾಯ್ದೆ ಯೆಲ್ಲ್ಯಾ ವೈನಾ ಚುಕ್ ಕರ್ತಲೆಬಿ ಜಾಸ್ತಿ ಹೊಲೆ; ಖರೆ ಪಾಪ್ ಜಾಸ್ತಿ ಹೊಲ್ಲ್ಯಾ ತನ್ನಾ, ದೆವಾಚಿ ಕುರ್ಪಾ ಜಾಸ್ತಿ-ಜಾಸ್ತಿ ಹೊವ್ನ್ ಗೆತ್ ಗೆಲಿ.


ಮಿಯಾ ಯೆವ್ನ್ ತೆಂಚೆಕ್ಡೆ ಬೊಲಲ್ಲೆ ನಸ್ಲ್ಯಾರ್, ತೆಂಕಾ ತೆಂಚ್ಯಾ ಪಾಪಾಚ್ಯಾ ವಿಶಯಾತ್ ಕಾಯ್ಬಿ ಅಸಂಯ್ ದಿಶಿನಶಿ ಹೊತ್ತೆ, ಖರೆ ಅತ್ತಾ ತೆಂಕಾ ತೆಂಚ್ಯಾ ಪಾಪಾತ್ನಾ ಚುಕುನ್ ಘೆವ್ಕ್ ರ್‍ಹಾವ್ಕ್ ಹೊಯ್ನಾ.


ಅಶೆ ರಾತಾನಾ ಖರೆ ಮಟ್ಲ್ಯಾರ್ ಹೆ ಸಗ್ಳೆ ಕರ್‍ತಲೆ ಮಿಯಾ ನ್ಹಯ್, ಮಾಜ್ಯಾ ಭುತ್ತುರ್ ರ್‍ಹಾತಲೊ ಪಾಪುಚ್ ಹೆ ಸಗ್ಳೆ ಕರ್‍ತಾ.


ಮಿಯಾ ತೆಂಚ್ಯಾ ಮದ್ದಿ ಯೆವ್ನ್ ಕೊನ್ಬಿ ಕರುನಸಲ್ಲಿ ಕಾಮಾ ಕರುನ್‍ ದಾಕ್ವಿನಸ್ಲ್ಯಾರ್ ತೆಂಕಾ ತೆಂಚ್ಯಾ ಪಾಪಾಚ್ಯಾ ವಿಶಯಾತ್ ತೆಂಕಾ ಅಸಂಯ್ ದಿಶಿನಶಿ ಹೊತ್ತೆ, ತೆನಿ ತೆ ಸಗ್ಳೆ ಬಗಟ್ಲ್ಯಾನಿ ತೆಚೆಸಾಟ್ನಿ ತೆನಿ ಮಾಜೊ ಅನಿ ಮಾಜ್ಯಾ ಬಾಬಾಚೊ ದ್ವೆಸ್ ಕರ್‍ತ್ಯಾತ್.


ವ್ಯೆಭಿಚಾರ್ ಜಾಸ್ತಿಚಿ ಆಶ್ಯಾ, ಅಸಂ, ಝುಟೆ ಬೊಲ್ತಲೆ, ಬುರ್ಶೆಪಾನ್, ಕುಸ್ಡೆಪಾನ್, ಚಾಡ್ಗೆಪಾನ್, ಪಿಶೆಪಾನ್, ಅನಿ ಅಹಂಕಾರ್ ಹಿ ಸಗ್ಳಿ ಬುರ್ಶ್ಯಾ ಕಾಮಾ ಮಾನ್ಸಾಕ್ ಮ್ಹೆಳ್ಕೊ ಕರ್‍ತ್ಯಾತ್.


ಕಶ್ಯಾಕ್ ಮಟ್ಲ್ಯಾರ್, ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಪಾಳಲ್ಲ್ಯಾ ಕೊನಾಕ್‍ಬಿ ದೆವಾಚ್ಯಾ ನದ್ರೆತ್ ನಿತಿವಂತ್ ಮನುನ್ ಥವ್ಕ್ ಹೊಯ್ನಾ; ಖಾಯ್ದೆ ಅಮ್ಕಾ ಅಮಿ ಪಾಪ್ ಕರ್ಲಾಂವ್ ಮನುನ್ ದಾಕ್ವುನ್ ದಿತ್ಯಾತ್.


ಎಕ್ ಎಳಾರ್ ಖಾಯ್ದೊ ಯೆಲ್ಲೊ ನಸಲ್ಲ್ಯಾ ತನ್ನಾ ಮಿಯಾ ಝಿತ್ತೊ ಹೊತ್ತೊ; ಜೆ ಕನ್ನಾ ಖಾಯ್ದೊ ಯೆಲೊ, ತನ್ನಾ ಮಾಜ್ಯಾ ಜಿವನಾತ್ ಪಾಪ್ ಚಿಗರ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು