Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 7:17 - ದೆವಾಚಿ ಖರಿ ಖಬರ್

17 ಅಶೆ ರಾತಾನಾ ಖರೆ ಮಟ್ಲ್ಯಾರ್ ಹೆ ಸಗ್ಳೆ ಕರ್‍ತಲೆ ಮಿಯಾ ನ್ಹಯ್, ಮಾಜ್ಯಾ ಭುತ್ತುರ್ ರ್‍ಹಾತಲೊ ಪಾಪುಚ್ ಹೆ ಸಗ್ಳೆ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೀಗಿರಲಾಗಿ ಆ ಅಸಹ್ಯವಾದದ್ದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಹೀಗಿರಲಾಗಿ ನಾನು ಬಯಸದೆ ಇರುವುದನ್ನು ಮಾಡುವವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹೀಗಿರಲಾಗಿ ಆ ಅಸಹ್ಯವಾದದ್ದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಹೀಗಿರಲಾಗಿ ನಾನು ಬಯಸದಿರುವುದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಸಿರುವ ಪಾಪವೇ ಅದನ್ನು ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 7:17
7 ತಿಳಿವುಗಳ ಹೋಲಿಕೆ  

ಜರ್ ಮಿಯಾ ಮಾಕಾ ಕರುಕ್ ನಕ್ಕೊ ಅಸಲ್ಲೆ ಕರ್‍ತಾ ಹೊಲ್ಯಾರ್, ಹೆಚೊ ಅರ್ತ್‍ ಜೆ ಕಾಯ್ ಮಿಯಾ ಕರುಕ್ ಲಾಗ್ಲಾ ತೆ ಮಿಯಾ ಕರುಕ್ ನಾ; ಮಾಜ್ಯಾ ಭುತ್ತುರ್‍ಲೊ ಪಾಪ್ ಹೆ ಸಗ್ಳೆ ಕರುಕ್ ಲಾಗ್ಲಾ.


ಬರೆ ಮಾಜ್ಯಾ ಭುತ್ತುರ್ ರ್‍ಹಾಯ್ನಾ ಮನುನ್ ಮಾಕಾ ಗೊತ್ತ್ ಹಾಯ್, ತೆ ಮಾಜ್ಯಾ ಮಾನುಸ್‍ ಪಾನಾಚ್ಯಾ ಸ್ವಬಾವಾತ್ ಹಾಯ್. ಕಶ್ಯಾಕ್ ಮಟ್ಲ್ಯಾರ್ ಬರೆ ಕರುಚೆ ಮನ್ತಲಿ ಆಶ್ಯಾ ಮಾಜ್ಯಾ ಭುತ್ತುರ್ ರ್‍ಹಾಲ್ಯಾರ್‍ಬಿ, ಮಾಜ್ಯಾನ್ ತೆ ಕರುಕ್ ಹೊಯ್ನಾ ಹೊಲಾ.


ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ಖರೆ ಎಕ್ ದುಸ್ರೊಚ್ ಖಾಯ್ದೊ ಮಾಜ್ಯಾ ಆಂಗಾತ್ ಮಿಯಾ ಬಗ್ತಾ. ತೊ ಖಾಯ್ದೊ ಮಾಜ್ಯಾ ಮನಾಕ್ ಸಮಾ ದಿಸ್ತಲ್ಯಾ ಖಾಯ್ದ್ಯಾ ವಾಂಗ್ಡಾ ಝಗಡ್ತಾ. ತೊ ಖಾಯ್ದ್ಯೊ ಮಾಕಾ ಮಾಜ್ಯಾ ಆಂಗಾತ್ ಅಸಲ್ಲ್ಯಾ ಪಾಪಾಚ್ಯಾ ಖಾಯ್ದ್ಯಾತ್ ಲಪ್ಟುನ್ ಭಾಂದುನ್ ಘಾಲ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು