ರೋಮಾಪುರದವರಿಗೆ 7:5 - ದೆವಾಚಿ ಖರಿ ಖಬರ್5 ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾಚ್ ಸ್ವಬಾವಾಚ್ಯಾ ಸರ್ಕೆ ಚಲುನ್ಗೆತ್ ಹೊತ್ತಾಂವ್ ತನ್ನಾ ಖಾಯ್ದ್ಯಾಚ್ಯಾ ವೈನಾ ವೈರ್ ಉಟಲ್ಲ್ಯಾ ಪಾಪಾಕ್ ವೊಡ್ತಲ್ಯಾ ಗೊಸ್ಟಿಯಾ ಅಮ್ಚ್ಯಾ ಆಂಗಾತ್ನಿ ಗುಸುನ್ ಕಾಮ್ ಕರಿತ್; ಅನಿ ಹೆಚ್ಯಾ ವೈನಾಚ್ ಅಮಿ ಮರ್ನಾತ್ ಜಾವ್ನ್ ಪಾವಲ್ಲಾಂವ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ನಾವು ಶರೀರಾಧೀನ ಸ್ವಭಾವವನ್ನು ಅನುಸರಿಸುತ್ತಿದ್ದಾಗ ಧರ್ಮಶಾಸ್ತ್ರದಿಂದಲೇ ಪ್ರೇರಿತವಾದ ಪಾಪಾದಾಶೆಗಳು ನಮ್ಮ ಅಂಗಗಳಲ್ಲಿ ಸಕ್ರಿಯವಾಗಿ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ನಾವು ಶರೀರ ಸ್ವಭಾವಕ್ಕನುಸಾರವಾಗಿ ಬಾಳುತ್ತಿದ್ದಾಗ ಪಾಪಕರವಾದ ದುರಿಚ್ಛೆಗಳು ಧರ್ಮಶಾಸ್ತ್ರದಿಂದಲೇ ಪ್ರಚೋದಿತವಾಗಿ ನಮ್ಮ ಇಂದ್ರಿಯಗಳಲ್ಲಿ ಕಾರ್ಯನಿರತವಾಗಿದ್ದವು. ಪರಿಣಾಮವಾಗಿ, ನಾವು ಮೃತ್ಯುವಿಗೆ ಫಲವನ್ನು ಈಯುತ್ತಿದ್ದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ನಾವು ಶರೀರಾಧೀನಸ್ವಭಾವವನ್ನು ಅನುಸರಿಸುತ್ತಿದ್ದಾಗ ದುರಾಶೆಗಳು ಧರ್ಮಶಾಸ್ತ್ರದಿಂದಲೇ ಪ್ರೇರಿತವಾಗಿ ನಮ್ಮ ಅಂಗಗಳಲ್ಲಿ ಯತ್ನೈಸುತ್ತಾ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಹಿಂದಿನ ಕಾಲದಲ್ಲಿ, ನಮ್ಮ ಪಾಪಾಧೀನಸ್ವಭಾವವು ನಮ್ಮನ್ನು ಆಳುತ್ತಿತ್ತು. ಪಾಪಕೃತ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಧರ್ಮಶಾಸ್ತ್ರವು ನಮ್ಮಲ್ಲಿ ಉಂಟುಮಾಡಿತು. ಮತ್ತು ನಾವು ಮಾಡಲಿಚ್ಛಿಸಿದ್ದ ಆ ಪಾಪಕೃತ್ಯಗಳು ನಮ್ಮ ದೇಹಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡವು. ಇದರಿಂದಾಗಿ, ನಾವು ಮಾಡಿದ ಕಾರ್ಯಗಳೆಲ್ಲ ನಮಗೆ ಆತ್ಮಿಕ ಮರಣವನ್ನು ಮಾತ್ರ ಉಂಟು ಮಾಡುತ್ತಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಮಾಂಸಭಾವಕ್ಕನುಸಾರವಾಗಿ ನಾವು ಜೀವಿಸುತ್ತಿದ್ದಾಗ, ನಿಯಮದಿಂದ ಉತ್ತೇಜನಗೊಂಡ ಪಾಪದ ದುರಾಶೆಗಳು ನಮ್ಮ ದೇಹದಲ್ಲಿ ಕಾರ್ಯ ನಡೆಸುತ್ತಿದ್ದವು. ಆದ್ದರಿಂದ ನಾವು ಮರಣಕ್ಕೆ ಫಲಗಳನ್ನು ಹುಟ್ಟಿಸುತ್ತಿದ್ದೆವು. ಅಧ್ಯಾಯವನ್ನು ನೋಡಿ |
ನಾಹೊಲ್ಯಾರ್ ಬುರ್ಶ್ಯಾ ಉದ್ದೆಶಾಂಚ್ಯಾಸಾಟ್ನಿ ವಾಪ್ರುನ್ ಪಾಪಾತ್ ಪಡುಕ್ ತುಮ್ಚ್ಯಾ ಅಂಗಾಚ್ಯಾ ಖಲ್ಯಾಬಿ ಭಾಗಾಕ್ ತುಮಿ ಸೊಡುನ್ ದಿವ್ನಕಾಶಿ, ಹೆಚ್ಯಾ ಬದ್ಲಾಕ್, ಜೆ ಕೊನ್ ಮರ್‍ನಾತ್ನಾ ಝಿತ್ತೆ ಹೊವ್ನ್ ಉಟಲ್ಲೆ ಹಾತ್, ತೆಂಚ್ಯಾ ಸರ್ಕೆ ತುಮ್ಕಾಚ್ ತುಮಿ ದೆವಾಚ್ಯಾ ತಾಬೆತ್ ಒಪ್ಸುನ್ ದಿವಾ, ಅನಿ ತುಮ್ಚೊ ಸ್ವಬಾವ್ ಖರ್ಯಾ ಪಾನಾಚ್ಯಾ ಉದ್ದೆಸಾಂಚ್ಯಾಸಾಟಿ ವಾಪರ್ತಲ್ಯಾತ್ ಒಪ್ಸುನ್ ದಿವ್ನ್ ಸೊಡಾ.
ಕಶ್ಯಾಕ್ ಮಟ್ಲ್ಯಾರ್ ಎಕ್ ಕಾಲ್ ಹೊತ್ತೊ ತನ್ನಾ ಅಮಿ ಪಿಶೆ ಸರ್ಕೆ ಹೊತ್ತ್ಯಾಂವ್, ಸಾಂಗಲೆ ಆಯ್ಕಿ ನಸಲ್ಲೆ ಅನಿ ಚುಕಿದಾರ್ ಹೊತ್ತ್ಯಾಂವ್. ಬುರ್ಶಿ ಆಸ್ಯಾ ಕರ್‍ತಲೆ ಅನಿ ಸಗ್ಳ್ಯಾ ನಮುನ್ಯಾಚ್ಯಾ ಸುಕಾನ್ ರ್‍ಹಾತಲ್ಯಾಚಿ ಗುಲಾಮಾ ಹೊಲ್ಲ್ಯಾಂವ್, ಅಮಿ ಬುರ್ಶೆಪಾನ್ ಅನಿ ಖುದ್ಗೆಪಾನಾನ್ ಅಮ್ಚೊ ಎಳ್ ಖರ್ಚು ಲಾಗಲ್ಲಾವ್, ಲೊಕಾನಿ ಅಮ್ಕಾ ಬುರ್ಶೆ ಕರಲ್ಲ್ಯಾ ಸಾರ್ಕೆಚ್ ಅಮಿಬಿ ಎಕಾಮೆಕಾಕ್ ಬುರ್ಶೆ ಕರಿತ್ ಹೊತ್ತ್ಯಾಂವ್ .